"ಭಾರತೀಯ ಅರ್ಥವ್ಯವಸ್ಥೆಯ ವಲಯಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೪ ನೇ ಸಾಲು: ೩೪ ನೇ ಸಾಲು:
  
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
=ಭಾರತೀಯ ಅರ್ಥವ್ಯವಸ್ಥೆಯ ವಲಯಗಳು ಕುರಿತು ತಿಳಿಯಲು ಇಲ್ಲಿ ಕ್ಲಿಕಿಸಿರಿ =[[:File:ಭಾರತೀಯ ಆರ್ಥಿಕ ವಲಯಗಳು.odt]]
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
*NCERT ೧೦ನೇ ತರಗತಿಯ ಅರ್ಥಶಾಸ್ತ್ರ ಪಠ್ಯಪುಸ್ತಕದಲ್ಲಿ ಆರ್ಥಿಕ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ. ಈ ವಿಭಾಗ ಆರ್ಥಿಕ ವಲಯಗಳ ಪರಿಕಲ್ಪನೆಯನ್ನು ವಿವರಿಸುತ್ತದೆ ಮತ್ತು ಯಾವೆಲ್ಲಾ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಬಹುದು ಎಂಬುದನ್ನು ಅರ್ಥೈಸುತ್ತದೆ.  
 
*NCERT ೧೦ನೇ ತರಗತಿಯ ಅರ್ಥಶಾಸ್ತ್ರ ಪಠ್ಯಪುಸ್ತಕದಲ್ಲಿ ಆರ್ಥಿಕ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ. ಈ ವಿಭಾಗ ಆರ್ಥಿಕ ವಲಯಗಳ ಪರಿಕಲ್ಪನೆಯನ್ನು ವಿವರಿಸುತ್ತದೆ ಮತ್ತು ಯಾವೆಲ್ಲಾ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಬಹುದು ಎಂಬುದನ್ನು ಅರ್ಥೈಸುತ್ತದೆ.  

೧೧:೧೫, ೩ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

  1. ಕರ್ನಾಟಕ ಪಠ್ಯಪುಸ್ತಕದಲ್ಲಿನ 9ನೇ ತರಗತಿಯ ಭಾರತೀಯ ಅರ್ಥವ್ಯವಸ್ಥೆಯ ವಲಯಗಳು => NCERTಪಠ್ಯಪುಸ್ತಕದ 10ನೇ ತರಗತಿಯ ಭಾರತೀಯ ಅರ್ಥವ್ಯವಸ್ಥೆಯ ವಲಯಗಳುಪಠ್ಯಪುಸ್ತಕ
  2. ತಮಿಳುನಾಡಿನ XI ತರಗತಿ ಆರ್ಥಶಾಸ್ತ್ರ ಪಠ್ಯಪುಸ್ತಕ

ಮತ್ತಷ್ಟು ಮಾಹಿತಿ

=ಭಾರತೀಯ ಅರ್ಥವ್ಯವಸ್ಥೆಯ ವಲಯಗಳು ಕುರಿತು ತಿಳಿಯಲು ಇಲ್ಲಿ ಕ್ಲಿಕಿಸಿರಿ =File:ಭಾರತೀಯ ಆರ್ಥಿಕ ವಲಯಗಳು.odt

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

  • NCERT ೧೦ನೇ ತರಗತಿಯ ಅರ್ಥಶಾಸ್ತ್ರ ಪಠ್ಯಪುಸ್ತಕದಲ್ಲಿ ಆರ್ಥಿಕ ಬೆಳವಣಿಗೆಯನ್ನು ಅರ್ಥೈಸಿಕೊಳ್ಳುವ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ. ಈ ವಿಭಾಗ ಆರ್ಥಿಕ ವಲಯಗಳ ಪರಿಕಲ್ಪನೆಯನ್ನು ವಿವರಿಸುತ್ತದೆ ಮತ್ತು ಯಾವೆಲ್ಲಾ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಬಹುದು ಎಂಬುದನ್ನು ಅರ್ಥೈಸುತ್ತದೆ.
  • NCERT ಅದ್ಯಾಯಗಳು ಮೂರು ಆರ್ಥಿಕ ವಲಯಗಳ ಬಗ್ಗೆ ಆಳವಾದ ವಿವರಣೆಯನ್ನು ನೀಡುತ್ತವೆ. ವಲಯವಾರು ವಿಂಗಡಣೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾದ್ಯವಾಗುವಂತಹ ಸೂಕ್ಷ್ಮ ವಿಶ್ಲೇಷಣೆಗಳನ್ನು ನೀಡುತ್ತವೆ. ಕೃಷಿವಲಯಗಳಲ್ಲಿನ ಸವಾಲುಗಳನ್ನು ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ನೀರಾವರಿ ರಹಿತ ಭೂಮಿಯಲ್ಲಿ ಮಹಿಳೆಯೊಬ್ಬಳು ವ್ಯವಸಾಯ ಮಾಡುವ ಉದಾಹರಣೆಗಳ ಮೂಲಕ ವಿವರಿಸಲಾಗಿದೆ. ಲಕ್ಷ್ಮಿ ಎಂಬ ಮಹಿಳೆ ಮತ್ತು ಅವಳ ಕುಟುಂಬ ತಮ್ಮ ಸಣ್ಣ ಜಮೀನಿನಲ್ಲಿ ವರ್ಷಪೂರ್ತಿ ಒಂದು ಬೆಳೆ ಬೆಳೆಯಲು ಎಷ್ಟು ಕಷ್ಟ ಪಡುತ್ತಾಳೆ , ಇವರಿಗೆ ಹೇಗೆ ನೀರಾವರಿ, ಸಾಲ, ಉಗ್ರಾಣ ಮುಂತಾದ ಸೌಲಭ್ಯಗಳನ್ನು ನೀಡಬಹುದು ಎಂಬುದನ್ನು ತಿಳಿಸುತ್ತದೆ. ಸರ್ಕಾರ ಈ ಮಹಿಳೆಯ ಕೃಷಿ ಚಟುವಟಿಕೆಯನ್ನು ಹೇಗೆ ಉತ್ತಮಗೊಳಿಸಲು, ಹೆಚ್ಚು ಬೆಳೆ ಬೆಳೆಯಲು, ಉತ್ತಮ ಮಾರುಕಟ್ಟ ಸೌಲಭ್ಯ ಪಡೆಯಲು ಹೇಗೆ ಸಹಾಯ ಮಾಡಬಹುದು ಎಂಬುದನ್ನು ಪ್ರಕರಣ ಅದ್ಯಯನಗಳ ಮೂಲಕ ವಿವರಿಸಲಾಗಿದೆ. ಈ ಪ್ರಕರಣ ಅಧ್ಯಯನಗಳು ಮಕ್ಕಳಿಗೆ ಆರ್ಥಿಕ ವಲಯಗಳ ಸೂಕ್ಷ್ಮತೆಯನ್ನು ಅರ್ಥೈಸಿಕೊಳFಳು ಸಹಾಯಕವಾಗಿವೆ.
  • ವಲಯಗಳ ವಿಂಗಡಣೆಯನ್ನು NCERT ಪಠ್ಯಪುಸ್ತಕದಲ್ಲಿ ಸ್ಪಷ್ಟವಾಗಿ ನೀಡಲಾಗಿದೆ. ಮೂರು ರೀತಿಯ ವಲಯಗಳನ್ನು ವಿವರಿಸಲಾಗಿದೆ. ಕರ್ನಾಟಕ ಪಠ್ಯಪುಸ್ತಕದಲ್ಲಿ ಮಾಲೀಕತ್ವ ವಿಂಗಡಣೆಯನ್ನು ದ್ವಿತೀಯ ವಲಯದಲ್ಲಿ (ಕೈಗಾರಿಕಾ ವಲಯ) ಚರ್ಚಿಸಲಾಗಿದೆ. ಆದರೆ NCERT ಪಠ್ಯಪುಸ್ತಕದಲ್ಲಿ ಮಾಲೀಕತ್ವ ವಿಂಗಡಣೆಯನ್ನು ಮೂರನೆ ವಲಯದಲ್ಲಿ ಚರ್ಚಿಸಲಾಗಿದೆ.
  • NCERT ಅದ್ಯಾಯದಲ್ಲಿ ಹೆಚ್ಚು ಚಿತ್ರಗಳನ್ನು ಬಳಸಲಾಗಿದ್ದು ಈ ಮೂಲಕ ಮಕ್ಕಳಿಗೆ ಸುಲಭವಾಗಿ ಅರ್ಥೈಸಬಹುದಾಗಿದೆ.
  • ಪ್ರತಿ ಅಧ್ಯಾಯದ ಕೊನೆಯಲ್ಲಿನ ಪ್ರಶ್ನಗೆಳು ಬಹಳ ಉಪಯುಕ್ತವಾಗಿವೆ.
  • NCERT ಅದ್ಯಾಯದಲ್ಲಿ ಭಾರತೀಯ ಆರ್ಥಿಕ ವಲಯಗಳ ಬೆಳವಣಿಗೆಯ ಬಗ್ಗೆ ಉಪಯುಕ್ತ ಮಾಹಿತಿಯುಳ್ಳ ಗ್ರಾಫ್ ಗಳನ್ನು ಬಳಸಲಾಗಿದೆ.
  • ವಲಯವಾರು ವಿಂಗಡನೆಯನ್ನು ಅರ್ಥೈಸಿಕೊಳ್ಳಲು ಹಲವು ಯೋಜನಾ ಚಟುವಟಿಕೆಗಳನ್ನು(project ideas) ನೀಡಲಾಗಿದೆ.

ಶಿಕ್ಷಕರು ತರಗತಿ ಯೋಜನೆ ತಯಾರಿಸಕೊಳ್ಳುವ ಮೊದಲು NCERT ಅದ್ಯಾಯ ಓದುವುದು ಬಹಳ ಉಪಯುಕ್ತವಾಗುತ್ತದೆ.

ಉಪಯುಕ್ತ ವೆಬ್ ಸೈಟ್ ಗಳು

http://en.wikipedia.org/wiki/Tertiary_sector_of_the_economy

On insurance: http://www.kpmg.com/IN/en/IssuesAndInsights/ArticlesPublications/Documents/Insurance_industry_Road_ahead_FINAL.pdf

On communications: http://en.wikipedia.org/wiki/Communications_in_India

On health and demographics: http://en.wikipedia.org/wiki/Demographics_of_India

On agriculture: http://www.worldbank.org/en/news/feature/2012/05/17/india-agriculture-issues-priorities

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಷೆಗಳು

ಪ್ರಮುಖ ಪರಿಕಲ್ಪನೆಗಳು 1.ಭಾರತದ ಅರ್ಥವ್ಯವಸ್ಥೆಯ ಮೂರು ವಲಯಗಳ ಪರಿಚಯ

ಕಲಿಕೆಯ ಉದ್ದೇಶಗಳು

  • ಉತ್ಪಾದನಾ ಸರಪಳಿಯನ್ನು ಅರ್ಥೈಸುವುದು
  • ದಿನನಿತ್ಯದ ಜೀವನಕ್ಕೆ ಸಂಬಂಧೀಕರಿಸುವುದು

ಶಿಕ್ಷಕರ ಟಿಪ್ಪಣಿ

ಹಿಂದಿನ ತರಗತಿಗಳಲ್ಲಿ ಆರ್ಥಶಾಸ್ತ್ರ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಿದ್ದೇವೆ. ದೊರೆಯುವ ಸಂಪನ್ಮೂಲಗಳನ್ನು ಬಳಸಿ ಮಾನವನ ಬೇಡಿಕೆಗಳನ್ನು ನೀಡುವ ಉದ್ದೇಶ ಹೊಂದಿರುವ ಚಟುಥಮಿಕ ವಲಯದ ಚಟವಟಿಕೆಗಳನ್ನು ಅರ್ಥಶಾಸ್ತ್ರದಲ್ಲಿ ಕಾಣಬಹುದು. ಈ ಅಧ್ಯಾಯದಲ್ಲಿ ಈ ಮೇಲಿನ ಚಟುವಟಿಕೆಗಳ ಬಗ್ಗೆ ವಲಯವಾರು ವಿಂಗಡಣೆಗಳ ಮೂಲಕ ಅರ್ಥೈಸಿಕೊಳ್ಳಲಾಗಿದೆ. ಪ್ರಾಥಮಿಕ-ದ್ವಿತೀಯ-ತೃತೀಯ ವಲಯಗಳ ವಿಂಗಡಣೆಯನ್ನು ವಿವರಿಸಲಾಗಿದೆ.ಪ್ರಾಥಮಿಕ ವಲಯದಲ್ಲಿ ತಯಾರಾಗುವ ಪ್ರಾಕೃತಿಕ ಸರಕುಗಳನ್ನು , ದ್ವಿತೀಯ ವಲಯದಲ್ಲಿ ಉತ್ಪಾದನಾ ಸರಕುಗಳಾಗಿಸಲಾಗುವುದು. ಮೂರನೇ ವಲಯವೂ ಪ್ರಾಥಮಿಕ ಮತ್ತು ದ್ವಿತೀಯ ವಲಯಗಳಿಗೆ ಸಹಕಾರಿಯಾಗುತ್ತದೆ.

ಈ ವಲಯಗಳ ವಿಂಗಡಣೆಯನ್ನು ಉದಾಹರಣೆಯ ಮೂಲಕ ವಿವರಿಸಬಹುದು. ಒಂದು ಬೇಕರಿಯಲ್ಲಿ ಬ್ರೆಡ್ ನ್ನು ಕೊಂಡುಕೊಂಡಾಗ ನಮಗೆ ಹಲವು ಪ್ರಶ್ನೆಗಳು ಬರುತ್ತವೆ, ಇದು ಎಲ್ಲಿ, ಹೇಗೆ ತಯಾರಾಗುತ್ತದೆ ಎಂಬಿತ್ಯಾದಿ. ಈ ಪ್ರಕ್ರಿಯೆ ಈ ರೀತಿಯಲ್ಲಿರುತ್ತದೆ : ರೈತ ಕಾಳುಗಳನ್ನು ಬೆಳೆಯುತ್ತಾನೆ , ನಂತರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾನೆ. ಬ್ರೆಡ್ ತಯಾರಿಸುವ ಕಂಪನಿ ಈ ಕಾಳುಗಳನ್ನು ಕೊಂಡುಕೊಂಡು ತನ್ನ ಕಂಪನಿಯಲ್ಲಿ ಆ ಕಾಳನ್ನು ಹಿಟ್ಟಾಗಿ ಪರಿವರ್ತಿಸುತ್ತದೆ. ಈ ಹಿಟ್ಟನ್ನು ಇತರೆ ವಸ್ತುಗಳಾದ ಮೊಟ್ಟೆ, ಈಸ್ಟ್ ಮುಂತಾದವುಗಳೊಂದಿಗೆ ಮಿಶ್ರಣ ಮಾಡಿ ಬ್ರೆಡ್ ತಯಾರಿಸಲಾಗುತ್ತದೆ. ಈ ಬ್ರೆಡ್ ನ್ನು ಪ್ಯಾಕ್ ಮಾಡಿ ಬೇಕರಿಗಳಿಗೆ ಹಂಚಲಾಗುತ್ತದೆ. ನಂತರ ನಮ್ಮಂತಹ ಗ್ರಾಹಕರು ಈ ಬ್ರೆಡ್ ನ್ನು ಕೊಂಡುಕೊಳ್ಳುತ್ತಾರೆ. ಈ ಮೇಲಿನ ವಿವರಣೆಯಲ್ಲಿ ಮೂರು ವಲಯಗಳನ್ನು ಕಾಣಬಹುದಾಗಿದೆ. ಕಾಳುಗಳನ್ನು ಬೆಳೆಯುವ ರೈತ ಪ್ರಾಥಮಿಕ ವಲಯದಲ್ಲಿ ಬರುತ್ತಾನೆ , ಏಕೆಂದರೆ ರೈತ ಪ್ರಾಕೃತಿಕ ಸರಕುಗಳನ್ನು ಉತ್ಪಾದಿಸುತ್ತಾನೆ. ಬ್ರೆಡ್ ಕಂಪನಿ ಇಲ್ಲಿ ದ್ವಿತೀಯ ವಲಯದಲ್ಲಿ ಬರುತ್ತದೆ, ಪ್ರಾಕೃತಿಕ ಸರುಕುಗಳನ್ನು ಉತ್ಪಾದಿತ ಸರುಕಗಳಾಗಿ ಪರಿವರ್ತಿಸುತ್ತದೆ. ಎಲ್ಲಾ ರೀತಿಯ ಕೈಗಾರಿಕೆಗಳು ಈ ವಲಯದಲ್ಲಿ ಬರುತ್ತವೆ. ನಂತರ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಬೇಕರಿ ಇಲ್ಲಿ ಮೂರನೇ ವಲಯಕ್ಕೆ ಬರುತ್ತದೆ. ಇಲ್ಲಿ ಉತ್ಪಾದಿಕ ಸರುಕಗಳನ್ನು ಮಾರಾಟ ಮಾಡಲಾಗುತ್ತದೆ.

ಚಟುವಟಿಕೆಗಳು 1 ವಿವಿಧ ವೃತ್ತಿಗಳನ್ನು ಆರ್ಥಿಕ ವಲಯವಾರು ವಿಂಗಡಿಸುವುದು

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು : ನಮ್ಮ ಸುತ್ತಮುತ್ತಲಲ್ಲಿ ನಾವು ಕಾಣುವ ವಿವಿಧ ವೃತ್ತಿಗಳನ್ನು/ ಉದ್ದಿಮೆಗಳನ್ನು ಪಟ್ಟಿ ಮಾಡುವುದು. ಟೆಕ್ಸ್ ಟೈಲ್ ,ರೈತ , ಮೀನುಗಾರ, ತೋಟಗಾರಿಕೆ, ಬ್ಯಾಂಕ್ ಮ್ಯಾನೇಜರ್, ಗಣಿ ಕೆಲಸಗಾರ, ಹೂ ಮಾರಾಟಗಾರ, ಶಿಕ್ಷಕ, ಕೆಮಿಕಲ್ ಪ್ಯಾಕ್ಟರಿ ಕೆಲಸಗಾರ, ಪೋಸ್ಟ ಮ್ಯಾನ್, ಪೋಲಿಸ್ ಇತ್ಯಾದಿ...
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ