ಬದಲಾವಣೆಗಳು

Jump to navigation Jump to search
೨೫ ನೇ ಸಾಲು: ೨೫ ನೇ ಸಾಲು:     
==ಗಣಕಯಂತ್ರಗಳ ಇತಿಹಾಸ==  
 
==ಗಣಕಯಂತ್ರಗಳ ಇತಿಹಾಸ==  
[[File:ICT_Phase_3_-_Resource_Book_8th_Standard_ENGLISH_-_70_Pages_html_m36a503f5.png|400px]]ನಿಮಗೆ ಇದು ಗೊತ್ತೆ! ಮೊಟ್ಟ ಮೊದಲ ಗಣಕಯಂತ್ರವು ದೊಡ್ಡದಾದ ತರಗತಿಯಷ್ಟು  ಬೃಹದಾಕಾರವಾಗಿತ್ತು. 60ವರ್ಷಗಳ ಹಿಂದೆ ಗಣಕಯಂತ್ರವು ಅತೀ ದೊಡ್ಡದಾದ , ಅತೀ ಬೆಲೆಬಾಳುವ ಮತ್ತು ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವ ಸಾಧನವಾಗಿತ್ತು. ಅಂದಿನ ಗಣಕಯಂತ್ರದ  ಪ್ರೊಸೆಸರ್‌ (Processors)ಗಳನ್ನು ವ್ಯಾಕ್ಯುಮ್ ಟ್ಯೂಬ್‌ (Vaccum tube)ಗಳಂತಹ ವಸ್ತುಗಳಿಂದ ಮಾಡುತ್ತಿದ್ದರು. ಈ ಟ್ಯೂಬ್‌ಗಳನ್ನು    ಎಲೆಕ್ಟ್ರಾನ್‌ಗಳನ್ನು  ಚಲಿಸಲು ಬಳಸುತ್ತಿದ್ದರು.
+
[[File:ICT_Phase_3_-_Resource_Book_8th_Standard_ENGLISH_-_70_Pages_html_m36a503f5.png|400px]]
 +
[[File:ICT_Phase_3_-_Resource_Book_8th_Standard_ENGLISH_-_70_Pages_html_797aeff2.png|400px]]
 +
 
 +
ನಿಮಗೆ ಇದು ಗೊತ್ತೆ! ಮೊಟ್ಟ ಮೊದಲ ಗಣಕಯಂತ್ರವು ದೊಡ್ಡದಾದ ತರಗತಿಯಷ್ಟು  ಬೃಹದಾಕಾರವಾಗಿತ್ತು. 60ವರ್ಷಗಳ ಹಿಂದೆ ಗಣಕಯಂತ್ರವು ಅತೀ ದೊಡ್ಡದಾದ , ಅತೀ ಬೆಲೆಬಾಳುವ ಮತ್ತು ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವ ಸಾಧನವಾಗಿತ್ತು. ಅಂದಿನ ಗಣಕಯಂತ್ರದ  ಪ್ರೊಸೆಸರ್‌ (Processors)ಗಳನ್ನು ವ್ಯಾಕ್ಯುಮ್ ಟ್ಯೂಬ್‌ (Vaccum tube)ಗಳಂತಹ ವಸ್ತುಗಳಿಂದ ಮಾಡುತ್ತಿದ್ದರು. ಈ ಟ್ಯೂಬ್‌ಗಳನ್ನು    ಎಲೆಕ್ಟ್ರಾನ್‌ಗಳನ್ನು  ಚಲಿಸಲು ಬಳಸುತ್ತಿದ್ದರು.
    
ಪಂಚ್‌ಕಾರ್ಡ್ ಗಳು ದತ್ತಾಂಶವನ್ನು ನಮೂದಿಸುವ ಒಂದು ವಿಧಾನವಾಗಿದ್ದವು. ವ್ಯಾಕ್ಯುಮ್ ಟ್ಯೂಬ್‌ಗಳ ನಂತರ, ಟ್ರ್ಯಾನ್ಸಿಸ್ಟರ್‌ಗಳನ್ನು ವಿದ್ಯುನ್ಮಂಡಲದಲ್ಲಿ, ವಿದ್ಯುತ್‌ ಹರಿಯಲು(ಆನ್‌) ಮತ್ತು ಕಡಿತಗೊಳಿಸಲು(ಆಫ್‌) ಬಳಸಲಾಗುತ್ತಿದೆ. ಈ  'ಆನ್‌' ಮತ್ತು 'ಆಫ್‌' ಗಳು ಗಣಕಯಂತ್ರವು ಲೆಕ್ಕ ಹಾಕಲು  ಬೇಕಾದ ಸೂಚನೆಗಳನ್ನಾಗಿ ಬಳಸಬಹುದಾಗಿತ್ತು.  
 
ಸಂಚರಣೆ ಪಟ್ಟಿ