೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ. ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
+
* ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
+
* ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
+
* ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾವಯವ ಕೃಷಿಯನ್ನು ವಅಳವಡಿಸಿಕೊಳ್ಳಬೇಕಾಗಿದೆ .
+
* ಕಾಡು ಕೃಷಿ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದ್ದು , ಅದನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ.
+
* ಕೇರಳದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿದೆ. ಆ ಮಾದರಿ ನಾವು ಅಳವಡಿಸಿಕೊಳ್ಳಬೇಕಾಗಿದೆ.
+
* ಭಾರತ ಪ್ರಪಂಚದಲ್ಲಿ ೭ನೇ ಪ್ರಮುಖ ರಾಷ್ಟ್ರವಾಗಿದ್ದು ,ಪ್ರಪಂಚದ ಒಟ್ಟು ಭೂ ಕ್ಷೇತ್ರದಲ್ಲಿ ೨.೪ ರಷ್ಟು ಮಾತ್ರ ಭೂಮಿಯನ್ನು ಹೊಂದಿದೆ.
+
* ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಅವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
+
* ಉತ್ತರದ ಮಹಾ ಮೈದಾನದಲ್ಲಿ ನೀರಾವರಿ ಯೋಜನೆಗಿಂತ ನೇರ ನೀರಾವರಿ ಬಳಕೆಯಾಗು ತ್ತಿದೆ .
+
* ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==