ಬದಲಾವಣೆಗಳು

Jump to navigation Jump to search
೨೧ ನೇ ಸಾಲು: ೨೧ ನೇ ಸಾಲು:     
==ಪರವಾನಿಗೆ  ಮತ್ತು ಹಕ್ಕುಸ್ವಾಮ್ಯ==
 
==ಪರವಾನಿಗೆ  ಮತ್ತು ಹಕ್ಕುಸ್ವಾಮ್ಯ==
ಹಕ್ಕುಸಾಮ್ಯತೆಯನ್ನು ಪಡೆದುಕೊಂಡು ಸಂಪನ್ಮೂಲ ಹಂಚಿಕೆ ಆಗುತ್ತವೆ, ಹಕ್ಕುಸಾಮ್ಯತೆಗೆ ಒಳಪಡುವ ಸಂಪನ್ಮೂಲಗಳು ಕಡಿಮೆ ನಿಭಂದನೆಗಳನ್ನು ಒಳಗೊಂಡಿರುತ್ತದೆ. ಮತ್ತು ಎಲ್ಲಾರಿಗೂ  ಅನುಮತಿ ಇರುತ್ತದೆ  ಅಥಾವ  4 Rs ಗಳಾದ  ಮರುಬಳಕೆ, ಪರಿಷ್ಕರಿಸು , ಮರು ಮಿಶ್ರಣ ಮತ್ತು ಮರುವಿತರಣೆಗಳನ್ನು ಒಳಗೊಂಡಿರುತ್ತದೆ. ಸಂಪನ್ಮೂಲ ರಚನೆ ಮಾಡುವಾಗ ಕ್ರಿಯೇಟಿವ್ ಕಾಮನ್ಸ್ ಎಂಬ ಹಕ್ಕು ಸ್ವಾಮ್ಯತೆಯನ್ನು   ಬಳಕೆ ಮಾಡುವರು. "ಕ್ರಿಯೇಟಿವ್ ಕಾಮನ್ಸ್ " ಒಂದು ಹಕ್ಕು ಸ್ವಾಮ್ಯತೆಯ ಒಂದು ವಿಧ ( ಕೆಲವೊಂದು ಬಾರಿ ಇದನ್ನು ಕಾಪಿಲೆಫ್ಟ್ ಆಗಿದೆ ಎನ್ನುವರು) ಅದು ನಿಮಗೆ  ಸಂಪನ್ಮೂಲ ಬಳಕೆ ಮಾಡಲು, ಮರು ಮಿಶ್ರಣ  ಮಾಡಲು, ಪರಿಷ್ಕರಿಸಲು ಮತ್ತು ಮರು ವಿತರಣೆ  ಅವಕಾಶ ಮಾಡಿಕೊಡುತ್ತದೆ, ಯಾವಾಗ ನೀವು ಸಂಪನ್ಮೂಲಗಳನ್ನು ಪಡೆಯುತ್ತೀರಾ/ ಹಂಚಿಕೆ ಮಾಡುತ್ತಿರಾ ಅವುಗಳೆಲ್ಲಾ ನೀವು ಕ್ರಿಯೇಟಿವ್ ಕಾಮನ್ಸ್ " ಹಕ್ಕು ಸಾಮ್ವತೆಯ ಮೂಲಕ ಇವುಗಳನ್ನು OER ನಲ್ಲಿ  ಹಂಚಿಕೆ ಮಾಡಿದಾಗ . ನಿಮ್ಮ ಪಠ್ಯದಲ್ಲಿ - 'ಕ್ರಿಯೇಟಿವ್ ಕಾಮನ್ಸ್ ಕೃತಿಸ್ವಾಮ್ಯ ಸ್ಪಷ್ಟವಾಗಿ ನಮೂದಿಸಬೇಕು ಇಲ್ಲದಿದ್ದಲ್ಲಿ ಎಲ್ಲಾ ಹಕ್ಕುಗಳನ್ನು ಕಾಯ್ದಿರಸಲಾಗಿದೆ ಎಂದು ತಿಳಿಯಲಾಗುವುದು.  
+
ಹಕ್ಕುಸಾಮ್ಯತೆಯನ್ನು ಪಡೆದುಕೊಂಡು ಸಂಪನ್ಮೂಲ ಹಂಚಿಕೆ ಆಗುತ್ತವೆ, ಹಕ್ಕುಸಾಮ್ಯತೆಗೆ ಒಳಪಡುವ ಸಂಪನ್ಮೂಲಗಳು ಕಡಿಮೆ ನಿಭಂದನೆಗಳನ್ನು ಒಳಗೊಂಡಿರುತ್ತದೆ. ಮತ್ತು ಎಲ್ಲಾರಿಗೂ  ಅನುಮತಿ ಇರುತ್ತದೆ  ಅಥವ 4 ಆರ್‌ಗಳಾದ ಮರುಬಳಕೆ, ಪರಿಷ್ಕರಿಸು, ಮರು ಮಿಶ್ರಣ ಮತ್ತು ಮರುವಿತರಣೆಗಳನ್ನು ಒಳಗೊಂಡಿರುತ್ತದೆ. ಸಂಪನ್ಮೂಲ ರಚನೆ ಮಾಡುವಾಗ ಕ್ರಿಯೇಟಿವ್ ಕಾಮನ್ಸ್ ಎಂಬ ಹಕ್ಕು ಸ್ವಾಮ್ಯತೆಯನ್ನು ಬಳಕೆ ಮಾಡುವರು. "ಕ್ರಿಯೇಟಿವ್ ಕಾಮನ್ಸ್" ಒಂದು ಹಕ್ಕು ಸ್ವಾಮ್ಯತೆಯ ಒಂದು ವಿಧ(ಕೆಲವೊಂದು ಬಾರಿ ಇದನ್ನು ಕಾಪಿಲೆಫ್ಟ್ ಆಗಿದೆ ಎನ್ನುವರು) ಅದು ನಿಮಗೆ  ಸಂಪನ್ಮೂಲ ಬಳಕೆ ಮಾಡಲು, ಮರು ಮಿಶ್ರಣಮಾಡಲು, ಪರಿಷ್ಕರಿಸಲು ಮತ್ತು ಮರು ವಿತರಣೆಗೆ ಅವಕಾಶ ಮಾಡಿಕೊಡುತ್ತದೆ, ಯಾವಾಗ ನೀವು ಸಂಪನ್ಮೂಲಗಳನ್ನು ಪಡೆಯುತ್ತೀರಾ/ ಹಂಚಿಕೆ ಮಾಡುತ್ತಿರಾ? ಅವುಗಳೆಲ್ಲಾ ನೀವು ಕ್ರಿಯೇಟಿವ್ ಕಾಮನ್ಸ್ " ಹಕ್ಕು ಸಾಮ್ವತೆಯ ಮೂಲಕ ಇವುಗಳನ್ನು OER ನಲ್ಲಿ  ಹಂಚಿಕೆಮಾಡಿದಾಗ. ನಿಮ್ಮ ಪಠ್ಯದಲ್ಲಿ- 'ಕ್ರಿಯೇಟಿವ್ ಕಾಮನ್ಸ್ ಕೃತಿಸ್ವಾಮ್ಯ ಸ್ಪಷ್ಟವಾಗಿ ನಮೂದಿಸಬೇಕು ಇಲ್ಲದಿದ್ದಲ್ಲಿ ಎಲ್ಲಾ ಹಕ್ಕುಗಳನ್ನು ಕಾಯ್ದಿರಸಲಾಗಿದೆ ಎಂದು ತಿಳಿಯಲಾಗುವುದು.  
ಒಂದು ರಾಷ್ಟ್ರೀಯ ಆದ್ಯತೆಯಾಗಿ ಮುಕ್ತ ಶೈಕ್ಷಣಿಕ ಸಂಪನ್ಮೂಲ OERs -  
+
ಒಂದು ರಾಷ್ಟ್ರೀಯ ಆದ್ಯತೆಯಾಗಿ ಮುಕ್ತ ಶೈಕ್ಷಣಿಕ ಸಂಪನ್ಮೂಲ OERs -  
ರಾಷ್ಟ್ರ ಮಟ್ಟದ ಮುಕ್ತ  ಶೈಕ್ಷಣಿಕ ಸಂಪನ್ಮೂಲವನ್ನು   NCERT ನಿರ್ವಹಣೆ ಮಾಡುತ್ತದೆ ಮತ್ತು ಇದು ರಾಷ್ಟ್ರೀಯ ಭಂಢಾರವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ . NROER, click http://nroer.gov.in/home
+
ರಾಷ್ಟ್ರ ಮಟ್ಟದ ಮುಕ್ತ  ಶೈಕ್ಷಣಿಕ ಸಂಪನ್ಮೂಲವನ್ನು NCERT ನಿರ್ವಹಣೆ ಮಾಡುತ್ತದೆ ಮತ್ತು ಇದು ರಾಷ್ಟ್ರೀಯ ಭಂಢಾರವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ. NROER, click http://nroer.gov.in/home . ಹಾಗೆಯೇ 'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ'ವು ಒಂದು ಸಂಪನ್ಮೂಲ ಭಂಡಾರವಾಗಿದೆ, ಇದು ಕರ್ನಾಟಕದ ಶಿಕ್ಷಕರಿಂದ ರಚನೆಯಾಗುತ್ತಿದೆ, OER ತತ್ವಗಳಿಂದಲೇ ಇದು ಕೂಡ ಸಂಘಟಿತವಾಗಿದೆ, ಇದು ವಿಕಿಪಿಡಿಯಾದ ವೇದಿಕೆಯಾದ ವಿಕಿಯಿಂದ ನಿರ್ಮಾಣಗೊಂಡಿದೆ. ಅರ್ಥಪೂರ್ಣ, ಸ್ಥಳೀಯ ಅಗತ್ಯತೆಗೆ ಮತ್ತು ಕ್ರಿಯಾಶೀಲ ಸಂಪನ್ಮೂಲಗಳನ್ನು   ರಚಿಸುವಲ್ಲಿ ಶಿಕ್ಷಕರು ಮತ್ತು ಪ್ರಶಿಕ್ಷಕರು ಅತ್ಯಂತ ಮುಖ್ಯ ಪಾತ್ರ ವಹಿಸಿದ್ದಾರೆ.
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲವು  ಒಂದು ಸಂಪನ್ಮೂಲ ಭಂಡಾರವಾಗಿದೆ , ಇದು ಕರ್ನಾಟಕ ಶಿಕ್ಷಕರಿಂದ ರಚನೆಯಾಗುತ್ತಿದೆ, OER ತತ್ವಗಳಿಂದಲೇ ಇದು ಕೂಡ ಸಂಘಟಿತವಾಗಿದೆ, ಇದು ವಿಕಿಪಿಡಿಯದ ವೇದಿಕೆಯಾದ ವಿಕಿಯಿಂದ ನಿರ್ಮಾಣಗೊಂಡಿದೆ. ಅರ್ಥಪೂರ್ಣ , ಸ್ಥಳೀಯ ಅಗತ್ಯತೆಗೆ ಮತ್ತು   ಕ್ರಿಯಾಶೀಲ ಸಂಪನ್ಮೂಲಗಳ   ರಚಿಸುವಲ್ಲಿ ಶಿಕ್ಷಕರು ಮತ್ತು ಪ್ರಶಿಕ್ಷಕರು   ಅತ್ಯಂತ ಮುಖ್ಯ ಪಾತ್ರ ವಹಿಸಿದ್ದಾರೆ.  
+
 
 
==ಕೊಯರ್ ಉದ್ದೇಶಗಳು==
 
==ಕೊಯರ್ ಉದ್ದೇಶಗಳು==
 
#ಸಹಯೋಗದ ವಾತಾವರಣವುಳ್ಳ ಸಹವರ್ತಿ ಜಾಲಗಳ ನಿರ್ಮಾಣದ ಮೂಲಕ ಕಲಿಕೆ, ಹಂಚಿಕೆ ಮತ್ತು ತಯಾರಿ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವುದು.
 
#ಸಹಯೋಗದ ವಾತಾವರಣವುಳ್ಳ ಸಹವರ್ತಿ ಜಾಲಗಳ ನಿರ್ಮಾಣದ ಮೂಲಕ ಕಲಿಕೆ, ಹಂಚಿಕೆ ಮತ್ತು ತಯಾರಿ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವುದು.

ಸಂಚರಣೆ ಪಟ್ಟಿ