೨೧೭ ನೇ ಸಾಲು: |
೨೧೭ ನೇ ಸಾಲು: |
| | | |
| '''ಉಬಂಟು ಅಪರೇಟಿಂಗ್ ಸಿಸ್ಟಮ್ ''' | | '''ಉಬಂಟು ಅಪರೇಟಿಂಗ್ ಸಿಸ್ಟಮ್ ''' |
− | [[File:ICT_Phase_3_-_Resource_Book_8th_Standard_ENGLISH_-_70_Pages_html_151ccc4c.png|400px]] | + | [[File:ICT_Phase_3_-_Resource_Book_8th_Standard_ENGLISH_-_70_Pages_html_151ccc4c.png|200px]] |
| ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್ ಪರದೆ ಕಾಣುತ್ತದೆ. | | ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್ ಪರದೆ ಕಾಣುತ್ತದೆ. |
| | | |
೨೨೭ ನೇ ಸಾಲು: |
೨೨೭ ನೇ ಸಾಲು: |
| '''ಡೆಸ್ಕ್ ಟಾಪ್''' | | '''ಡೆಸ್ಕ್ ಟಾಪ್''' |
| ಡೆಸ್ಕ್ ಟಾಪ್ ಪರದೆಯ ಮೇಲೆ ಐಕಾನ್ಸ್(ಯಾವುದಾದರೂ ಇದ್ದಲ್ಲಿ), ವಿಂಡೋಸ್(ಯಾವುದಾದರೂ ಪ್ರೋಗ್ರಾಮ್ ಬಳಸಿದ್ದಲ್ಲಿ) ಮತ್ತು ಮೆನುಗಳನ್ನು ನೀವು ನೋಡಬಹುದು. | | ಡೆಸ್ಕ್ ಟಾಪ್ ಪರದೆಯ ಮೇಲೆ ಐಕಾನ್ಸ್(ಯಾವುದಾದರೂ ಇದ್ದಲ್ಲಿ), ವಿಂಡೋಸ್(ಯಾವುದಾದರೂ ಪ್ರೋಗ್ರಾಮ್ ಬಳಸಿದ್ದಲ್ಲಿ) ಮತ್ತು ಮೆನುಗಳನ್ನು ನೀವು ನೋಡಬಹುದು. |
| + | |
| '''ಪ್ಯಾನೆಲ್ಸ್ (ಅಂಕಣಗಳು)''' | | '''ಪ್ಯಾನೆಲ್ಸ್ (ಅಂಕಣಗಳು)''' |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_mb10d114.png|400px]] |
| + | |
| ಎರಡು ಅಂಕಣಗಳು ಕಾಣುತ್ತವೆ- ಒಂದು ಪರದೆಯ ಮೇಲ್ಭಾಗದಲ್ಲಿ ಮತ್ತೊಂದು ಪರದೆಯ ಕೆಳಭಾಗದಲ್ಲಿ. ಪರದೆಯ ಮೇಲ್ಭಾಗದ ಅಂಕಣದಲ್ಲಿ ಐಕಾನ್ಸ್ ಮತ್ತು ಮೆನುಗಳಿರುತ್ತವೆ. ಕೆಳಭಾಗದ ಅಂಕಣದಲ್ಲಿ ಚಾಲನೆಯಲ್ಲಿರುವ ಪ್ರೋಗ್ರಾಮ್ಗಳನ್ನು ನೀವು ನೋಡಬಹುದು. ಈ ಅಂಕಣವು ಕೆಲವು ಗುಂಡಿಗಳನ್ನು ಹೊಂದಿದೆ ಅವುಗಳಲ್ಲೊಂದು trashಐಕಾನ್. | | ಎರಡು ಅಂಕಣಗಳು ಕಾಣುತ್ತವೆ- ಒಂದು ಪರದೆಯ ಮೇಲ್ಭಾಗದಲ್ಲಿ ಮತ್ತೊಂದು ಪರದೆಯ ಕೆಳಭಾಗದಲ್ಲಿ. ಪರದೆಯ ಮೇಲ್ಭಾಗದ ಅಂಕಣದಲ್ಲಿ ಐಕಾನ್ಸ್ ಮತ್ತು ಮೆನುಗಳಿರುತ್ತವೆ. ಕೆಳಭಾಗದ ಅಂಕಣದಲ್ಲಿ ಚಾಲನೆಯಲ್ಲಿರುವ ಪ್ರೋಗ್ರಾಮ್ಗಳನ್ನು ನೀವು ನೋಡಬಹುದು. ಈ ಅಂಕಣವು ಕೆಲವು ಗುಂಡಿಗಳನ್ನು ಹೊಂದಿದೆ ಅವುಗಳಲ್ಲೊಂದು trashಐಕಾನ್. |
| + | |
| '''ಮೆನುಗಳು''' | | '''ಮೆನುಗಳು''' |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_24cd2a40.png|200px]] |
| ಪರದೆಯ ಮೇಲ್ಭಾಗದಲ್ಲಿ ಕಾಣುವ ಮೂರು ಮೆನುಗಳನ್ನು (ಅಪ್ಲಿಕೇಷನ್ಸ್, ಪ್ಲೇಸಸ್, ಸಿಸ್ಟಮ್) ಮುಖ್ಯ ಮೆನುಗಳೆಂದು ಕರೆಯುತ್ತಾರೆ. ಇವು ಪರದೆಯ ಮೇಲೆ ನಿತ್ಯವೂ ಇರುತ್ತವೆ. | | ಪರದೆಯ ಮೇಲ್ಭಾಗದಲ್ಲಿ ಕಾಣುವ ಮೂರು ಮೆನುಗಳನ್ನು (ಅಪ್ಲಿಕೇಷನ್ಸ್, ಪ್ಲೇಸಸ್, ಸಿಸ್ಟಮ್) ಮುಖ್ಯ ಮೆನುಗಳೆಂದು ಕರೆಯುತ್ತಾರೆ. ಇವು ಪರದೆಯ ಮೇಲೆ ನಿತ್ಯವೂ ಇರುತ್ತವೆ. |
| | | |
೨೪೩ ನೇ ಸಾಲು: |
೨೪೮ ನೇ ಸಾಲು: |
| | | |
| '''ಗಣಕಯಂತ್ರವನ್ನು ಸ್ಥಗಿತಗೊಳಿಸುವುದು''' | | '''ಗಣಕಯಂತ್ರವನ್ನು ಸ್ಥಗಿತಗೊಳಿಸುವುದು''' |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_m7342ad06.png|200px]] |
| ಗಣಕಯಂತ್ರದಲ್ಲಿ ನಿಮ್ಮ ಕೆಲಸ ಮುಗಿದ ನಂತರ ಏನನ್ನು ಮಾಡುವಿರಿ ? | | ಗಣಕಯಂತ್ರದಲ್ಲಿ ನಿಮ್ಮ ಕೆಲಸ ಮುಗಿದ ನಂತರ ಏನನ್ನು ಮಾಡುವಿರಿ ? |
− | ಗಣಕಯಂತ್ರವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ನೀವು ಬಲಭಾಗದ ಮೇಲಿನ ಮೂಲೆಯ ಕೊನೆಯ ಗುಂಡಿಯಾದ ಮುಚ್ಚುವ ಆಯ್ಕೆ (ಶಟ್ ಡೌನ್) ಯನ್ನು ಕ್ಲಿಕ್ (ಒತ್ತಿದಾಗ) ಮಾಡಿ ಗಣಕಯಂತ್ರವನ್ನು ಸ್ಥಗಿತಗೊಳಿಸಬೇಕು . | + | ಗಣಕಯಂತ್ರವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ನೀವು ಬಲಭಾಗದ ಮೇಲಿನ ಮೂಲೆಯ ಕೊನೆಯ ಗುಂಡಿಯಾದ ಮುಚ್ಚುವ ಆಯ್ಕೆ (ಶಟ್ ಡೌನ್) ಯನ್ನು ಕ್ಲಿಕ್ (ಒತ್ತಿದಾಗ) ಮಾಡಿ ಗಣಕಯಂತ್ರವನ್ನು ಸ್ಥಗಿತಗೊಳಿಸಬೇಕು |
− | | + | [[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ಗಣಕಯಂತ್ರವನ್ನು ಸರಿಯಾಗಿ ಸ್ಥಗಿತಗೊಳಿಸದೇ (ಶಟ್ ಡೌನ್) ಯಾವುದೇ ಕಾರಣಕ್ಕೂ ವಿದ್ಯುತ್ತ್ ಗುಂಡಿಯನ್ನು ಸ್ಥಗಿತಗೊಳಿಸಬೇಡಿ . |
− | | |
− | | |
− | | |
− | | |
| | | |
| | | |
− | '''ಕಡತ ಮತ್ತು ಫೋಲ್ಡರ್ಗಳ ನಿರ್ವಹಣೆ :'''
| + | ==ಕಡತ ಮತ್ತು ಫೋಲ್ಡರ್ಗಳ ನಿರ್ವಹಣೆ== |
| ನೀವು ಒಂದು ಕಾಗದದ ಮೇಲೆ ಪ್ರಬಂಧ ಅಥವಾ ಚಿತ್ರವನ್ನು ಮಾಡಿದಾಗ ಅದನ್ನು ನೀವು ಮುಂಬರುವ ದಿನಗಳಲ್ಲೂ ಸಹ ಉಪಯೋಗಿಸಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ಹಾರ್ಡ್ ಬೌಂಡ್ ಫೋಲ್ಡರ್ನಲ್ಲಿ ಹಾಕುತ್ತೀರಿ. ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ, ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್ ಹೊಂದಿರುತ್ತೀರಿ ಅಲ್ಲವೇ ? ಗಣಕಯಂತ್ರದಲ್ಲಿ ಈ ರೀತಿ ವ್ಯವಸ್ಥೆಗೆ ನೀವು ಏನು ಮಾಡುತ್ತೀರಿ? ಕಾಗದ ಪತ್ರಗಳನ್ನು ಶೇಖರಿಸುವ ಹಾಗೆ ಇಲ್ಲಿ ಮಾಡಬಹುದೆ ? ಹೌದು ಖಂಡಿತವಾಗಿ. ನೀವು ಗಣಕಯಂತ್ರದಲ್ಲಿ ಏನೇನು ಮಾಡಿರುತ್ತೀರೊ ಅದೆಲ್ಲವನ್ನು ಒಂದೇ ಕಡತದಲ್ಲಿ ಶೇಖರಿಸಿಡಬಹುದು. ಪ್ರತಿಯೊಂದು ಕಾರ್ಯಕ್ರಮದ ದೃಶ್ಯಾವಳಿ , ಹಾಡು ಮತ್ತು ದಾಖಲೆಗಳನ್ನು ಕಡತವಾಗಿ ಶೇಖರಿಸಿಡಬಹುದು. ಒಂದು ಫೋಲ್ಡರ್ನಲ್ಲಿ ಈ ರೀತಿಯ ಅನೇಕ ಕಡತಗಳನ್ನು ಹಾಕಬಹುದು. ಫೋಲ್ಡರ್ಗಳಲ್ಲಿ ಇತರೆ ಫೋಲ್ಡರ್ಗಳನ್ನೂ ಸಹ ಹಾಕಬಹುದು, ಇವುಗಳನ್ನು ಉಪ-ಫೋಲ್ಡರ್ಗಳೆಂದು ಕರೆಯುತ್ತಾರೆ. ಫೋಲ್ಡರ್ಗಳನ್ನು " ಡೈರೆಕ್ಟರೀಸ್ಗಳು" ಎಂದೂ ಸಹ ಕರೆಯುತ್ತಾರೆ. ಗಣಕಯಂತ್ರದಲ್ಲಿ ಕಡತ ಮತ್ತು ಫೋಲ್ಡರ್ಗಳನ್ನು ಎಲ್ಲಿ ಶೇಖರಿಸಿಟ್ಟಿರುತ್ತಾರೆ ನಿಮಗೆ ಗೊತ್ತೇ? ಇವುಗಳನ್ನು ಡಿಸ್ಕ್ ನಲ್ಲಿ ಶೇಖರಿಸಿರುತ್ತಾರೆ. (ನೀವು ಹಾರ್ಡ್ ವೇರ್ ಅಧ್ಯಾಯದಲ್ಲಿ ಕಲಿತಿರುವ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್, ಸಿಡಿಗಳ ಬಗ್ಗೆ ನೆನಪಿಸಿಕೊಳ್ಳಿ). | | ನೀವು ಒಂದು ಕಾಗದದ ಮೇಲೆ ಪ್ರಬಂಧ ಅಥವಾ ಚಿತ್ರವನ್ನು ಮಾಡಿದಾಗ ಅದನ್ನು ನೀವು ಮುಂಬರುವ ದಿನಗಳಲ್ಲೂ ಸಹ ಉಪಯೋಗಿಸಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ಹಾರ್ಡ್ ಬೌಂಡ್ ಫೋಲ್ಡರ್ನಲ್ಲಿ ಹಾಕುತ್ತೀರಿ. ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ, ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್ ಹೊಂದಿರುತ್ತೀರಿ ಅಲ್ಲವೇ ? ಗಣಕಯಂತ್ರದಲ್ಲಿ ಈ ರೀತಿ ವ್ಯವಸ್ಥೆಗೆ ನೀವು ಏನು ಮಾಡುತ್ತೀರಿ? ಕಾಗದ ಪತ್ರಗಳನ್ನು ಶೇಖರಿಸುವ ಹಾಗೆ ಇಲ್ಲಿ ಮಾಡಬಹುದೆ ? ಹೌದು ಖಂಡಿತವಾಗಿ. ನೀವು ಗಣಕಯಂತ್ರದಲ್ಲಿ ಏನೇನು ಮಾಡಿರುತ್ತೀರೊ ಅದೆಲ್ಲವನ್ನು ಒಂದೇ ಕಡತದಲ್ಲಿ ಶೇಖರಿಸಿಡಬಹುದು. ಪ್ರತಿಯೊಂದು ಕಾರ್ಯಕ್ರಮದ ದೃಶ್ಯಾವಳಿ , ಹಾಡು ಮತ್ತು ದಾಖಲೆಗಳನ್ನು ಕಡತವಾಗಿ ಶೇಖರಿಸಿಡಬಹುದು. ಒಂದು ಫೋಲ್ಡರ್ನಲ್ಲಿ ಈ ರೀತಿಯ ಅನೇಕ ಕಡತಗಳನ್ನು ಹಾಕಬಹುದು. ಫೋಲ್ಡರ್ಗಳಲ್ಲಿ ಇತರೆ ಫೋಲ್ಡರ್ಗಳನ್ನೂ ಸಹ ಹಾಕಬಹುದು, ಇವುಗಳನ್ನು ಉಪ-ಫೋಲ್ಡರ್ಗಳೆಂದು ಕರೆಯುತ್ತಾರೆ. ಫೋಲ್ಡರ್ಗಳನ್ನು " ಡೈರೆಕ್ಟರೀಸ್ಗಳು" ಎಂದೂ ಸಹ ಕರೆಯುತ್ತಾರೆ. ಗಣಕಯಂತ್ರದಲ್ಲಿ ಕಡತ ಮತ್ತು ಫೋಲ್ಡರ್ಗಳನ್ನು ಎಲ್ಲಿ ಶೇಖರಿಸಿಟ್ಟಿರುತ್ತಾರೆ ನಿಮಗೆ ಗೊತ್ತೇ? ಇವುಗಳನ್ನು ಡಿಸ್ಕ್ ನಲ್ಲಿ ಶೇಖರಿಸಿರುತ್ತಾರೆ. (ನೀವು ಹಾರ್ಡ್ ವೇರ್ ಅಧ್ಯಾಯದಲ್ಲಿ ಕಲಿತಿರುವ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್, ಸಿಡಿಗಳ ಬಗ್ಗೆ ನೆನಪಿಸಿಕೊಳ್ಳಿ). |
| | | |