ಬದಲಾವಣೆಗಳು

Jump to navigation Jump to search
೪೧ ನೇ ಸಾಲು: ೪೧ ನೇ ಸಾಲು:
===ಶಿಕ್ಷಕರಿಗೆ ಟಿಪ್ಪಣಿ===

===ಶಿಕ್ಷಕರಿಗೆ ಟಿಪ್ಪಣಿ===

ನೀರಿನ ಶುದ್ಧಿಕರಣ ಎಂಬುವದು ನೀರಿನಲ್ಲಿನ ಹಾನಿಕಾರಕ ರಾಸಾಯನಿಕಗಳನ್ನು ಮತ್ತು ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ಹೊರ ಹಾಕುವದಾಗಿದೆ. ಸಾಮಾನ್ಯವಾಗಿ ನಾವು ಕುಡಿಯುವ ನೀರು ಅಂತರ್ಜಲವಾಗಿರುತ್ತದೆ.ಅಂತರ್ಜಲ ಎಂಬುವದು ಅನೇಕ ವರ್ಷಗಳ ಹಿಂದೆ ಭೂಮಿಯ ಮೇಲೆ ಬಿದ್ದ ಮಳೆಯ ನೀರಾಗಿರುತ್ತದೆ. ಅಂತರ್ಜಲವು ನೈಸರ್ಗಿಕವಾಗಿ ಶುದ್ಧಿಕರಣಗೊಂಡ ನೀರಾಗಿರುತ್ತದೆ.ಮಣ್ಣು ಮತ್ತು ಕಲ್ಲಿನ ಪದರಗಳು ಸಹಜವಾಗಿ ಅದನ್ನು ಅತ್ಯಂತ ಸ್ವಚ್ಛವಾಗಿ ಶೋಧಿಸಿರುತ್ತವೆ.ನದಿ,ಕಾಲುವೆಗಳು ಮತ್ತು ತಗ್ಗುಪ್ರದೇಶದ ಜಲಾಶಯಗಳು ತಗ್ಗುಪ್ರದೇಶದ ಮೇಲ್ಮೆ ನೀರು ಗಣನೀಯ ಪ್ರಮಾಣದ ಬ್ಯಾಕ್ಟೀರಿಯವನ್ನು ಹೊಂದಿರುತ್ತದೆ. ಅಲ್ಲದೇ ಅಲ್ಗೆ, ತೇಲಾಡುತ್ತಿರುವ ಘನಪದಾರ್ಥಗಳನ್ನು ಹಾಗು ದ್ರವರೂಪದಲ್ಲಿರುವ ವಿವಿಧ ಘಟಕಗಳನ್ನು ಒಳಗೊಂಡಿರಬಹುದು.ಇಂತಹ ನೀರನ್ನು ಉಪಯೋಗಿಸುವಾಗ ಕಡ್ಡಾಯವಾಗಿ ಶುದ್ಧಿಕರಿಸಲೇಬೇಕಾಗುವದು. ನದಿ ನೀರನ್ನು ಶುದ್ಧೀಕರಿಸುವಾಗ ಒಂದು ವಿಶೇಷವಾದ ಕ್ರಮವನ್ನು ಅನುಸರಿಸಬೇಕಾಗುವದು. ನೀರನ್ನು ಶುದ್ಧಿಕರಿಸುವಾಗ ಪ್ರಮುಖವಾಗಿ ಎರಡು ವಿಧಾನಗಳನ್ನು ಅನುಸರಿಸುವರು,ಅವುಗಳೆಂದರೆ,

ಯಾಂತ್ರಿಕ ವಿಧಾನ.

ಜೈವಿಕ ವಿಧಾನ

# ಯಾಂತ್ರಿಕ ವಿಧಾನ: ಈ ವಿಧಾನದಲ್ಲಿ ಮರಳಿನ ಶೋಧನೆ, ಲಾವಾ ಶೋಧಕ ವ್ಯವಸ್ಥೆಗಳು ಮತ್ತು UV-ವಿಕಿರಣವನ್ನು ಆಧರಿಸಿರುವ ವ್ಯವಸ್ಥೆಗಳನ್ನು  ಅನುಸರಿಸುವರು.

# ಜೈವಿಕ ವಿಧಾನ: ಈ ವಿಧಾನ ಸಾಮಾನ್ಯ ತತ್ವವೆನೆಂದರೆ,ಅಶುದ್ಧ ನೀರಿನಲ್ಲಿರುವ ಕೆಲವು ಸೂಕ್ಷ್ಮಾಣುಜೀವಿಗಳು ನೀರಿನಲ್ಲಿರುವ ಸಾವಯವ ವಸ್ತುಗಳನ್ನು ಆಹಾರವಾಗಿ ಸ್ವೀಕರಿಸುವದರಿಂದ ನೀರಿನಲ್ಲಿನ ಅಶುದ್ಧತೆ ಕಡಿಮೆಯಾಗುತ್ತದೆ. ನೀರಿನಲ್ಲಿನ ಎರೋಬಿಕ ಬ್ಯಾಕ್ಟೀರಿಯಾಗಳು ಆಮ್ಲಜನಕದ ಉಪಸ್ಥಿತಿಯಲ್ಲಿ  ನೀರಿನಲ್ಲಿನ ಸಾವಯವ ಪಧಾರ್ಥಗಳನ್ನು ವಿಘಟಿಸುತ್ತವೆ.ಅದೇ ರೀತಿ ಅನೆರೊಬಿಕ ಬ್ಯಾಕ್ಟೀರಿಯಾಗಳು ಆಮ್ಲಜನಕ ಅನುಪಸ್ಥಿತಿಯಲ್ಲಿ ಸಾವಯವ ಪಧಾರ್ಥಗಳನ್ನು ವಿಘಟಿಸುತ್ತವೆ. ಈ ಕೆಳಗಿನ ಕೆಲವು ಬ್ಯಾಕ್ಟೀರಿಯಾಗಳು ನೀರಿನ ಶುದ್ಧಿಕರಣದಲ್ಲಿ ಸಹಕಾರಿಯಾಗುತ್ತವೆ.
ಸೂಡೋಮೊನಾಸ್,ಅಕ್ರೊಮೋಬ್ಯಾಕ್ಟರ್,ಪ್ಲ್ಯಾವೋಬಾಕ್ಟೀರಿಯಮ್,ಸಿಟ್ರೋಮೊನಾಸ್, ಬ್ಯಾಸಿಲಸ್,ನೈಟ್ರೊಸೊಮೊನಾಸ್,ನೈಟ್ರೊಬ್ಯಾಕ್ಟರ್,ನೈಟ್ರೊಸ್ಪಿರಿಲಿಯಮ್
,ಇವುಗಳ ಜೊತೆ ಕೆಲವು ವೈರಸಗಳು ಕೂಡಾ ಸಹಕಾರಿಯಾಗುತ್ತವೆ.ಉದಾಹರಣೆಗೆ ಬ್ಯಾಕ್ಟೀರಿಯೊಪೇಜ್,ಯೀಸ್ಟ್ ಇತ್ಯಾದಿಗಳು

===ಚಟುವಟಿಕೆ ಸಂಖ್ಯೆ ===

===ಚಟುವಟಿಕೆ ಸಂಖ್ಯೆ ===
೪೮

edits

ಸಂಚರಣೆ ಪಟ್ಟಿ