ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
1 ಧರ್ಮಸಮದೃಷ್ಟಿ ಚಟುವಟಿಕೆ ೧ ಶಾಸನದ ಚಿತ್ರಗಳನ್ನು ವೀಕ್ಷಿಸಿ ಮತ್ತು ಚರ್ಚಿಸಿ
+
== 1ಚಟುವಟಿಕೆಯ ಕಲಿಕೋದ್ದೇಶಗಳು ==
 +
 
 +
=== 1ಚಟುವಟಿಕೆಯ ಉದ್ದೇಶಗಳು ===
 +
# ನಾಡಿನ ಇತಿಹಾಸ ಮತ್ತು ಪರಂಪರೆಯನ್ನು ತಿಳಿಯುವುದು
 +
# ರಾಜರ ಕಾಲದ ಧಾರ್ಮಿಕ ನೀತಿಯನ್ನು ತಿಳಿತುವುದು
 +
 
 +
=== 2ಭಾಷಾ ಕಲಿಕಾ ಉದ್ದೇಶಗಳು ===
 +
# ಲಿಪಿಗಳ ಮತ್ತು ಭಾಷೆಯ ವ್ಯತ್ಯಾಸವನ್ನು ತಿಳಿಯುವರು
 +
# ವಿವಿಧ ಮಾದರಿಯ ಶಾಸನಗಳನ್ನು ಅರಿತುಕೊಳ್ಳುವರು
 +
 
 +
== 2ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು ==
 +
ಮಕ್ಕಳಿಗೆ ಶಾಸನ ಮತ್ತು ಅದರ ಮಹತ್ವನ್ನು ತಿಳಿದುಕೊಂಡುಬರಲು ತಿಳಿಸುವುದು. ಮತ್ತು ತಮ್ಮ ಹಿರಿಯರಿಂದ ಇಂತಹ ಯಾವುದಾದರು ಪಾರಂಪರಿಕ ಅಂಶಗಳ ಬಗ್ಗೆ, ದೇವಾಲಯ ಕೆರೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡು ಬರಲು ತಿಳಿಸುವುದು.
 +
 
 +
== 3ಚಟುವಟಿಕೆಗೆ ಅಗತ್ಯವಿರುವ ಸಮಯ ==
 +
೧೫ ನಿಮಿಷಗಳು
 +
 
 +
== 4ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) ==
 +
ಶಾಸನದ ಚಿತ್ರಗಳು - ಹಲ್ಮಿಡಿ ಶಾಸನ - ಶ್ರವಣ ಬೆಳಗೊಳದ ಶಾಸನ - ಬೇಗೂರು ಶಾಸನ - ಗಂಗರ ಶಾಸನ - ಹೊಯ್ಸಳರ ಶಾಸನ ಇತ್ಯಾದಿ - ಮುಶೈಸಂ ಚಿತ್ರಗಳು ಸಿಕ್ಕದಿದ್ದರೆ? ಪರಿಶೀಲಸಬೇಕು
 +
 
 +
== 5ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ ==
 +
ಚಿತ್ರಗಳನ್ನು ತೋರಿಸಿ ಮಕ್ಕಳ ಕುತೂಹಲವನ್ನು ಕೆರಳಿಸುವುದು. ಪೂರಕವಾಗಿ ಪ್ರಶ್ನೆಗಳನ್ನು ಕೇಳುವುದು 
 +
 
 +
== 6ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು ==
 +
# ಶಾಸನಗಳು ಎಂದರೇನು?
 +
# ಶಾಸನಗಳು ಯಾವ ಯಾವ ಮಾದರಿಯಲ್ಲಿರುತ್ತವೆ?
 +
# ನೀವು ಶಾಸನಗಳನ್ನು ನೋಡಿರುವಿರಾ? ಎಲ್ಲಿ
 +
 
 +
== 7ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ ==
 +
# ನಿಮ್ಮ ಹಿರಿಯರಿಂದ ಈ ಮಾದರಿಯ ಶಾಸನದ ಬಗ್ಗೆ ತಿಳಿದುಕೊಂಡು ಬಂದು ಕಥೆಯನ್ನು ಹೇಳಿ ಮತ್ತು ಬರೆದುಕೊಂಡು ಬನ್ನಿರಿ

ಸಂಚರಣೆ ಪಟ್ಟಿ