ಬದಲಾವಣೆಗಳು

Jump to navigation Jump to search
೫೯ ನೇ ಸಾಲು: ೫೯ ನೇ ಸಾಲು:  
'''ಕೊಟ್ಟಿರುವ ಚಿತ್ರಗಳಿಗೆ ಅರ್ಥಪೂರ್ಣವಾಕ್ಯವನ್ನು ಬರೆಯುವುದು'''
 
'''ಕೊಟ್ಟಿರುವ ಚಿತ್ರಗಳಿಗೆ ಅರ್ಥಪೂರ್ಣವಾಕ್ಯವನ್ನು ಬರೆಯುವುದು'''
 
[[File:ನಾ.png|400px]]
 
[[File:ನಾ.png|400px]]
 +
 +
'''ಪಠ್ಯಪುಸ್ತಕದಲ್ಲಿನ ಪ್ರಶ್ನೆಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ರಚನೆ  ಮಾಡುವರು'''
 +
#ಪರಿಸರ ನಾಶ ವಾಗುತ್ತಿರುವುದರ ಪರಿಣಾಮಗಳನ್ನು  ನಿಮ್ಮ ಮಾತುಗಳಲ್ಲಿ  ಅಭಿವ್ಯಕ್ತ ಪಡಿಸಿ.
 +
#ಪರಿಸರದಲ್ಲಿ ಆಹಾರ - ಆಚ್ಛಾದನಗಳಿಗೆ  ಸ್ಪರ್ಧೆ ಮಾಡುವ ಬಗೆಯನ್ನು  ತಿಳಿಸಿ.
 +
#ನೂರು  ತಲೆಲಾರಿನ ಹಿಂದೆ ಬಾಲ ಕಡಿದ  ಮೇಲೂ  ಈಗ  ಜನಸುತ್ತಿರುವ ಇಲಿಗಳಿಗೆ ಬಾಲ ಇರಲು ಕಾರಣವೇನು?
 +
#ಮಾನವನ  ಸ್ವಾರ್ಥಕ್ಕೆ ಪರಿಸರದಲ್ಲಿ  ಪ್ರಾಣಿ- ಪಕ್ಷಿಗಳು, ಮದಗಳು ಹೇಗೆ ವಿನಾಶದ  ಅಂಚಿನಲ್ಲಿ ಸೇರುತ್ತೀವೆ ಎಂಬುದನ್ನು  ಉದಾಹರಣೆಗಳ ಮೂಲಕ ತಿಳಿಸಿ.
 +
#ಆಹಾರ - ಧಾನ್ಯಗಳನ್ನು ಸಂರಕ್ಷಣೆ ಮಾಡುವಲ್ಲಿ ಕಪ್ಪೆಯ ಪಾತ್ರವನ್ನು ವಿವರಿಸಿ.
 +
 +
'''ಪರಿಸರದ ಬಗ್ಗೆ ಮಕ್ಕಳು ಪ್ರಬಂಧವನ್ನು ಬರೆಯುವರು  ಅದರಲ್ಲಿ - ಪರಿಸರದ  ನಾಶ, ಪರಿಸರದ ರಕ್ಷಣೆ  ಪರಿಸರದ ನಾಶದಿಂದಾಗುವ ಪರಿಣಾಮಗಳು'''
 +
ಪರಿಸರದ ನಾಶ: ಅರಣ್ಯನಾಶ  ಎಂದರೆ ನೈಸರ್ಗಿಕವಾಗಿ ಕಾಣಸಿಗುವ ಅರಣ್ಯಗಳನ್ನು ಮಾನವ ಚಟುವಟಿಕೆಗಳಾದ ಕತ್ತರಿಸುವಿಕೆ ಹಾಗೂ/ಅಥವಾ ಬೆಂಕಿಯಿಂದ ಅರಣ್ಯ ಪ್ರದೇಶದ ಮರಗಿಡಗಳನ್ನು ನಾಶಕ್ಕೊಳಪಡುವ ಕ್ರಿಯೆಯಾಗಿದೆ.
 +
ಅರಣ್ಯನಾಶಕ್ಕೆ ಹಲವಾರು ಕಾರಣಗಳಿವೆ: ಮರಗಳು ಅಥವಾ ಅವುಗಳಿಂದ ದೊರಕುವ  ಇದ್ದಿಲ ನ್ನು ಇಂಧನಕ್ಕಾಗಿ ಅಥವಾ ಮಾನವರಿಂದ ಬಳಕೆಯಾಗಲ್ಪಡುವ ಉತ್ಪನ್ನಗಳನ್ನಾಗಿ ಮಾರಾಟ ಮಾಡಲಾಗುತ್ತದೆ, ಇದರ ಜೊತೆಗೆ ತೆರವುಗೊಂಡ ಭೂಮಿಯನ್ನು ಮಾನವರು ಜಾನುವಾರುಗಳಮೇವಿ ಗಾಗಿ, ವಾಣಿಜ್ಯ ಉತ್ಪನ್ನಗಳನ್ನು ಪಡೆಯಲು, ಹಾಗೂ ವಾಸಯೋಗ್ಯ ಸ್ಥಳಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ  ಅರಣ್ಯ ಪುನರ್  ನಿರ್ಮಾಣ ಮಾಡದೇ ಜನರು ಮರಗಳನ್ನು ಕಡಿದುಹಾಕುತ್ತಿದ್ದಾರೆ, ಇದರಿಂದಾಗಿ  ವಾಸಸ್ಥಾನ ಗಳಿಗೆ ಆದ ಹಾನಿಯಿಂದಾಗಿ ಜೀವ ವೈವಿಧ್ಯತೆ  ನಾಶವಾಗಿದ್ದು ವಾತಾವರಣದಲ್ಲಿ  ಶುಷ್ಕತೆ ಹೆಚ್ಚುತ್ತಿದೆ. ಇದರಿಂದಾಗಿ ವಾತಾವರಣದ ಇಂಗಾಲ ಡೈ ಆಕ್ಸೈಡ್  ನ ಜೀವಿಗಳ ಸೇವೆನೆಯ ಪ್ರಮಾಣ ದಲ್ಲಿ ಮತ್ತಷ್ಟು ಏರುಪೇರಾಗಿ ಜೀವಿಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಅರಣ್ಯನಾಶವಾದ ಪ್ರದೇಶಗಳು ಮಹತ್ತರ ದುಷ್ಪರಿಣಾಮವಾದ  ಮಣ್ಣಿನ  ಸವಕಳಿ ಗೆ ಒಳಗಾಗುತ್ತವೆ ಹಾಗೂ ಅವುಗಳು ಆಗಿಂದಾಗ್ಗೆ    ಬಂಜರು ಭೂಮಿ ಯಾಗಿ ಪರಿವರ್ತನೆಗೊಳ್ಳುತ್ತದೆ.
 +
ನೈಜ ಮೌಲ್ಯಗಳ ಕುರಿತಾದ ತಾತ್ಸಾರ ಅಥವಾ ಅಜ್ಞಾನ, ಬೇಜವಾಬ್ದಾರಿತನ, ಅರಣ್ಯ ನಿರ್ವಹಣೆಯಲ್ಲಿ ಅಜಾಗರೂಕತೆ ಹಾಗೂ ಪರಿಸರ ಕಾನೂನುಗಳಲ್ಲಿರುವ ಸಡಿಲ ನೀತಿಗಳು ದೊಡ್ಡಪ್ರಮಾಣದಲ್ಲಿ ಅರಣ್ಯನಾಶವಾಗಲು ಪ್ರಮುಖ ಕಾರಣಗಳಾಗಿವೆ. ಹಲವಾರು ದೇಶಗಳಲ್ಲಿ, ಅರಣ್ಯನಾಶ ನಿರಂತರ ಪ್ರಕ್ರಿಯೆಯಾಗಿದ್ದು,  ಅಳಿವು,  ಹವಾಮಾನ ಬದಲಾವಣೆ,  ಮರುಭೂಮೀಕರಣ  ಗೊಳ್ಳುವಿಕೆಯಿಂದ  ಸ್ಥಳಿಯ  ಜನರ  ಸ್ಥಳಾಂತರಕ್ಕೆ ಕೂಡ ಕಾರಣವಾಗಿವೆ.
    
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೨ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==
 
==ಗುಂಪು ೩ ರ ಚಟುವಟಿಕೆಗಳು==

ಸಂಚರಣೆ ಪಟ್ಟಿ