ಬದಲಾವಣೆಗಳು

Jump to navigation Jump to search
೯ ನೇ ಸಾಲು: ೯ ನೇ ಸಾಲು:  
=ಕವಿ ಪರಿಚಯ =
 
=ಕವಿ ಪರಿಚಯ =
 
'''ಕವಿ ಪರಿಚಯ'''
 
'''ಕವಿ ಪರಿಚಯ'''
 +
ಕಣಜದಲ್ಲಿನ ಕೆ.ಎಸ್.ನರಸಿಂಹಸ್ವಾಮಿಯವರ ಮಾಹಿತಿಗಾಗಿ [http://kanaja.in/archives/9619 ಇಲ್ಲಿ ಕ್ಲಿಕ್ಕಿಸಿರಿ]
 
ನಂತರ ಶಿಕ್ಷಕರು ಕೆ ಎಸ್  ನರಸಿಂಹಸ್ವಾಮಿ  ಅವರ ಪರಿಚಯವನ್ನು  ಮಾಡಿಕೊಡುವರು. ನರಸಿಂಹಸ್ವಾಮಿಯವರ ಕಾಲ, ಪ್ರಶಸ್ತಿಗಳ ಬಗ್ಗೆ ವಿವರಿಸಿ, ಈ ಕವಿಗಳ ವಿಶೇಷತೆಯ ಬಗ್ಗೆ ತಿಳಿಸುವರು. ಈ ಕವಿಗಳನ್ನು "ಮಲ್ಲಿಗೆಯ ಕವಿ" ಎಂದು ಕರೆಯಲು ಕಾರಣವೇನು ಎಂಬುದನ್ನು ತಿಳಿಸಬೇಕು. ಈ ಕವಿಗಳ ಇತರೇ ಪ್ರಮುಕ ಕೃತಿಗಳು ಹಾಗು ಆ ಕೃತಿಗಳಲ್ಲಿನ ಪ್ರಮುಖ ಸಾರಾಂಶಗಳೇನು ಎಂಬುದನ್ನು ತಿಳಿಸಬಹದು.  
 
ಶಿಕ್ಷಕರು ಪದ್ಯವನ್ನು ವಾಚಿಸಿದ ನಂತರ ಶಿಕ್ಷಕರು ಮಕ್ಕಳಿಗೆ ಈ ಪದ್ಯವನ್ನು ಹಾಡಿನ ರೂಪದಲ್ಲಿ ಹಾಡಲು ಕೇಳುವುರು. ಈ ಮೊದಲು ಮಕ್ಕಳು ಎಲ್ಲಿಯಾದರು ಈ ಪದ್ಯದ ಹಾಡಿನ ರೂಪವನ್ನು ಕೇಳಿದ್ದರೆ ಹಾಡಬಹುದು. ಮಕ್ಕಳು ಹಾಡಿದ ನಂತರ ಅಥವಾ ಯಾರು ಹಾಡದಿದ್ದರೆ, ಶಿಕ್ಷಕರು " ಮೈಸೂರು ಮಲ್ಲಿಗೆ" ಎಂಬ ಸಿನಿಮಾದಲ್ಲಿ ಈ ಪದ್ಯದ ಸಾಲಿಗಳನ್ನು ಹಾಡಿನ ರೂಪದಲ್ಲಿ ಬಳಸಿರುವುದನ್ನು ಮಕ್ಕಳಿಗೆ ತಿಳಿಸಿ ಅದನ್ನು ಕೇಳಿಸಬಹುದು. ಮಕ್ಕಳು ಸಹ ಇದಕ್ಕೆ ದನಿಗೂಡಿಸುವರು <br>
 
ಸಂಚರಣೆ ಪಟ್ಟಿ