ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧೦ ನೇ ಸಾಲು: ೧೦ ನೇ ಸಾಲು:  
ನಮ್ಮ ಉಳಿವಿಗೆ ಭಾಷಾ ವೈವಿಧ್ಯತೆಯು ಜೀವ ವೈವಿಧ್ಯತೆಯಷ್ಟೇ ಮುಖ್ಯವಾಗಿದೆ ಎನ್ನುವುದು ಹೆಚ್ಚು ಹೆಚ್ಚಾಗಿ ಸ್ಪಷ್ಟವಾಗುತ್ತಿದೆ. ನಾವು ಮಕ್ಕಳ ಮಾತೃಭಾಷೆಗಳಲ್ಲಿ ಶಿಕ್ಷಣ ನೀಡಲು ವ್ಯವಸ್ಥೆ ಮಾಡುವುದು ಮತ್ತು ಬಹುಭಾಷಾ ಸಂದರ್ಭವನ್ನು ತರಗತಿಯಲ್ಲಿ ಲಭ್ಯವಿರುವ ಸಂಪನ್ಮೂಲವಾಗಿ ಬಳಸಿಕೊಳ್ಳುವಲ್ಲಿ ಶಿಕ್ಷಕರಿಗೆ ತರಬೇತಿ ನೀಡುವುದು ಅಗತ್ಯವೂ ಅನಿವಾರ್ಯವೂ ಆಗಿದೆ.  ಇತ್ತೀಚೆಗಿನ ಸಂಶೋಧನೆಗಳು ಕೂಡಾ ಬಹುಭಾಷಾ ಪ್ರೌಡಿಮೆ ಮತ್ತು ಶೈಕ್ಷಣಿಕ ಸಾಧನೆಗಳ ನಡುವೆ ಧನಾತ್ಮಕ ಸಹಸಂಬಂಧ ಇರುವುದನ್ನು ತೋರಿಸಿಕೊಟ್ಟಿವೆ.<br>
 
ಬಹುಭಾಷಿಕತೆಯು ಹೆಚ್ಚಿನ ಜ್ಞಾನಾತ್ಮಕ ನಮ್ಯತೆ ಮತ್ತು ಸಾಮಾಜಿಕ ಸಹಿಷ್ಣುತೆಗಳನ್ನು ಸಾಧ್ಯವಾಗಿಸುತ್ತದೆ ಎನ್ನುವುದನ್ನೂ ಅವು ತೋರಿಸಿವೆ. ನಾವು ಆತಂಕರಹಿತ ಸಂದರ್ಭಗಳಲ್ಲಿ ಗ್ರಹಿಸಿಕೊಳ್ಳಬಹುದಾದ ಅನುಭವಗಳನ್ನು ನೀಡಬೇಕಾಗಿದೆ ಮತ್ತು ಜಾತಿ, ಬಣ್ಣ ಹಾಗು ಲಿಂಗ ತಾರತಮ್ಯಗಳನ್ನು ನಿವಾರಿಸಲು ಎಲ್ಲ ಪ್ರಯತ್ನ ಮಾಡಬೇಕಾಗಿದೆ. ಶೈಕ್ಷಣಿಕ ಯೋಜನೆ ತಯಾರಿಸುವವರು  ಪಠ್ಯಕ್ರಮದ ಎಲ್ಲಾ ಆಯಾಮಗಳನ್ನು ಒಳಗೊಳ್ಳುವ ಭಾಷೆಗೆ ಗಮನ ನೀಡದಿದ್ದಲ್ಲಿ ಸಮತೆ, ನ್ಯಾಯ, ಪ್ರಜಾಸತ್ತೀಯ ಗುರಿಗಳು ದೂರದ ಕನಸುಗಳಾಗಿಯೇ ಉಳಿದಾವು.<br>  
 
೧೦ನೇ ಅಧ್ಯಾಯದಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಹಾಗೂ ಶಾಲಾ ಪಠ್ಯಕ್ರಮದಲ್ಲಿ ಭಾಷೆಗಳ ಕುರಿತಂತೆ ಪ್ರಸ್ತಾಪಿಸಲಾಗಿರುವ ಅಂಶಗಳನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ.  
+
೧೦ನೇ ಅಧ್ಯಾಯದಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಹಾಗೂ ಶಾಲಾ ಪಠ್ಯಕ್ರಮದಲ್ಲಿ ಭಾಷೆಗಳ ಕುರಿತಂತೆ ಪ್ರಸ್ತಾಪಿಸಲಾಗಿರುವ ಅಂಶಗಳನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ. '''
 
+
ಭಾರತೀಯ ಭಾಷಾ ಬೋಧನೆ ಬಗೆಗಿನ ಎನ್.ಸಿ.ಎಫ್ ಪೊಶೀಷನ್ ಪೇಪರ್ ನ ಅಧ್ಯಾಯಗಳನ್ನು ಈ ಕೆಳಕಂಡ ಲಿಂಕ್ ಗಳಲ್ಲಿ ಓದಬಹುದಾಗಿದೆ.'''
 
  −
 
#[http://karnatakaeducation.org.in/KOER/index.php/ಎನ್.ಸಿ.ಎಪ್_ಪೊಶೀಷನ್_ಪೇಪರ್_ಭಾಷೆಯ_ಸ್ವರೂಪ ಆಧ್ಯಾಯ-೧ ಎನ್.ಸಿ.ಎಫ್ ಪೊಶೀಷನ್ ಪೇಪರ್- ಭಾಷೆಯ ಸ್ವರೂಪ]  
 
#[http://karnatakaeducation.org.in/KOER/index.php/ಎನ್.ಸಿ.ಎಪ್_ಪೊಶೀಷನ್_ಪೇಪರ್_ಭಾಷೆ_ಕಲಿಕೆ ಅಧ್ಯಾಯ-೨ ಎನ್.ಸಿ.ಎಫ್ ಪೊಶೀಷನ್ ಪೇಪರ್-ಭಾಷೆ ಕಲಿಕೆ]
 
ಸಂಚರಣೆ ಪಟ್ಟಿ