#"ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ" ಎಂಬ ಅಂಶವನ್ನು ಉದಾಹರಣೆ ಸಹಿತ ವಿವರಿಸುವರು.
#"ತರಂಗವು ಶಕ್ತಿಯನ್ನು ವರ್ಗಾಯಿಸುವುದೇ ವಿನಾ ದ್ರವ್ಯವನ್ನಲ್ಲ" ಎಂಬ ಅಂಶವನ್ನು ಉದಾಹರಣೆ ಸಹಿತ ವಿವರಿಸುವರು.
===ಶಿಕ್ಷಕರಿಗೆ ಟಿಪ್ಪಣಿ===
===ಶಿಕ್ಷಕರಿಗೆ ಟಿಪ್ಪಣಿ===
−
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
'''ತರಂಗ ಚಲನೆ''' :
+
ಶಕ್ತಿಯನ್ನು ಹೊತ್ತ ಆವರ್ತಕ ಕ್ಷುಬ್ಧತೆಯ ಪ್ರಸರಣವೇ ತರಂಗ ಚಲನೆ. <br> ತರಂಗ ಚಲನೆಯಲ್ಲಿ ಮಾಧ್ಯಮದ ಕಣಗಳ ಪ್ರಸರಣ ಆಗುವುದಿಲ್ಲ, ಅವುಗಳ ಸಮತೋಲನ ಸ್ಥಿತಿಯಲ್ಲಿ ಆದ ಕ್ಷುಬ್ಧತೆಯ (ತಲ್ಲಣತೆ) ಪ್ರಸರಣ ಆಗುತ್ತದೆ.<br>
+
'''ತರಂಗ ದೂರ''' : ಎರಡು ಅನುಕ್ರಮ ಸಾಂದ್ರೀಕರಣಗಳ ನಡುವಿನ ಅಂತರ ಅಥವಾ ಎರಡು ಅನುಕ್ರಮ ವಿರಳನಗಳ ನಡುವಿನ ಅಂತರವನ್ನು ತರಂಗ ದೂರ ಎನ್ನುವರು. ಇದರ ಸಂಕೇತ ‘ ’(ಲ್ಯಾಂಬ್ಡಾ).
+
===ಚಟುವಟಿಕೆಗಳು #===
===ಚಟುವಟಿಕೆಗಳು #===
# ಚಟುವಟಿಕೆ ಸಂ.1,[[ತರಂಗ_ಚಲನೆ_ಚಟುಚಟಿಕೆ_1|ತರಂಗದ ಉತ್ಪತ್ತಿ]]
# ಚಟುವಟಿಕೆ ಸಂ.1,[[ತರಂಗ_ಚಲನೆ_ಚಟುಚಟಿಕೆ_1|ತರಂಗದ ಉತ್ಪತ್ತಿ]]