ಬದಲಾವಣೆಗಳು

Jump to navigation Jump to search
೭೪ ನೇ ಸಾಲು: ೭೪ ನೇ ಸಾಲು:  
==ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ==
 
==ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ==
 
==ಮೊದಲನೇ ದಿನದ ಕಾರ್ಯಾಗಾರದ ವರದಿ==
 
==ಮೊದಲನೇ ದಿನದ ಕಾರ್ಯಾಗಾರದ ವರದಿ==
 +
ಸರಕಾರಿ ಶಿಕ್ಷಕರ ಶಿಕ್ಷಣ ಸಂಸ್ಥೆ ಕಲಬುರಗಿ
 +
ವಿಜ್ಞಾನ  ಶಿಕ್ಷಕರ ಎಸ್.ಟಿ.ಎಫ ತರಬೇತಿ  2015-16
 +
ದಿನಾಂಕ: 03-08-2015  ಮೊದಲನೇ ದಿನದ ಕಾರ್ಯಾಗಾರ ವರದಿ
 +
ಮೊದಲನೇ ದಿನದ ಕಾರ್ಯಕ್ರಮ  10.00 ಗಂಟೆಗೆ  ವೇದಿಕೆಯ ಕಾರ್ಯಕ್ರಮ  ಮೂಲಕ  ಪ್ರಾ ರಂಭವಾಯಿತು.
 +
          ಕಾರ್ಯಕ್ರಮ ದಲ್ಲಿ ಅದ್ಯಕ್ಷರಾಗಿ  ಶ್ರೀ ಬಸವೇಗೌಡ್ರು ಪ್ರಾಚಾರ್ಯರು ಹಾಗೂ  ಸಹನಿರ್ದೇಶಕರು ಸಿಟಿಇ      ಕಲಬುರಗಿ  ರವರು ವಹಿಸಿದ್ದರು . ಮುಖ್ಯ ಅಥಿತಿಗಳಾಗಿ ಶಶಿಕಾಂತ ನೋಡಲ್ ಅಧಿಕಾರಿಗಳು ,ಗೋಪಾಲಕೃಷ್ಣ ಉಪನ್ಯಾಸಕರು ವಹಿಸಿದ್ದರು .
 +
ನೋಡಲ್ ಅಧಿಕಾರಿಗಳು  ತರಬೇತಿ ಉದ್ದೇಶಿಸಿ ಮಾತನಾಡಿ ಯಾವತ್ತು ಅತೀಯಾದ ಆತ್ಮ ವಿಶ್ವಾಸ ಬೇಡ ನಿತ್ಯವೂ ಏನನ್ನಾದರೂ ಕಲಿಯುವದು ಇದ್ದೆ ಇದೆ. ನಿರಂತರ ಕಲಿಕೆಯಲ್ಲಿರುವವನು ಮಾತ್ರ ಸಮರ್ಥವಾಗಿ ಬೋಧಿಸಬಲ್ಲ. ಎಂದು ತಿಳಿಸಿದರು.
 +
ಗೋಪಾಲಕೃಷ್ಣರವರು ಮಾತನಾಡಿ ತರಬೇತಿಯನ್ನು ಗಂಬೀರವಾಗಿ ಪರಿಗಣಿಸಿ . ತಂತ್ರಜ್ಞಾನ ಬಳಸಿ ಮಗುವಿನ ಕಲಿಕೆಯನ್ನು ಉತ್ತಮಗೊಳಿಸಲು ಸಾದ್ಯ ಎಂದು ತಿಳಿಸಿದರು.
 +
ಅದೇರೀತಿ ಪ್ರಾಚಾರ್ಯರು ಮಾತನಾಡಿ ಇತ್ತೀಚೆಗೆ ಕಂಪ್ಯೂಟರ್ ಜ್ಞಾನ ಇಲ್ಲದವನು ಅನಕ್ಷರಸ್ಥನಿದ್ದಂತೆ . ಮಕ್ಕಳ ಬೌದ್ದಿಕ ಮಟ್ಟ ಹೆಚ್ಚಿಸುವ ಜೊತೆಗೆ ತಂತ್ರಜ್ಞಾನ ಬಳಸಿ  ಪಾಠ ಹೇಳುವ  ಕಲಿಕಾ ಸಾಮಥ್ಯF ಹೆಚ್ಚಿಸಿಕೊಂಡು ಜಿಲ್ಲಾ ತರಬೇತಿಗಳಲ್ಲಿ ಶಿಕ್ಷಕರಿಗೆ ಸರಿಯಾದ ಮಾಹಿತಿ ನೀಡಲು ತಿಳಿಸಿದರು.
 +
ನಂತರ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ರೇವಣಸಿದ್ದಪ್ಪ ರವರು ಎಸ.ಟಿ.ಎಫ್ ನಡೆದು ಬಂದ ದಾರಿ ಹಾಗೂ 2012 ರಿಂದ 2014 ರವರೆಗೆ ಎಸ್.ಟಿ.ಎಫ್ ತರಬೇತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿದರು. 2015 ರ ತರಬೇತಿಯ ಫೋಕಸ್ ಏನಿದೆ ಎನ್ನುವದರ ಬಗ್ಗೆ  ಮಾಹಿತಿ ನೀಡಿದರು. STF EMPHASES IS TO ACTIVE LAB
 +
LAB ACTIVITY IS A PART OF SCIENCE TEACHING LEARNNIG PROCESS. ONE DAY ACTUAL LAB  ಮೂಲಕ ಚಟುವಟಿಕೆ ಮಾಡಿ ತೋರಿಸುವದನ್ನು ತಿಳಿಸಿದರು.
 +
ಮುರಳಿಧರ ಶಿಂಗ್ರಿ ಸರ್ ರವರು ಮಾತನಾಡಿ ಉಬಂಟು ಬೆಳೆದುಬಂದ ದಾರಿ ಅದರ ಉಪಯೋಗ ಅದರ ಲಾಭಗಳ ಬಗ್ಗೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅದರ ಬಳಕೆ ಹೇಗೇ ಸಾದ್ಯತೆಗಳಿವೆ ಎಂಬುದರ ಸಂಪೂರ್ಣ ಪರಿಚಯ ಮಾಡಿಸಿದರು.
 +
ನಂತರ ಜೋಶ ಸರ್ ರವರು ಪೋಲ್ಡರ್ ಸೃಷ್ಟಿ ಮಾಡುವದನ್ನು ಇಮೇಜ ಡೌನಲೋಡ ಮಾಡುವದನ್ನು ವೆಬ್ ಲಿಂಕ ಕೊಡುವದರ ಜೊತೆಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
 +
ಮುರಳಿಧರರವರು ಇ ಮೇಲ್ ಐಡಿ ಸೃಷ್ಟಿಮಾಡುವದನ್ನು ಮತ್ತು ಸಂತೋಷ ಸರ್ ರವರು ನುಡಿ ಟೈಪಿಂಗ ಮಾಡುವದರ ಬಗ್ಗೆ ಮಾಹಿತಿ ನೀಡಿದರು.
 +
ದಿನದ ಎಲ್ಲ ಹ್ಯಾಂಡ್ಸ ಆನ್ ಮಾಡುವಾಗ ಸೋಮಶೇಖರ ಸರ್ ರವರು ಸಹಾಯ ಮಾಡಿದರು. ಹಾಗೂ ಎಸ.ಟಿ.ಎಫ್ ಗ್ರುಪ್ ನಲ್ಲಿ ಸೇರದಿರುವವರ ಮೇಲ್ ಐಡಿ ಸೇರಿಸಲು ಸಹಾಯ ಮಾಡಿದರು.
 +
ದಿನದ ಎಲ್ಲ ಕಾರ್ಯ ಕ್ರಮಗಳೂ ಯಶಸ್ವಿಯಾಗಿ ಲವಲವಿಕೆಯಿಂದ ಕೂಡಿದ್ದವು..
 +
 
==ಎರಡನೇ ದಿನದ ವರದಿ==
 
==ಎರಡನೇ ದಿನದ ವರದಿ==
 
==ಮೂರನೇ ದಿನದ ವರದಿ==
 
==ಮೂರನೇ ದಿನದ ವರದಿ==
೨೩೦

edits

ಸಂಚರಣೆ ಪಟ್ಟಿ