"ಐದನೇ ದಿನದ ವರದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೪೧ ನೇ ಸಾಲು: ೪೧ ನೇ ಸಾಲು:
  
 
   
 
   
  '''"ಎಲ್ಲರಿಗೂ  ಶುಭ ಪ್ರಯಾಣ"'''
+
  '''ಎಲ್ಲರಿಗೂ  ಶುಭ ಪ್ರಯಾಣ'''
  
 
''' ಶುಭ  ಚಿಂತನೆಗಳೊಂದಿಗೆ  ಶುಭ ವಿದಾಯ '''
 
''' ಶುಭ  ಚಿಂತನೆಗಳೊಂದಿಗೆ  ಶುಭ ವಿದಾಯ '''
 
               ಧನು.......................
 
               ಧನು.......................

೧೨:೪೫, ೨೧ ಜುಲೈ ೨೦೧೪ ನಂತೆ ಪರಿಷ್ಕರಣೆ

" ವಿಶೇಷ ಆಹ್ವಾನಿತರು"

1." ಶ್ರೀಮತಿ ಫಿಲೋಮಿನಾ ಲೋಬೋ "ನಿರ್ದೇಶಕರು, RMSA DSERT , ಬೆಂಗಳೂರು.

2. " ಶ್ರೀಮತಿ ಗಾಯಿತ್ರಿ ದೇವಿ "' ' ' ಪ್ರಾಂಶುಪಾಲರು , DIET ,ರಾಜರಾಜೇಶ್ವರಿ ನಗರ, ಬೆಂಗಳೂರು.

3. "ಶ್ರೀ ಮಂಜುನಾಥ್‌ ,SADPI ,RMSA DSERT , ಬೆಂಗಳೂರು.

"4 ನೇ ದಿನದ ಕಲಿಕೆಗೆ ಸಂಪನ್ಮೂಲ ವ್ಯಕ್ತಿಗಳುITFC ಬೆಂಗಳೂರು"

1.ಶ್ರೀ ಗುರುಮೂರ್ತಿ ಕಾಶೀನಾಥನ್‌ ITFC ಬೆಂಗಳೂರು.

2. ಶ್ರೀಮತಿ ರಂಜನಿITFC ಬೆಂಗಳೂರು.

3.ಶ್ರೀಮತಿ ರಾಧ ITFC ಬೆಂಗಳೂರು.

4. ರೋಷಿಣಿ ITFC ಬೆಂಗಳೂರು.

5.ಶ್ರೀಮತಿ ದಾನಮ್ಮ ಚ ಝಳಕಿ ರಾಜ್ಯ ಮಟ್ಟದ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿ ಹಾಗು CCE ಪರಿಣಿತರು .

"ಚರ್ಚೆ ಯಾದ ವಿಷಯಗಳು"

1. 8,9 ಮತ್ತು 10 ನೇ ತರಗತಿಯ ಹೊಸ ಪಠ್ಯ ವಿಷಯಗಳ ಚರ್ಚೆ

2. ಲ್ಯಾಪ್‌ಟಾಪ್‌ , ಡೆಸ್ಕ್‌ಟಾಪ್‌ ಖರಿದಿಯ ಬಗ್ಗೆ.

3. ಸಮಾಜ ವಿಜ್ಞಾನ ಪ್ರಯೋಗಾಲಯ

4. KOER ಮೇಲಿನ ಚರ್ಚೆ

5. KOER ನ ಉಪಯೋಗಗಳು

6. CCE ಮೇಲಿನ ಚರ್ಚೆ

7. ಫೋಟೋ ಅಧಿವೇಶನ

8. ಇತರ ಚರ್ಚೆಗಳು


"ಒಬ್ಬ ವ್ಯಕ್ತಿ , ಒಂದು ಸಂಸ್ಥೆ, ಒಂದು ವಿಷಯ , ಇತ್ಯಾದಿ ಎಲ್ಲವನ್ನು ಸರಿಯಾಗಿ ಅರ್ಥೈಸಿಕೊಂಡು ಪ್ರಯೋಗಕ್ಕೆ ಒಳಪಡಿಸಬೇಕು ."

"ಪ್ರಸ್ತುತ ಯುಗದಲ್ಲಿ ಮುಂದಿನ ಕನೀಷ್ಟ 10 ವರ್ಷಗಳ ಬಗ್ಗೆ ಯೋಚನೆ ಮಾಡಬೇಕಿದೆ ಹೊರತು ಕಳೇದು ಹೋದ ಕಾಲದ ಅನುಪಯುಕ್ತ ಚಿಂತನೆಗಳಿಗೆ ಸಮಯ ವ್ಯಯ ಮಾಡಬಾರದು".


ಎಲ್ಲರಿಗೂ  ಶುಭ ಪ್ರಯಾಣ

ಶುಭ ಚಿಂತನೆಗಳೊಂದಿಗೆ ಶುಭ ವಿದಾಯ

             ಧನು.......................