ಬದಲಾವಣೆಗಳು

Jump to navigation Jump to search
೧೨೯ ನೇ ಸಾಲು: ೧೨೯ ನೇ ಸಾಲು:     
=== ವಿವರಣೆ ===
 
=== ವಿವರಣೆ ===
 +
ಮಗ್ಗದ ಕೈಗಾರಿಕೆಯಲ್ಲಿ ಯಶಸ್ವಿಯಾದ ಕರೀಮ್‌ ಮನೆಗೆ ಹಿಂದಿರುಗಿ ತನ್ನ ತಂದೆ ಮತ್ತು ತಾಯಿಗೆ ಕಾಣಿಕೆಯನ್ನು ತಂದಿರುತ್ತಾನೆ. ಆದರೂ ತಂದೆ ಒಪ್ಪುವುದಿಲ್ಲ. ಶಂಕರಪ್ಪ ಶಿಕ್ಷಕರೂ ಬಂದು ತಿಳಿಸಿದರೂ ತಂದೆ ಒಪ್ಪದೆ ಕರೀಮನ ಮುಖವನ್ನು ನೋಡುವುದುದಿಲ್ಲ. ನನಗೆ ಇಬ್ಬರೇ ಮಕ್ಕಳೆಂಬ ನಿರ್ಧಾರಕ್ಕೆ ಬಂದಿರುತ್ತಾನೆ. ಕೊನೆಗೆ ಕರೀಮನಿಗೆ ರಾಷ್ಟ್ರಮಟ್ಟದ ಬಹುಮಾನ ಬಂದಿರುವುದನ್ನು ಪತ್ರಿಕೆಯಲ್ಲಿ ಗಮನಿಸಿ ಆನಂದದ ಕಣ್ಣೀರನ್ನು ಇಡುತ್ತಾನೆ. ಕರೀಮನ ಸಾಧನೆಯನ್ನು ಕಂಡು ಸಂತೋಷಡುತ್ತಾನೆ.
    
=== ಚಟುವಟಿಕೆಗಳು ===
 
=== ಚಟುವಟಿಕೆಗಳು ===
೧೪೫ ನೇ ಸಾಲು: ೧೪೬ ನೇ ಸಾಲು:     
==== ಚಟುವಟಿಕೆ ೨ ====
 
==== ಚಟುವಟಿಕೆ ೨ ====
 +
# '''ಚಟುವಟಿಕೆಯ ಹೆಸರು;''' ಚಿತ್ರಗಳನ್ನು ನೋಡಿ ಕಥೆಯನ್ನು ಕಟ್ಟಿರಿ
 +
# '''ವಿಧಾನ/ಪ್ರಕ್ರಿಯೆ:''' ಕೆಲವು ಚಿತ್ರಗಳನ್ನು ನೀಡಿದ್ದು ಅದನ್ನು ನೋಡಿ ಮಕ್ಕಳು ಅವರಿಗೆ ತೋಚಿದಂತೆ ತಂಡದ ಜೊತೆ ಚರ್ಚೆಮಾಡಿ ಕಥೆಯನ್ನು ಕಟ್ಟ ಬಹುದು 
 +
# '''ಸಮಯ:''' ೧೫ ನಿಮಿಷಗಳು
 +
# '''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಮಳೆ - ಕೃಷಿ - ಬರ - ಹಳ್ಳಿ ಮನೆ ಹೀಗೆ ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು. ಮೂರನೆ ಗುಂಪಿನ ಮಕ್ಕಳು ಒಂದು ಚಿತ್ರವನ್ನು ನೋಡಿ ಅದರಿಂದ ಪದಗಳನ್ನು ಪಟ್ಟಿ ಮಾಡುವರು ಅಥವ ಹೇಳುವರು.
 +
# '''ಸಾಮಗ್ರಿಗಳು/ಸಂಪನ್ಮೂಲಗಳು;''' ಈ ಮುಶೈಸಂ ಚಿತ್ರಗಳನ್ನು [https://teacher-network.in/?q=node/229 ಆಯ್ಕೆಮಾಡಿ ನಿಮಗೆ ತೋಚಿದಂತೆ ಕಥೆ ರಚನೆ ಮಾಡಿ]
 +
# '''ಚರ್ಚಾ ಪ್ರಶ್ನೆಗಳು;'''
 +
#* ಕಥೆಯ ಆಯ್ಕೆಗೆ ತಕ್ಕಂತೆ ಮಕ್ಕಳ ಗ್ರಹಿಕೆಯ ಮಟ್ಟಕ್ಕೆ ಶಿಕ್ಷಕರೇ ಅವರ ಕಥೆಯನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಬೇಕು
    
=== ಶಬ್ದಕೋಶ/ಪದ ವಿಶೇಷತೆ ===
 
=== ಶಬ್ದಕೋಶ/ಪದ ವಿಶೇಷತೆ ===

ಸಂಚರಣೆ ಪಟ್ಟಿ