− | | + | ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳಿಗೆ ಸಂಬಂಧಿಸಿದಂತೆ ವಿವರವನ್ನು ನೋಡಬಹುದು, ಪ್ರವಾಸ ಮಾಡುವುದರಿಂದ ಆಗುವ ಪ್ರಯೋಜನ ಮತ್ತು ಸೌಲಭ್ಯಗಳನ್ನು ತಿಳಿಸಿರುತ್ತಾರೆ. ಜ್ಞಾನಾತ್ಮಕ ಮತ್ತು ಅನ್ವಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಕರ್ನಾಟಕದ ರಾಜ್ಯದ ಪ್ರವಾಸಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದ್ದು, ಮಕ್ಕಳು ತಮ್ಮ ನಾಡಿನ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳಲು ಸ್ವಪ್ರೇರಣೆಯಾಗಿದೆ. ಪ್ರವಾಸಗಳಿಂದ ನಾಡು, ನುಡಿ, ಸಂಸ್ಕ್ರತಿ, ನಾಗರಿಕತೆ ಜನಜೀವನದ ಕ್ರಮ ಮುಂತಾದವುಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಕರ್ನಾಟಕವು ಪ್ರವಾಸಿಗರ ಸ್ವರ್ಗ ಎಂಬುದನ್ನು ಮಕ್ಕಳು ಸ್ವಅನುಭವ ಹೊಂದುವರು. |