ಬದಲಾವಣೆಗಳು

Jump to navigation Jump to search
೨೫ ನೇ ಸಾಲು: ೨೫ ನೇ ಸಾಲು:     
=== ಕವಿ/ ಲೇಖಕರ ಪರಿಚಯ ===
 
=== ಕವಿ/ ಲೇಖಕರ ಪರಿಚಯ ===
ಬಾಗಲೋಡಿ ದೇವರಾಯರ (ಜನನ; ೨೭-೨-೧೯೨೭,ಮರಣ ೨೫-೭-೧೯೮೫) ತಂದೆ ಬಾಗಲೋಡಿ ಕೃಷ್ಣರಾಯರು. ಬಾಗಲೋಡಿ ದೇವರಾಯರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕಿನ್ನಿಕಂಬಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ ಇವರು ನಂತರ ಮಂಗಳೂರಿಗೆ ಬಂದರು. ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ, ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬಿ.ಎ.( ಆನರ್ಸ್) ಮಾಡಿದರು. ಅಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೇ ಮೊದಲ ರ‍್ಯಾಂಕ್ ಪಡೆದರು. ಆಗಲೇ ಕತೆಗಳನ್ನು ಬರೆಯಲಾರಂಭಿಸಿ ಲೇಖಕರೆನಿಸಿದ್ದರು. ನಂತರ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಐ.ಎ.ಎಸ್ ಮುಗಿಸಿ ಫಾರಿನ್ ಸರ್ವಿಸ್‌ಗೆ ಅಯ್ಕೆಯಾದರು. ಭಾರತದ ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. ಇವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಮಕಾಲೀನರು. ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದ ಒಂದೇ ವರ್ಷದ ಒಳಗೆ ಅಂದರೆ ೧೯೮೫ರಲ್ಲಿ ತೀರಿಕೊಂಡರು. ಇವರ ಪ್ರಮುಖ ಕಥಾ ಸಂಕಲನಗಳು: 'ಹುಚ್ಚುಮನಸಿನ ಮುನಸೀಫ ಮತ್ತು ಇತರ ಕತೆಗಳು', 'ಆರಾಧನಾ', 'ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು' ಮುಂತಾದವುಗಳು. 'ಮಗ್ಗದ ಸಾಹೇಬ' ಎಂಬ ಗದ್ಯವನ್ನು ಇವರು ಬರೆದಿರುವ 'ಸಮಗ್ರ ಕತೆಗಳು' ಎಂಬ ಕಥಾಸಂಕಲನದ 185 ರಿಂದ 189ನೇ ವರೆಗಿನ ಪುಟಗಳಿಂದ ಆರಿಸಿಕೊಳ್ಳಲಾಗಿದೆ.
+
ಬಾಗಲೋಡಿ ದೇವರಾಯರ (ಜನನ; ೨೭-೨-೧೯೨೭,ಮರಣ ೨೫-೭-೧೯೮೫) ತಂದೆ ಬಾಗಲೋಡಿ ಕೃಷ್ಣರಾಯರು. ಬಾಗಲೋಡಿ ದೇವರಾಯರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕಿನ್ನಿಕಂಬಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ ಇವರು ನಂತರ ಮಂಗಳೂರಿಗೆ ಬಂದರು. ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ, ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬಿ.ಎ.( ಆನರ್ಸ್) ಮಾಡಿದರು. ಅಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೇ ಮೊದಲ ರ‍್ಯಾಂಕ್ ಪಡೆದರು.  
 +
 
 +
ಆಗಲೇ ಕತೆಗಳನ್ನು ಬರೆಯಲಾರಂಭಿಸಿ ಲೇಖಕರೆನಿಸಿದ್ದರು. ನಂತರ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಐ.ಎ.ಎಸ್ ಮುಗಿಸಿ ಫಾರಿನ್ ಸರ್ವಿಸ್‌ಗೆ ಅಯ್ಕೆಯಾದರು. ಭಾರತದ ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. ಇವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಮಕಾಲೀನರು. ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದ ಒಂದೇ ವರ್ಷದ ಒಳಗೆ ಅಂದರೆ ೧೯೮೫ರಲ್ಲಿ ತೀರಿಕೊಂಡರು. ಇವರ ಪ್ರಮುಖ ಕಥಾ ಸಂಕಲನಗಳು: 'ಹುಚ್ಚುಮನಸಿನ ಮುನಸೀಫ ಮತ್ತು ಇತರ ಕತೆಗಳು', 'ಆರಾಧನಾ', 'ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು' ಮುಂತಾದವುಗಳು.  
 +
 
 +
'ಮಗ್ಗದ ಸಾಹೇಬ' ಎಂಬ ಗದ್ಯವನ್ನು ಇವರು ಬರೆದಿರುವ 'ಸಮಗ್ರ ಕತೆಗಳು' ಎಂಬ ಕಥಾಸಂಕಲನದ 185 ರಿಂದ 189ನೇ ವರೆಗಿನ ಪುಟಗಳಿಂದ ಆರಿಸಿಕೊಳ್ಳಲಾಗಿದೆ.
    
== ಪಾಠದ ಬೆಳವಣಿಗೆ/ ಪಾಠದ ವಿವರ ==
 
== ಪಾಠದ ಬೆಳವಣಿಗೆ/ ಪಾಠದ ವಿವರ ==

ಸಂಚರಣೆ ಪಟ್ಟಿ