ಬದಲಾವಣೆಗಳು

Jump to navigation Jump to search
೭೪ ನೇ ಸಾಲು: ೭೪ ನೇ ಸಾಲು:     
=== ೧ನೇ ಅವಧಿ ಮೌಲ್ಯಮಾಪನ ===
 
=== ೧ನೇ ಅವಧಿ ಮೌಲ್ಯಮಾಪನ ===
ಕವಿ ಪರಿಚಯವನ್ನು ಪಾಠದ ಆರಂಭದಲ್ಲಿ ಅಥವ ತರಗತಿ ಆರಂಭವಾದ ಮಧ್ಯದಲ್ಲಿ ಕಲಿಸಬಹುದು. ಆದರೆ ಈ ಲೇಖಕರು ಕೆಲವು ಮಕ್ಕಳಿಗೆ ಅಪರಿಚಿತರಾಗಿರುವುದರಿಂದ ಸಣ್ಣ ಕಥೆಕೇಳಿಸಿ ನಂತರ ಇವರ ಪರಿಚಯವನ್ನು ಮಾಡಿಕೊಡಲಾಗಿದೆ. ಇದರಿಂದ ಮಕ್ಕಳಿಗೆ ಸಣ್ಣ ಕಥೆಗಳ ಮಹತ್ವ ತಿಳಿದುಕೊಳ್ಳುವುದರ ಜೊತೆ ಪ್ರಾಣಿ ಆಧಾರಿತ ಕಥೆಗಳಿಗೂ ದೈನಂದಿನ ಕಥೆಯಲ್ಲಿನ ಮನುಷ್ಯನನ್ನು ಕುರಿತು ಹೇಳುವ ಕಥೆಗೂ ವ್ಯತ್ಯಾಸ ಮತ್ತು ಕಥೆಯನ್ನು ಅರ್ಥಮಾಡಿಕೊಳ್ಳುವ ರೀತಿ ಮಕ್ಕಳಿಗೆ ತಿಳಿಯುತ್ತದೆ. ಆದರೂ ತರಗತಿಯ ನಿರ್ಣಯ ಆಯಾ ಶಿಕ್ಷಕರಿಗೆ ಬಿಟ್ಟಿರುತ್ತದೆ.   
+
ಕವಿ ಪರಿಚಯವನ್ನು ಪಾಠದ ಆರಂಭದಲ್ಲಿ ಅಥವ ತರಗತಿ ಆರಂಭವಾದ ಮಧ್ಯದಲ್ಲಿ ಕಲಿಸಬಹುದು. ಆದರೆ ಈ ಲೇಖಕರು ಕೆಲವು ಮಕ್ಕಳಿಗೆ ಅಪರಿಚಿತರಾಗಿರುವುದರಿಂದ ಸಣ್ಣ ಕಥೆ ಕೇಳಿಸಿ ನಂತರ ಇವರ ಪರಿಚಯವನ್ನು ಮಾಡಿಕೊಡಲಾಗಿದೆ. ಇದರಿಂದ ಮಕ್ಕಳಿಗೆ ಸಣ್ಣ ಕಥೆಗಳ ಮಹತ್ವ ತಿಳಿದುಕೊಳ್ಳುವುದರ ಜೊತೆ ಪ್ರಾಣಿ ಆಧಾರಿತ ಕಥೆಗಳಿಗೂ ದೈನಂದಿನ ಕಥೆಯಲ್ಲಿನ ಮನುಷ್ಯನನ್ನು ಕುರಿತು ಹೇಳುವ ಕಥೆಗೂ ವ್ಯತ್ಯಾಸ ತಿಳಿಯುತ್ತದೆ. ಕಥೆಯನ್ನು ಅರ್ಥಮಾಡಿಕೊಳ್ಳುವ ರೀತಿ ಮಕ್ಕಳಿಗೆ ತಿಳಿಯುತ್ತದೆ. ಆದರೂ ತರಗತಿಯ ನಿರ್ಣಯ ನಿರ್ವಹಿಸುವ ಶಿಕ್ಷಕರಿಗೆ ಬಿಟ್ಟಿರುತ್ತದೆ.   
    
===ಹೆಚ್ಚುವರಿ ಸಂಪನ್ಮೂಲ===
 
===ಹೆಚ್ಚುವರಿ ಸಂಪನ್ಮೂಲ===
೮೭ ನೇ ಸಾಲು: ೮೭ ನೇ ಸಾಲು:     
=== ವಿವರಣೆ  ===
 
=== ವಿವರಣೆ  ===
 +
ತಂದೆ ಬೇಡವೆಂದರೂ ಕರೀಮ್‌ ಮಗ್ಗದ ಬಳಕೆಯನ್ನು ಕಲಿತು ಶಾಲೆಯಲ್ಲಿ ತನ್ನ ಪ್ರತಿಭೆತನ್ನು ಪ್ರದರ್ಶಣ ಮಾಡಿದನು. ಬಹುಮಾನ ಗಳಿಸಿದನು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕದಲ್ಲಿ ಅಭಿನಯಿಸಲು ತಾಯಿಯಿಂದ ವಡವೆ ತೆಗೆದುಕೊಂಡು ಹೋಗಿ ನಂತೆ ಮನೆಬಿಟ್ಟು ಹೋಗುತ್ತಾನೆ. ಆದರೆ ವಡವೆ ಏನಾಯಿತು ಎಂದು ತಿಳಿಸಿರುವುದಿಲ್ಲಾ. ಅವನ ಸಾಧನೆಯ ಜೀವನದ ಆರಂಭವನ್ನು ಇಲ್ಲಿ ಪರಿಚಯಿಸಿಕೊಡಲಾಗಿದೆ. 
    
=== ಚಟುವಟಿಕೆ ===
 
=== ಚಟುವಟಿಕೆ ===
೧೦೫ ನೇ ಸಾಲು: ೧೦೬ ನೇ ಸಾಲು:     
=== ಶಬ್ದಕೋಶ/ಪದ ವಿಶೇಷತೆ ===
 
=== ಶಬ್ದಕೋಶ/ಪದ ವಿಶೇಷತೆ ===
ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) [http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%AC%E0%B3%87%E0%B2%AC%E0%B2%A8_%E0%B2%AE%E0%B2%A8%E0%B3%86%E0%B2%A4%E0%B2%A8%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86.csv.csv ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ] ಪದ ಸಂಪತ್ತನ್ನು ವೃದ್ದಿಸುವುದು 
+
ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ದಿಸುವುದು ಚಟುವಟಿಕೆ 
 +
* '''ಚಟುವಟಿಕೆಯ ಹೆಸರು;''' ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ 
 +
* '''ವಿಧಾನ/ಪ್ರಕ್ರಿಯೆ:''' ಮೇಲಿನ ಇಡಿಂಕ್‌ ಅನಾಗ್ರಾಮ್‌ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ
 +
* '''ಸಮಯ:''' 1೦ನಿಮಿಷಗಳು
 +
* '''ಹಂತಗಳು:''' ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು. 
 +
* '''ಸಾಮಗ್ರಿಗಳು/ಸಂಪನ್ಮೂಲಗಳು; [http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%AC%E0%B3%87%E0%B2%AC%E0%B2%A8_%E0%B2%AE%E0%B2%A8%E0%B3%86%E0%B2%A4%E0%B2%A8%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86.csv.csv ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ]'''
 +
* '''ಚರ್ಚಾ ಪ್ರಶ್ನೆಗಳು;''' ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ
    
=== ವ್ಯಾಕರಣಾಂಶ ===
 
=== ವ್ಯಾಕರಣಾಂಶ ===
# ನಾಮ ಪದ ಮತ್ತು ಕ್ರಿಯಾ ಪದದ ಪರಿಚಯ (ಚಿತ್ರ ಬಳಸಿ)
+
# ಕ್ರಿಯಾ ಪದದ ಪರಿಚಯ ([https://teacher-network.in/?q=node/151#overlay-context=node/229%3Fq%3Dnode/229 ಚಿತ್ರ ಸಂಪನ್ಮೂಲ ಬಳಸಿ ಬಳಸಿ])
    
=== ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ===
 
=== ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು ===

ಸಂಚರಣೆ ಪಟ್ಟಿ