ಬದಲಾವಣೆಗಳು

Jump to navigation Jump to search
೪ ನೇ ಸಾಲು: ೪ ನೇ ಸಾಲು:  
ಕಳೆದ ದಶಕಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ  ತನ್ನ ಛಾಪನ್ನು ಮೂಡಿಸಿದ್ದರೂ, ಶಿಕ್ಷಣ ವ್ಯವಸ್ಥೆಯ ಅನೇಕ ಅಂಶಗಳ ಬಗ್ಗೆ ಅದರಲ್ಲೂ ನಿರ್ದಿಷ್ಟವಾಗಿ ಶಾಲಾ  ವ್ಯವಸ್ಥೆಯ ಬಗ್ಗೆ ಇನ್ನೂ ಹಲವಾರು ಕಾಳಜಿಗಳು ಸಾರ್ಥಕವಾಗಬೇಕಿದೆ.
 
ಕಳೆದ ದಶಕಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ  ತನ್ನ ಛಾಪನ್ನು ಮೂಡಿಸಿದ್ದರೂ, ಶಿಕ್ಷಣ ವ್ಯವಸ್ಥೆಯ ಅನೇಕ ಅಂಶಗಳ ಬಗ್ಗೆ ಅದರಲ್ಲೂ ನಿರ್ದಿಷ್ಟವಾಗಿ ಶಾಲಾ  ವ್ಯವಸ್ಥೆಯ ಬಗ್ಗೆ ಇನ್ನೂ ಹಲವಾರು ಕಾಳಜಿಗಳು ಸಾರ್ಥಕವಾಗಬೇಕಿದೆ.
 
ಈ ಕಾಳಜಿಗಳಿಗೆ ಅನೇಕ ಕಾರಣಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖವಾದವು ಈ ಕೆಳಗಿನಂತಿವೆ.  
 
ಈ ಕಾಳಜಿಗಳಿಗೆ ಅನೇಕ ಕಾರಣಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖವಾದವು ಈ ಕೆಳಗಿನಂತಿವೆ.  
#ವ್ಯವಸ್ಥೆಯಲ್ಲಿನ ಅನಮ್ಯತೆಯು ಹೊಸತನಕ್ಕೆ ಅನುವು ಮಾಡಲು ಅಡಚಣೆಯುಂಟುಮಾಡುತ್ತದೆ.  
+
1. ವ್ಯವಸ್ಥೆಯಲ್ಲಿನ ಅನಮ್ಯತೆಯು ಹೊಸತನಕ್ಕೆ ಅನುವು ಮಾಡಲು ಅಡಚಣೆಯುಂಟುಮಾಡುತ್ತದೆ.  
#ಕಲಿಕೆಯು ಮಕ್ಕಳಿಗೆ ಒಂದು ಯಾಂತ್ರಿಕವಾದ ಹಾಗೂ ಸಮಾಜದಿಂದ ಪ್ರತ್ಯೇಕಿಸಿದ ಚಟುವಟಿಕೆಯಾಗಿ ಅವರು ತಮ್ಮ ಕಲಿಕೆಯನ್ನು ಜೀವನದಲ್ಲಿ ಸುಸಂಘಟಿತವಾಗಿ ಅಥವಾ ಯಾವುದೇ ಪ್ರಮುಖ ರೀತಿಯಲ್ಲಿ  ಅಳವಡಿಸಿಕೊಳ್ಳಲು ಅಸಮರ್ಥರಾಗಿದ್ದಾರೆ.  
+
2. ಕಲಿಕೆಯು ಮಕ್ಕಳಿಗೆ ಒಂದು ಯಾಂತ್ರಿಕವಾದ ಹಾಗೂ ಸಮಾಜದಿಂದ ಪ್ರತ್ಯೇಕಿಸಿದ ಚಟುವಟಿಕೆಯಾಗಿ ಅವರು ತಮ್ಮ ಕಲಿಕೆಯನ್ನು ಜೀವನದಲ್ಲಿ ಸುಸಂಘಟಿತವಾಗಿ ಅಥವಾ ಯಾವುದೇ ಪ್ರಮುಖ ರೀತಿಯಲ್ಲಿ  ಅಳವಡಿಸಿಕೊಳ್ಳಲು ಅಸಮರ್ಥರಾಗಿದ್ದಾರೆ.  
#ಮಕ್ಕಳ ವಿದ್ಯಾಭ್ಯಾಸವು ಭವಿಷ್ಯದ ದೃಷ್ಟಿಯಿಂದ ಅಂದರೆ, ಉನ್ನತ ಹುದ್ದೆ, ಆರ್ಥಿಕ ಸ್ಥಾನಮಾನವನ್ನು ಗಳಿಸುವ ಒಂದು ಮಾರ್ಗವಾಗಿ ಪರಿಗಣಿಸಲ್ಪಡುತ್ತಿದೆ. ಹೀಗಾಗಿ ವರ್ತಮಾನದಲ್ಲಿನ ಕಲಿಕೆಯ ಸಂತೋಷ ಮತ್ತು ಅನುಭವ ಜನ್ಯ ಕಲಿಕೆಯಂತಹ ದೃಷ್ಟಿಕೋನಗಳು ನಿರ್ಲಕ್ಷಿಸಲ್ಪಡುತ್ತಿವೆ. ಇದರಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆಯು ಮಕ್ಕಳನ್ನು ಭವಿಷ್ಯತ್ತಿನ ಸಿದ್ದತೆಗೆ ರೂಪಿಸುತ್ತಿರುವುದಕ್ಕಿಂತಲೂ ಅಧಿಕ ಸಂಪದ್ಭರಿತವಾದ ವಿಷಯಗಳಿಂದ ಕೂಡಿದ, ಗುಣಮಟ್ಟದ ಜೀವನದಿಂದ ಮಕ್ಕಳನ್ನು ವಂಚಿತಗೊಳಿಸುವ ಸಾಧ್ಯತೆ ಇದೆ   
+
3. ಮಕ್ಕಳ ವಿದ್ಯಾಭ್ಯಾಸವು ಭವಿಷ್ಯದ ದೃಷ್ಟಿಯಿಂದ ಅಂದರೆ, ಉನ್ನತ ಹುದ್ದೆ, ಆರ್ಥಿಕ ಸ್ಥಾನಮಾನವನ್ನು ಗಳಿಸುವ ಒಂದು ಮಾರ್ಗವಾಗಿ ಪರಿಗಣಿಸಲ್ಪಡುತ್ತಿದೆ. ಹೀಗಾಗಿ ವರ್ತಮಾನದಲ್ಲಿನ ಕಲಿಕೆಯ ಸಂತೋಷ ಮತ್ತು ಅನುಭವ ಜನ್ಯ ಕಲಿಕೆಯಂತಹ ದೃಷ್ಟಿಕೋನಗಳು ನಿರ್ಲಕ್ಷಿಸಲ್ಪಡುತ್ತಿವೆ. ಇದರಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆಯು ಮಕ್ಕಳನ್ನು ಭವಿಷ್ಯತ್ತಿನ ಸಿದ್ದತೆಗೆ ರೂಪಿಸುತ್ತಿರುವುದಕ್ಕಿಂತಲೂ ಅಧಿಕ ಸಂಪದ್ಭರಿತವಾದ ವಿಷಯಗಳಿಂದ ಕೂಡಿದ, ಗುಣಮಟ್ಟದ ಜೀವನದಿಂದ ಮಕ್ಕಳನ್ನು ವಂಚಿತಗೊಳಿಸುವ ಸಾಧ್ಯತೆ ಇದೆ   
#ಜ್ಞಾನವು ಏಕಾತ್ಮಕ ಪರಿಕಲ್ಪನೆಯಾಗಿರದೆ, ವಿವಿಧ ತೆರನಾದ ಜ್ಞಾನಗಳಿದ್ದು, ಜ್ಞಾನವನ್ನು ಪಡೆಯುವ ಮಾರ್ಗಗಳು ಹಲವಾರು. ಶಾಲೆಗಳಲ್ಲಿ ಪ್ರಸ್ತುತ ಪಡಿಸುತ್ತಿರುವ ಹಾಗೂ ಪ್ರಸಾರಮಾಡಲಾಗುತ್ತಿರುವ  'ಜ್ಞಾನವು ' ಪ್ರಮುಖ  ಅಂಶವಾದ ವ್ಯಕ್ತಿಯ ಜ್ಞಾನಶೀಲತೆಯನ್ನು ಹೊರತುಗೊಂಡಿದೆ.  
+
4. ಜ್ಞಾನವು ಏಕಾತ್ಮಕ ಪರಿಕಲ್ಪನೆಯಾಗಿರದೆ, ವಿವಿಧ ತೆರನಾದ ಜ್ಞಾನಗಳಿದ್ದು, ಜ್ಞಾನವನ್ನು ಪಡೆಯುವ ಮಾರ್ಗಗಳು ಹಲವಾರು. ಶಾಲೆಗಳಲ್ಲಿ ಪ್ರಸ್ತುತ ಪಡಿಸುತ್ತಿರುವ ಹಾಗೂ ಪ್ರಸಾರಮಾಡಲಾಗುತ್ತಿರುವ  'ಜ್ಞಾನವು ' ಪ್ರಮುಖ  ಅಂಶವಾದ ವ್ಯಕ್ತಿಯ ಜ್ಞಾನಶೀಲತೆಯನ್ನು ಹೊರತುಗೊಂಡಿದೆ.  
#ಶಾಲೆಗಳಲ್ಲಿ ಪ್ರಚಲಿತವಿರವ ಆಚರಣೆಗಳು (regime of thought ) ಆಲೋಚಿಸುವ ಪ್ರಕ್ರಿಯೆಗೆ  ಹಾಗೂ ನವೀನ ಮತ್ತು ಅನಿರೀಕ್ಷಿತ ಒಳನೋಟಗಳಿಗೆ ಪ್ರೋತ್ಸಾಹದಾಯಕ ವಾತಾವರಣವನ್ನು  ಕಲ್ಪಿಸುತ್ತಿಲ್ಲ.  
+
5. ಶಾಲೆಗಳಲ್ಲಿ ಪ್ರಚಲಿತವಿರವ ಆಚರಣೆಗಳು (regime of thought ) ಆಲೋಚಿಸುವ ಪ್ರಕ್ರಿಯೆಗೆ  ಹಾಗೂ ನವೀನ ಮತ್ತು ಅನಿರೀಕ್ಷಿತ ಒಳನೋಟಗಳಿಗೆ ಪ್ರೋತ್ಸಾಹದಾಯಕ ವಾತಾವರಣವನ್ನು  ಕಲ್ಪಿಸುತ್ತಿಲ್ಲ.  
    
==ಹಿನ್ನೆಲೆ :==
 
==ಹಿನ್ನೆಲೆ :==

ಸಂಚರಣೆ ಪಟ್ಟಿ