ಬದಲಾವಣೆಗಳು

Jump to navigation Jump to search
೧೩೬ ನೇ ಸಾಲು: ೧೩೬ ನೇ ಸಾಲು:  
# ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು  ಇಸ್ರೇಲ್ ಮಾದರಿಯ ಹನಿ ನೀರಅವರಿ  ಮತ್ತು  ತುಂತುರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
 
# ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು  ಇಸ್ರೇಲ್ ಮಾದರಿಯ ಹನಿ ನೀರಅವರಿ  ಮತ್ತು  ತುಂತುರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
   −
===ಶಿಕ್ಷಕರಿಗೆ ಟಿಪ್ಪಣಿ===
+
'''===ಶಿಕ್ಷಕರಿಗೆ ಟಿಪ್ಪಣಿ==='''
 +
 
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
*ಮಿತವಾಗಿ ನೀರನ್ನು ಬಳಸುವುದು  
 
*ಮಿತವಾಗಿ ನೀರನ್ನು ಬಳಸುವುದು  
*ಪೋಲಾಗುವ ನೀರನ್ನು ತಡೆಯುವುದು ಉದ್ದೇಶವಶಿಟ್ಟುಕೊಂಡು ಬೋಧನೆ ಮಾಡಬೇಕಿದೆ.  
+
*ಪೋಲಾಗುವ ನೀರನ್ನು ತಡೆಯುವುದು ಉದ್ದೇಶವಶಿಟ್ಟುಕೊಂಡು ಬೋಧನೆ ಮಾಡಬೇಕಿದೆ.
 +
* ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವನು.
 +
* ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ .
 +
*ಜೀವನದಿಗಳ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುತ್ತಾನೆ .
 +
*ಸ್ಥಳೀಯ ನೀರಿನ ಮೂಲಗಳಾದ ಕೆರೆ,ಬಾವಿ,ಕಾಲುವೆಗಳ ಉಳಿವು ಮತ್ತು ಮಲಿನಗೋಳ್ಳುವಿಕೆಯನ್ನು ತಡೆಗಟ್ಟಲು ಪ್ರಯತ್ನಿಸುತ್ತಾನೆ.
 +
* ಮಳೆ ಕೋಯ್ಲು ವಿಧಾನದ ಬಗ್ಗೆ ತಿಳಿದುಕಳ್ಳುತ್ತಾನೆ ಮತ್ತು ಅಳವಡಿಸಿಕೊಳ್ಳುತ್ತಾನೆ..
 +
*ಅಂತರ್ ಜಲದ ನೀರಿನ ಮಟ್ಟ ಏರಿಕೆ ಮತ್ತು ಮಿತವಾದ ಬಳಕೆ ಬಗ್ಗೆ ಭಾವನೆಗಳನ್ನು ಬೇಳೆಸಿಕೊಳ್ಳುತ್ತಾನೆ.
 +
*ಚೀನಾ ದೇಶದ ಮಾದರಿಯಲ್ಲಿ ಜಲಕ್ಷಾಮವನ್ನು ತಡೆಗಟ್ಟುತ್ತಾನೆ.
 +
*ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸುತ್ತಾನೆ.
 +
* ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಎಂದು ಆಲೋಚಿಸುತ್ತಾನೆ.
 +
*ಮುಖಜ ಭೂಮಿ ಎಂದರೇನು? ಎಂದು ತಿಳಿಯಲು ಪ್ರಯತ್ನಿಸುತ್ತಾನೆ.
 +
 
 +
 
 +
    ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ.
 +
    ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.
 +
    ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ.
 +
    ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ.
 +
    ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ.
 +
    ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.
 +
    ತಮ್ಮ ಹತ್ತಿರದ ನದಿಗಳಿಗೆ ಪರಿಚಯಿಸಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಏಕೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೨೮೦

edits

ಸಂಚರಣೆ ಪಟ್ಟಿ