ಬದಲಾವಣೆಗಳು

Jump to navigation Jump to search
೫೮ ನೇ ಸಾಲು: ೫೮ ನೇ ಸಾಲು:  
ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು. ಮೀನುಗಾರಿಕೆ , ವ್ಯಾಪಾರ , ಜನರ ಪ್ರಯಾಣ , ಮತ್ತು ಸರಕುಗಳನ್ನು ಸಾಗಾಣಿಕೆಗೆ ಹಡಗುಗಳನ್ನು ಬಳಸುತ್ತಾರೆ. ಕರ್ನಾಟಕದಲ್ಲಿ  ಸುಮಾರು 25  ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ.  1957 ರಲ್ಲಿ ಬಂದರು ಅಭಿವೃಧ್ದಿ ಇಲಾಖೆಯು ಸ್ಥಾಪಿತಗೊಂಡು ಸೌಲಬ್ಯಗಳ ವಿಸ್ತರಣೆ ಆರಂಭಗೊಂಡಿತು. ನವ ಮಂಗಳೂರು  1974  ರ ಮೇ 4  ರಂದು ಭಾರತದ 9ನೇ ಪ್ರಮುಖ ಬಂದರು ಆಯಿತು . ಇದನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವರು .  ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ.  
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
೧ )ಹಿಂದೆ ಒಳ ನಾಡಿನ ಜಲಸಾರಿಗೆಯು ನಾಡದೋಣಿ, ಹರುಗೋಲು, ತೆಪ್ಪಗಳಿಗೆ ಸೀಮಿತಗೊಂಡಿತ್ತು  ಎಂಬುದನ್ನು ತಿಳಿಸುವುದು.
 +
೨)ಒಳನಾಡಿನ ಜಲಸಂಚಾರವು ಉತ್ತರ ಕನ್ನಡ , ಊಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ  ಕಂಡುಬರುವುದು ಎಂದು ಹೇಳುವುದು.
 +
೩) ಆಂತರಿಕ  ಜಲಸಾರಿಗೆಯ ಅಭಿವೃದ್ದಿಯ ಬಗ್ಗೆ ವಿವರಿಸುವುದು.
 +
೪) ಸಮುದ್ರ  ಸಾರಿಗೆಯ ಬಗ್ಗೆ ತಿಳಿಸುವುದು.
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೬೧

edits

ಸಂಚರಣೆ ಪಟ್ಟಿ