ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೨೦ ನೇ ಸಾಲು: ೨೦ ನೇ ಸಾಲು:  
#ಪಠ್ಯಕ್ರಮವು ಶಾಲಾ ಕಾರ್ಯಕ್ರಮದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. . ಸಾರ್ವತ್ರಿಕ ಲಭ್ಯತೆ ಮತ್ತು ಒಡೆತನವನ್ನು ಪ್ರೋತ್ಸಾಹಿಸುವ ಮೂಲಕ  ಗರಿಷ್ಟ ಪರಿಣಾಮವನ್ನು  ಸಾಧಿಸುವುದು.  ತಲುಪಲಾಗದಂತವರನ್ನು (ಕೆಳವರ್ಗದವರು) ತಲುಪುವಂತಹ ನವೀನ ಕಾರ್ಯತಂತ್ರಗಳನ್ನು ಪಠ್ಯಕ್ರಮವು ಪ್ರೋತ್ಸಾಹಿಸಬೇಕು.
 
   −
=ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ'''=
+
=ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ=
 
ಶಿಕ್ಷಕರ ಪಠ್ಯಕ್ರಮವು ರಾಷ್ಟ್ರೀಯ ಪಠ್ಯಕ್ರಮದ ಗುರಿಗಳನ್ನು ಅರ್ಥೈಸಿಕೊಳ್ಳಲು ಇರುವ ನಿರ್ಧಿಷ್ಟವಾದ ಮಾದ್ಯಮವೆಂದು ಪರಿಗಣಿಸಲಾಗಿದೆ.  ವೃತ್ತಿಪರ ಬೆಂಬಲ, ಸುಧಾರಣೆಗೊಂಡ ಬೊಧನಾ-ಕಲಿಕೆ-ಮೌಲ್ಯಮಾಪನ-ಉತ್ಪಾದನೆಯನ್ನು ಹೆಚ್ಚಿಸಲು  ಮಾಹಿತಿ ಮತ್ತು ಸಂಪನ್ಮೂಲಗಳ ಬಳಕೆಗೆ ಅವಕಾಶಗಳನ್ನು ಪರಿಣಾಮಕಾರಿಗೊಳಿಸಲಾಗಿದೆ. .
 
ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ  ಬಗೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯು, ಐ.ಸಿ.ಟಿ ಸಾಹಿತ್ಯದಲ್ಲಿ ಮೂಲ, ಮಧ್ಯಂತರ ಮತ್ತು ಮುಂದುವರೆದ ಮೂರು ಹಂತದ ವಿಸ್ತಾರವಾದ  ಸಾಮರ್ಥ್ಯಗಳನ್ನು ವಿಂಗಡಿಸಿದ್ದಾರೆ ಹಾಗು ಪಠ್ಯಕ್ರಮದಲ್ಲಿ ಇವುಗಳನ್ನು ಅಂತರ್ಗತಗೊಳಿಸಿಕೊಳ್ಳಲಾಗಿದೆ.  
 
ಸಂಚರಣೆ ಪಟ್ಟಿ