ಬದಲಾವಣೆಗಳು

Jump to navigation Jump to search
೨೫ ನೇ ಸಾಲು: ೨೫ ನೇ ಸಾಲು:
(ಶಾಲೆಯಲ್ಲಿಯೇ ತಯಾರು ಮಾಡಿ ನಂತರ ಪ್ರಸ್ತುತಿ) 9 ನೇ ತರಗತಿಯಲ್ಲಿ ಇರುವ ಯಾವುದಾದರು ಪಠ್ಯವನ್ನು ಅಥವ ತಮಗೆ ಇಷ್ಡವಾದ ವಿಷಯವನ್ನು  ಆಯ್ಕೆಮಾಡಿಕೊಂಡು ಅವರವರ ಇಷ್ಟಾನುಸಾರ ಡಿಜಿಟಲ್ ಕಥೆ ಮಾಡುವುದು.ಇದರಲ್ಲಿ ಚಿತ್ರ,ವೀಡಿಯೋ ತುಣುಕು ಧ್ವನಿ ಸೇರಿಸುವುದು ಮಾಡಬಹುದು. ನಂತರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಬೇಕು. 10-15 ನಿಮಿಷ ಕಾಲಾವಕಾಶ ಇದರಲ್ಲಿ ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದನ್ನು ಅವರವರ ಪ್ರತಿಭೆಗೆ ತಕ್ಕಂತೆ ಮಾರ್ಗದರ್ಶಕ ಶಿಕ್ಷಕರ ಸಹಾಯದಿಂದ ಪ್ರಸ್ತುತ ಪಡಿಸಬಹುದು.

====ಸ್ವ ರಚಿತ ಕವನ ವಾಚನ====

====2.ಸ್ವ ರಚಿತ ಕವನ ವಾಚನ====

'''ಮೊದಲ''' ವಿಷಯವೆಂದರೆ-  ಭಾಗವಹಿಸಿರುವ ಶಾಲೆಯ ಶಿಕ್ಷಕರು ತಮಗೆ ಇಷ್ಟವಾದ ವಿಷಯದ ಮೇಲೆ 15 ನಿಮಿಷದ ಕವನ ವಾಚನಮಾಡಿ ನಂತರ ಅದರ ತಾತ್ಪರ್ಯವನ್ನು ಸಭೆಗೆ ಮಂಡಿಸುವುದು.

'''ಎರಡನೆಯದು''' ಮಕ್ಕಳು ತಮಗೆ ಇಷ್ಟವಾದ – ವಿಷಯದ ಮೇಲೆ ಕವನ ರಚಿಸಿ ವಾಚಿಸಬಹುದು. ಹಾಗು ತಾತ್ಪರ್ಯವನ್ನು ಸಭೆಯಲ್ಲಿ ಮಂಡಿಸಬೇಕು. ಪ್ರತಿ ಶಾಲೆಗೆ, 1 ಹುಡುಗ ಮತ್ತು 1 ಹುಡುಗಿ ಬಾಗವಹಿಸಬಹುದು.  ನಂತರ ಶಾಲೆಯ ಪಕ್ಕದಲ್ಲಿ ವಾಸವಿರುವ ಮಕ್ಕಳಿಗೆ ಕಲಿಸಲು ಆಸಕ್ತಿ ಇರುವ ಯಾರಾದರು ಸಾಹಿತಿಯ ಅಧ್ಯಕ್ಷತೆಯಲ್ಲಿ ನುಡಿ ಸಂಪದ ಕಾರ್ಯಕ್ರಮವನ್ನು ಹಮ್ಮಿಕೊಂಡು ಕವನ ವಾಚಿಸಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಬಹುದಾಗಿದೆ.

೩೧ ನೇ ಸಾಲು: ೩೧ ನೇ ಸಾಲು:
ಸಾಮಾಜಿಕ ವಿಷಯದ ಮೇಲೆ ಅಥವ ಉತ್ತಮ ಸಂದೇಶವಿರುವ ನಾಟಕವನ್ನು ಕಲಿತು ಅಭಿನಯಿಸುವುದು. 20 ನಿಮಿಷಗಳ ಕಾಲಾವಕಾಶ. ಎಲ್ಲಾ ಅಗತ್ಯ ಪರಿಕರಗಳನ್ನು ಶಾಲೆಯವರೇ ಒದಗಿಸಿಕೊಳ್ಳಬೇಕು. ಐದಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಬಹುದಾಗಿದೆ.

====ರಸಪ್ರಶ್ನೆ====

====3.ರಸಪ್ರಶ್ನೆ====

ಪ್ರತಿ ಶಾಲೆಯಿಂದ ಮೂರು ಜನ  ಭಾಗಿಗಳು, ರಸಪ್ರಶ್ನೆಯು  ನಾಲ್ಕು ಸುತ್ತು ಮಾಡಬಹುದು - 1 ಸುತ್ತಿಗೆ 2 ಪ್ರಶ್ನೆಗಳು  - ಕಾಲಾವಧಿ-1.30 ಗಂಟೆಗಳನ್ನು ನಿಗದಿ ಮಾಡಬಹುದು

*'''1.ಚಿತ್ರ ಗುರುತಿಸಿ ಉತ್ತರಿಸುವುದು ;''' ಪರದೆಯ ಮೇಲೆ ಕಾಣುವ ಚಿತ್ರವನ್ನು ಗುರುತಿಸಿ ತಮ್ಮ ತಂಡದ ಜೊತೆ ಚರ್ಚಿಸಿ  ಹೇಳಬೇಕು.

೩೭ ನೇ ಸಾಲು: ೩೭ ನೇ ಸಾಲು:
*'''3.ಶಬ್ಧವನ್ನು ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು ;'''  ಪ್ರತಿ ತಂಡಕ್ಕೂ 2 ಪ್ರಶ್ನೆಗಳು

ಉದಾ; ನೀರಹನಿ ತೊಟ್ಟಿಕ್ಕುವುದು,ನೀರು ಹರಿಯುವುದು ಇತ್ಯಾದಿ

*'''4.ವೀಡಿಯೋ ವೀಕ್ಷಣೆ;''' ಈ ವಿಭಾಗದಲ್ಲಿ 30 ಸೆಕೆಂಡ್ ನ ವೀಡಿಯೋ ವೀಕ್ಷಿಸಿ ನಂತರ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ.

===4.ವೀಡಿಯೋ ವೀಕ್ಷಿಸಿ ಉತ್ತರಿಸಿರಿ;===
ಉದಾ; ಜಲಪಾತವನ್ನು ತೋರಿಸಿ ಇದು ಯಾವ ಜಲಪಾತ?, ದೇವಾಲಯವನ್ನು ತೋರಿಸಿ ಇದು ಯಾವ ದೇವಾಲಯ?. ಎಂದು ಗುರುತಿಸಿ ಹೇಳಬೇಕು. ಪ್ರಶ್ನೆಗಳನ್ನು ಸಾಧ್ಯವಾದಷ್ಟು ಸರಾಸರಿಯ ಮಟ್ಟದಲ್ಲಿ ಕೇಳಬಹುದಾಗಿದೆ.

ಈ ವಿಭಾಗದಲ್ಲಿ 30 ಸೆಕೆಂಡ್ ನ ವೀಡಿಯೋ ವೀಕ್ಷಿಸಿ ನಂತರ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ.

ಉದಾ;

*ಜಲಪಾತವನ್ನು ತೋರಿಸಿ-ಇದು ಯಾವ ಜಲಪಾತ?,

*ದೇವಾಲಯವನ್ನು ತೋರಿಸಿ-ಇದು ಯಾವ ದೇವಾಲಯ?.

ಎಂದು ಗುರುತಿಸಿ ಹೇಳಬೇಕು. ಪ್ರಶ್ನೆಗಳನ್ನು ಸಾಧ್ಯವಾದಷ್ಟು ಸರಾಸರಿಯ ಮಟ್ಟದಲ್ಲಿ ಕೇಳಬಹುದಾಗಿದೆ.

ಈ ಎಲ್ಲಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಹೊಸ ಅನುಭವವನ್ನು ತುಂಬ ಬಹುದಾಗಿದೆ.ಇದಕ್ಕೆ ಮುಖ್ಯ ಶಿಕ್ಷಕರ ಮತ್ತು ವಿಷಯ ಶಿಕ್ಷಕರ ಸಹಕಾರ ಮತ್ತು ಭಾಗವಹಿಸುವಿಕೆ ಅತಿ ಮುಖ್ಯವಾಗಿರುತ್ತದೆ.

ಇದಕ್ಕೆ ಸಂಬಂದಿಸಿದಂತೆ ಕೆಲವು ಉದ್ದೇಶಿತ ಚಟುವಟಿಕೆಗಳ ಹೆಸರನ್ನು ತಮ್ಮೊಂದಿಗೆ ಹಂಚಿಕೊಂಡಿದ್ದು ಇದಕ್ಕೆ ಸಂಬಂಧಿಸಿದಂತೆ ವಲಯದ ಕೆಲವು ಶಾಲೆಗಳ ಶಿಕ್ಷಕರ ಜೊತೆ ಈ ಪ್ರಕ್ರಿಯೆಯ ಬಗ್ಗೆ ಚರ್ಚಿಸಲಾಗಿದ್ದು ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರ ಸಾಧಕ ಬಾಧಕಗಳನ್ನು ಚರ್ಚಿಸಲು ಮತ್ತು ಅವರವರ ಅನಿಸಿಕೆ ಅಭಿಪ್ರಾಯಗಳನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಲು ತಮ್ಮನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತೇವೆ.

ಸಂಚರಣೆ ಪಟ್ಟಿ