ಬದಲಾವಣೆಗಳು

Jump to navigation Jump to search
೩೪ ನೇ ಸಾಲು: ೩೪ ನೇ ಸಾಲು:     
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
ಈ ಚಟುವಟಿಕೆಯು ಮಕ್ಕಳಲ್ಲಿ ಮೊದಲು ಆಲಿಸುವ ಸಾಮರ್ಥ್ಯವನ್ನು ವೃದ್ದಿಸಲು ಸಹಾಯಕವಾಗುತ್ತದೆ. ಅನೇಕ ವೇಳೆ ಮಕ್ಕಳು ತಮ್ಮ ಸಹಪಾಠಿಗಳು ನುಡಿವ ಭಾಷೆಯನ್ನು ಸುಲಭವಾಗಿ ಯಾವುದೇ ದೋಷವಿಲ್ಲದೆ ಸುಲಿತವಾಗಿ ಮಾತನಾಡುವುದನ್ನು ಗಮನಿಸಿದ್ದೇವೆ. ಆದರೆ ತರಗತಿಯ ಸಂದರ್ಭದಲ್ಲಿ ವ್ಯಾಕರಣದಂತಹ ಕೆಲವು ನಿಯಮಗಳಿಂದಲೇ ಬಹುಷಹ ಅನೇಕ ಮಕ್ಕಳು ಪೂರ್ವಗ್ರಹ ಪೀಡಿತರಾಗಿ ಭಾಷೆಯ ಜ್ಞಾನವಿರಲಿ ಮಾತನಾಡುವುದನ್ನು ಸಹ ಕಲಿತಿರುವುದಿಲ್ಲ. ಮೊದಲು ಮಾತನಾಡಲು ಕಲಿತರೆ ನಂತರ ಅಕ್ಷರ ಸಂಕೇತಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಕಲಿಯ ಬಹುದು. ಈ ಮೂಲಕ ಅರ್ಥೈಸುವಿಕೆ ಮೂಲಕ ಭಾಷೆಯ ಸೊಗಡಿನ ಪರಿಚಯವಾಗುತ್ತದೆ. ಮೊದಲು ಮಕ್ಕಳು ಗಮನವಹಿಸಿ ಕೇಳಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ತರಗತಿಯಲ್ಲಿ ಧ್ವನಿವರ್ಧಕಗಳು ಮತ್ತು ಧ್ವನಿಮುದ್ರಿತ ಕಡತಗಳ ಸಂಗ್ರಹವಿರ ಬೇಕು
+
ಈ ಚಟುವಟಿಕೆಯು ಮಕ್ಕಳಲ್ಲಿ ಮೊದಲು ಆಲಿಸುವ ಸಾಮರ್ಥ್ಯವನ್ನು ವೃದ್ದಿಸಲು ಸಹಾಯಕವಾಗುತ್ತದೆ. ಅನೇಕ ವೇಳೆ ಮಕ್ಕಳು ತಮ್ಮ ಸಹಪಾಠಿಗಳು ನುಡಿವ ಭಾಷೆಯನ್ನು ಸುಲಭವಾಗಿ ಯಾವುದೇ ದೋಷವಿಲ್ಲದೆ ಸುಲಿತವಾಗಿ ಮಾತನಾಡುವುದನ್ನು ಗಮನಿಸಿದ್ದೇವೆ. ಆದರೆ ತರಗತಿಯ ಸಂದರ್ಭದಲ್ಲಿ ವ್ಯಾಕರಣದಂತಹ ಕೆಲವು ನಿಯಮಗಳಿಂದಲೇ ಬಹುಷಹ ಅನೇಕ ಮಕ್ಕಳು ಪೂರ್ವಗ್ರಹ ಪೀಡಿತರಾಗಿ (ಶಿಕ್ಷಕರೂ ಇರಬಹುದು) ಭಾಷೆಯ ಜ್ಞಾನವಿರಲಿ ಮಾತನಾಡುವುದನ್ನು ಸಹ ಕಲಿತಿರುವುದಿಲ್ಲ. ಮೊದಲು ಮಾತನಾಡಲು ಕಲಿತರೆ ನಂತರ ಅಕ್ಷರ ಸಂಕೇತಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಕಲಿಯ ಬಹುದು. ಈ ಮೂಲಕ ಅರ್ಥೈಸುವಿಕೆ ಮೂಲಕ ಭಾಷೆಯ ಸೊಗಡಿನ ಪರಿಚಯವಾಗುತ್ತದೆ. ಮೊದಲು ಮಕ್ಕಳು ಗಮನವಹಿಸಿ ಕೇಳಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ತರಗತಿಯಲ್ಲಿ ಧ್ವನಿವರ್ಧಕಗಳು ಮತ್ತು ಧ್ವನಿಮುದ್ರಿತ ಕಡತಗಳ ಸಂಗ್ರಹವಿರಬೇಕು
    
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===

ಸಂಚರಣೆ ಪಟ್ಟಿ