೬ ನೇ ಸಾಲು: |
೬ ನೇ ಸಾಲು: |
| | | |
| ಐಟಿ ಫಾರ್ ಚೇಂಜ್, “ ಶಿಕ್ಷಕರ ಕಲಿಕಾ ಸಮುದಾಯ” (ಟಿಸಿಒಎಲ್) ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸುವಲ್ಲಿ ಸಹಾಯ ಮಾಡಲು ಬಯಸಿದ್ದೆವೆ. ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಅನುಕೂಲಕರವಾಗಲು, ಶಿಕ್ಷಕರಿಗೆ ನಾವು ಆನ್ಲೈನ್ ಅಭ್ಯಾಸಕ್ರಮವನ್ನು ನಡೆಸಲು ಯೋಜಿಸಿದ್ದೇವೆ. | | ಐಟಿ ಫಾರ್ ಚೇಂಜ್, “ ಶಿಕ್ಷಕರ ಕಲಿಕಾ ಸಮುದಾಯ” (ಟಿಸಿಒಎಲ್) ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸುವಲ್ಲಿ ಸಹಾಯ ಮಾಡಲು ಬಯಸಿದ್ದೆವೆ. ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಅನುಕೂಲಕರವಾಗಲು, ಶಿಕ್ಷಕರಿಗೆ ನಾವು ಆನ್ಲೈನ್ ಅಭ್ಯಾಸಕ್ರಮವನ್ನು ನಡೆಸಲು ಯೋಜಿಸಿದ್ದೇವೆ. |
| + | |
| + | === '''ಉದ್ದೇಶಗಳು''' === |
| + | ೧. ಶಿಕ್ಷಕರಿಗೆ ಮೂಲವಾಗಿ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಹೆಚ್ಚಿಸುವುದು. |
| + | |
| + | ೨. ಅಂತರ್ಜಾಲದಲ್ಲಿ ಅಸ್ತಿತ್ವದಲ್ಲಿರುವ ಮು.ಶ್ಯೆ.ಸಂ (ಮುಕ್ತ ಶೈಕ್ಷಣಿಕ ಸಂಪನ್ಮೂಲ) ಗಳನ್ನು ಬಳಸಲು ಶಿಕ್ಷಕರಿಗೆ ಸಹಾಯ ಮಾಡುವುದು. |
| + | |
| + | ೩. ತರಗತಿಯ ಬೋಧನೆಗಾಗಿ ಡಿಜಿಟಲ್ ಸಂಪನ್ಮೂಲಗಳನ್ನು ರಚಿಸಲು ಶಿಕ್ಷಕರಿಗೆ ಸಹಾಯ ಮಾಡುವುದು |
| + | |
| + | ೪. ತರಗತಿಗಳನ್ನು ನಡೆಸಲು ಆನ್ಲೈನ್ ವೆಬಿನಾರ್ ಪರಿಕರಗಳೊಂದಿಗೆ ಪರಿಚಿತರಾಗಲು ಶಿಕ್ಷಕರಿಗೆ ಸಹಾಯ ಮಾಡುವುದು |
| + | |
| + | ೫. ಆನ್ಲೈನ್ ತರಗತಿಗಳನ್ನು ನಡೆಸಲು ಶಾಲೆಗಳು / ಸಂಸ್ಥೆಗಳಿಗೆ ಎಫ್.ಓ.ಎಸ್.ಎಸ್ ವೆಬಿನಾರ್ ವೇದಿಕೆಯನ್ನು ಬಳಸಲು ಸಹಾಯ ಮಾಡುವುದು |
| + | |
| + | === '''ನೋಂದಣಿ''' === |
| + | ಈ ಅಭ್ಯಾಸಕ್ರಮದಲ್ಲಿ ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ |
| + | |
| + | ನೋಂದಣಿಗೆ ಕೊನೆಯ ದಿನಾಂಕ ೨೦೨೧ ಮೇ ೭. |
| + | |
| + | === '''ವಿಧಾನ''' === |
| + | ೧. ಅಭ್ಯಾಸಕ್ರಮವು ೪ ವೆಬಿನಾರ್ ಅಧಿವೇಶನಗಳಲ್ಲಿ ನಡೆಯಲಿದೆ. |
| + | |
| + | ೨. ಪ್ರತಿ ವೆಬ್ನಾರ್ ಅಧಿವೇಶನವು ಬಿಗ್ಬ್ಲೂಬಟನ್ ಎಫ್.ಓ.ಎಸ್.ಎಸ್ ವೆಬ್ನಾರ್ ಉಪಕರಣದ ಮೂಲಕ ೯೦ ನಿಮಿಷಗಳ ಕಾಲ ನಡೆಯುತ್ತದೆ |
| + | |
| + | ೩. ಎಲ್ಲಾ ಅಭ್ಯಾಸಕ್ರಮದ ಸಂಪನ್ಮೂಲಗಳನ್ನು ಕೆ.ಒ.ಇ.ಆರ್ ಆನ್ಲೈನ್ ಭಂಡಾರದ ಮೂಲಕ ಹಂಚಿಕೊಳ್ಳಲಾಗುತ್ತದೆ |
| + | |
| + | ೪. ಪ್ರತಿ ಅಧಿವೇಶನದ ವಿಷಯವು ಬೇರೆಯಾಗಿರುತ್ತದೆ (ಪ್ರತಿ ಅಧಿವೇಶನಕ್ಕೆ ಒಂದು ವಿಷಯ) |
| + | |
| + | ೫. ನೋಂದಾಯಿತ ಶಿಕ್ಷಕರು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ, ಅಲ್ಲಿ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಅಧಿಸೂಚನೆಗಳನ್ನು ಸಂವಹನ ಮಾಡಲಾಗುತ್ತದೆ. ಯಾವುದೇ ಆನ್ಲೈನ್ ಬೆಂಬಲ ಮತ್ತು ಶಿಕ್ಷಕರೊಂದಿಗೆ ತ್ವರಿತ ಸಂಪನ್ಮೂಲ ಹಂಚಿಕೆಗಾಗಿ ಕೂಡ ಇದನ್ನು ಬಳಸಲಾಗುತ್ತದೆ. |
| + | |
| + | === '''ಅಭ್ಯಾಸಕ್ರಮದ ಕಾರ್ಯಸೂಚಿ''' === |
| + | {| class="wikitable" |
| + | |'''Sl no''' |
| + | |'''Particulars''' |
| + | |'''Activities''' |
| + | |'''Session Resources''' |
| + | |- |
| + | |೧ |
| + | |ಕಾರ್ಯಕ್ರಮದ ಪರಿಚಯ |
| + | |೧.ಅಭ್ಯಾಸಕ್ರಮವನ್ನು ಪರಿಚಯಿಸುವುದು |
| + | ೨. ಅಭ್ಯಾಸಕ್ರಮದ ಕಾರ್ಯಸೂಚಿಯ ಮೂಲಕ ಮುಂದೆವರಿಯುವುದು |
| + | |
| + | ೩. ಶಿಕ್ಷಕರು ಅಭ್ಯಾಸಕ್ರಮದದಿಂದಾಗುವ ನಿರೀಕ್ಷೆ ಮತ್ತು ಅವಶ್ಯಕತೆಗಳನ್ನು ಹಂಚಿಕೊಳ್ಳುವುದು |
| + | | |
| + | |- |
| + | |೨ |
| + | |ಮು.ಶ್ಯೆ.ಸಂ ಸಂಪನ್ಮೂಲಗಳನ್ನು ಬಳಸುವುದು |
| + | |೧. ಮು.ಶ್ಯೆ.ಸಂ ಅನ್ನು ಅರ್ಥಮಾಡಿಕೊಳ್ಳುವುದು ಮತ್ತು ಬಳಸುವುದು |
| + | ೨. ಅಂತರ್ಜಾಲದಲ್ಲಿನ ವಿಭಿನ್ನ ಮು.ಶ್ಯೆ.ಸಂ ಸಂಪನ್ಮೂಲಗಳನ್ನು ಬಳಸುವುದು |
| + | |
| + | ೩. ಮು.ಶ್ಯೆ.ಸಂ ಸಂಪನ್ಮೂಲಗಳನ್ನು (ಪಠ್ಯ, ಚಿತ್ರ, ವಿಡಿಯೋ ಮತ್ತು ಆಡಿಯೋ) ಡೌನ್ಲೋಡ್ ಮಾಡುವುದು. |
| + | | |
| + | |- |
| + | |೩ |
| + | |ಪ್ರಸ್ತುತಿಯನ್ನು ರಚಿಸುವು |
| + | |೧.ಒಂದು ವಿಷಯದ ಮೇಲೆ ಪ್ರಸ್ತುತಿಯನ್ನು ರಚಿಸುವುದು |
| + | ೨. ಪ್ರಸ್ತುತಿಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಸೇರಿಸುವುದು ಮತ್ತು ಸ್ವರೂಪವನ್ನು ಬದಲಾಯಿಸುಹುದು |
| + | |
| + | ೧.ಪಠ್ಯವನ್ನು ಸೇರಿಸುವುದು ಮತ್ತು ಪಠ್ಯವನ್ನು ಸ್ವರೂಪಗೊಳಿಸುವುದು |
| + | |
| + | ೨.ವಿಭಿನ್ನ ಸ್ಲೈಡ್ಗಳ ಮಾದರಿ ಬಳಸುವುದು |
| + | |
| + | ೩.ಚಿತ್ರಗಳನ್ನು ಸ್ಲೈಡ್ ಮತ್ತು ಚಿತ್ರ ಸ್ವರೂಪದಲ್ಲಿ ಸೇರಿಸಿ |
| + | |
| + | ೪. ಪ್ರಸ್ತುತಿಯನ್ನು ತೆರೆಯಲು ಬೇರೆ ಸ್ವರೂಪಕ್ಕೆ ರಫ್ತು ಮಾಡುವುದು ಅಥವಾ ಇತರ ವೇದಿಕೆಗಳಲ್ಲಿ ಹಂಚಿಕೊಳ್ಳುವುದು |
| + | | |
| + | |- |
| + | |೪ |
| + | |ಆನ್ಲೈನ್ ತರಗತಿಗಳನ್ನು ನಡೆಸಲು ವೆಬಿನಾರ್ ಎಫ್.ಓ.ಎಸ್.ಎಸ್ ಉಪಕರಣವನ್ನು ಬಳಸುವುದು |
| + | |೧.ಬಿಗ್ಬ್ಲೂಬಟನ್ (ಬಿ.ಬಿ.ಬಿ) ಸಾಧನ ಏಕೆ? |
| + | ೨. ವೇದಿಕೆಯನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿ ತರಹ ಬಿ.ಬಿ.ಬಿಯನ್ನು ಬಳಸಿ |
| + | |
| + | ೩. ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ತರಗತಿ ಕೊಂಡಿಗಳನ್ನು ರಚಿಸಿಸುವುದು |
| + | |
| + | ೪. ಬಿ.ಬಿ.ಬಿಯನ್ನು ಶಿಕ್ಷಕರಾಗಿ ಬಳಸಿ ಮತ್ತು ಎಲ್ಲಾ ವೈಶಿಷ್ಟ್ಯಗಳೊಂದಿಗೆ ಪರಿಚಿತರಾಗುವುದು |
| + | |
| + | ೫. ಆನ್ಲೈನ್ ತರಗತಿಯಲ್ಲಿ ಸಂವಹನ ನಡೆಸಲು “ಬಿಗ್ಬ್ಲೂಬಟನ್” ಎಫ್.ಓ.ಎಸ್.ಎಸ್ ವೆಬ್ನಾರ್ ವೇದಿಕೆ ಬಳಸುವುದು |
| + | | |
| + | |- |
| + | |೫ |
| + | |ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಗೂಗಲ್ ಫಾರ್ಮ್ ಬಳಸುವುದು |
| + | |೧. ನಿಮ್ಮ ಎಲ್ಲಾ ಕಡತಗಳನ್ನು ಕ್ಲೌಡನಲ್ಲಿ ಉಳಿಸಲು ಮತ್ತು ಹಂಚಿಕೊಳ್ಳಲು ಗೂಗಲ್ ಡ್ರೈವ್ನ ಕಲಿಕೆ |
| + | ೨. ಆನ್ಲೈನ್ ಪರೀಕ್ಷೆಗಳನ್ನು ನಡೆಸಲು ಗೂಗಲ್ ಫಾರ್ಮ್ ಬಳಸಿ |
| + | |
| + | ೩. ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಗೂಗಲ್ ಫಾರ್ಮ್ ಮತ್ತು ಶೀಟ್ ಬಳಸುವುದು |
| + | | |
| + | |} |