"ಶಕ್ತಿಯ ಪರ್ಯಾಯ ಆಕರಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೭೬ ನೇ ಸಾಲು: | ೭೬ ನೇ ಸಾಲು: | ||
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | ||
− | ಚಟುವಟಿಕೆ – 1 | + | '''ಚಟುವಟಿಕೆ – 1''' |
'''ವಿಷಯ: ಭವಿಷ್ಯದಲ್ಲಿ ಡೀಸೆಲ್[http://biofuelkarnataka.in/wp-content/uploads/2013/09/1.jpg]ಗಾಗಿ ಬಳಸುವ ಬೀಜಗಳ ಸಂಗ್ರಹಣೆ ಮತ್ತು ಅವುಗಳ ಕಿರುಮಾಹಿತಿ'''<br> | '''ವಿಷಯ: ಭವಿಷ್ಯದಲ್ಲಿ ಡೀಸೆಲ್[http://biofuelkarnataka.in/wp-content/uploads/2013/09/1.jpg]ಗಾಗಿ ಬಳಸುವ ಬೀಜಗಳ ಸಂಗ್ರಹಣೆ ಮತ್ತು ಅವುಗಳ ಕಿರುಮಾಹಿತಿ'''<br> | ||
ವಿಧಾನ: ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು<br> | ವಿಧಾನ: ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು<br> |
೧೬:೫೩, ೨೫ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>[Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಈ ಚಟುವಟಿಕೆಯ ಮೂಲ ಉದ್ದೇಶವೇನು?
- ಸಂಗ್ರಹಿಸಿರುವ ಸಸ್ಯಗಳ ಬೀಜಗಳಲ್ಲದೆ ಬೇರೆ ಯಾವ ಸಸ್ಯಗಳು ಡೀಸೆಲ್ ಉತ್ತಪತ್ತಿ ಮಾಡಬಹುದಾದ ಸಾಮರ್ಥ್ಯ ಹೊಂದಿವೆ?
- ಈ ಸಸ್ಯಗಳ ಉತ್ಪನ್ನಗಳ ಬಳಕೆಯು ಆರ್ಥಿಕವಾಗಿ ಉಪಯುಕ್ತವಾಗುತ್ತದೆಯೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಚಟುವಟಿಕೆ – 1
ವಿಷಯ: ಭವಿಷ್ಯದಲ್ಲಿ ಡೀಸೆಲ್[೧]ಗಾಗಿ ಬಳಸುವ ಬೀಜಗಳ ಸಂಗ್ರಹಣೆ ಮತ್ತು ಅವುಗಳ ಕಿರುಮಾಹಿತಿ
ವಿಧಾನ: ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು
ಸಂಗ್ರಹಿಸಿದ ಬೀಜಗಳನ್ನು ಪ್ರಯೋಗಶಾಲೆಯಲ್ಲಿ ಶೇಖರಿಸಿಡುವುದು
ಸಂಗ್ರಹಿಸಿದ ಪ್ರತಿ ಬೀಜಗಳ ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸುವುದು (ಮಾಹಿತಿ ಸಂಗ್ರಹಣೆಗೆ ಗ್ರಂಥಾಲಯದಲ್ಲಿನ ವಿಜ್ಞಾನ ತಂತ್ರಜ್ಞಾನ ಪದವಿವರಣ ಕೋಶದ ಬಳಕೆ ಮಾಡುವುದು)
- ಬೇವಿನ ಬೀಜಗಳು,Neem([೨]Azadirachta indica)
- ಹಿಪ್ಪೆ ಬೀಜಗಳು, (Madhuka longifolia,[೩] Bassia latifolia)
- ಜಟ್ರೋಪಾ (ಮರಾಳ -ಮಂಡ್ಯ, ಔಟಲು-ಚಿಕ್ಕಮಗಳೂರು, ತುರ್ಕಳ್ಳಿ-ತುಮಕೂರು, ಕಾಡ ಹರಳು-ದಕ್ಷಿಣ ಕನ್ನಡ)([೪]Jatropha curcas)''
- ಹೊಂಗೆ ಬೀಜ ([೫]Pongamia pinnata)
- ಹರಳು (Castor) ([೬]Ricinus cumminis)
ಮೌಲ್ಯಮಾಪನ ವಿಧಾನ:
1. ಬೀಜಗಳ ಸಂಗ್ರಹಣೆಗೆ – 2 ಅಂಕ
2. ಮೇಲೆ ತಿಳಿಸಿದ ಮಾಹಿತಿ ಸಂಗ್ರಹಣೆಗೆ 3 ಅಂಕಗಳು
( ವಿದ್ಯಾರ್ಥಿಗಳು ಕನಿಷ್ಟ ಮೂರು ವಿಧವಾದ ಬೀಜಗಳನ್ನು ಸಂಗ್ರಹಿಸಿ, ಅವುಗಳ ಮಾಹಿತಿಯನ್ನು ಬಿಳಿಹಾಳೆಯಲ್ಲಿ ಬರೆದಿರಬೇಕು, ಪ್ರತಿಯೊಂದಕ್ಕೂ 5 ಅಂಕಗಳಂತೆ 3ವಿಧವಾದ ಬೀಜಗಳಿಗೆ ಒಟ್ಟು ಹದಿನೈದು ಅಂಕಗಳು)
(ದಾಖಲೆ: ವಿದ್ಯಾರ್ಥಿಗಳು ಸಂಗ್ರಹಿಸಿದ ಬೀಜಗಳು ಮಾಹಿತಿ ರಚನೆಯ ಹಾಳೆಗಳು)
(ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾಹಿತಿ ಜಾಲತಾಣವನ್ನು ಹುಡುಕುವುದು)
- https://www.karnataka.gov.in/biofuelboard
- https://www.kscst.iisc.ernet.in/spp-biofuel.html
- https://www.niecrest.in/index.php?option=com_content&view=article...
ಚಟುವಟಿಕೆ-2
ಶಕ್ತಿಯ ಸಂರಕ್ಷಣೆಯ ವಿಧಾನಗಳ [೭]ಕೊಲ್ಯಾಜ್ ಕೆಲಸ: (ವೈಯಕ್ತಿಕ ಅಥವಾ ಗುಂಪು ಚಟುವಟಿಕೆ)
ವಿಧಾನ: ವಿವಿಧ ಬಗೆಯ ಶಕ್ತಿಯ ಪರ್ಯಾಯ ಆಕರಗಳ ಚಿತ್ರಗಳನ್ನು ಸಂಗ್ರಹಿಸಿ ಕಾರ್ಡ್ಬೋರ್ಡ್ ಹಾಳೆಯಲ್ಲಿ ಅಂಟಿಸಿ ಅದರ ಬಗ್ಗೆ ಕಿರು ಮಾಹಿತಿ ರಚಿಸುವುದು
ಮೌಲ್ಯಮಾಪನ ವಿಧಾನ:
ಸೌರಶಕ್ತಿಯ ವಿವಿಧ [೮]ರೂಪಾಂತರಗಳ ಬಗ್ಗೆ ಮಾಹಿತಿ ಸಂಗ್ರಹಿಸಿರ ಬೇಕು
ಜೈವಿಕ ಇಂಧನ ಸಸ್ಯಗಳ [೯]ಚಿತ್ರಗಳು ಮತ್ತು ಅವುಗಳ ಬಗ್ಗೆ ಕಿರು ಮಾಹಿತಿ ರಚಿಸಿರಬೇಕು
ಗಾಳಿ[೧೦]ಯಂತ್ರಗಳ ಬಗ್ಗೆ ಕಿರುಮಾಹಿತಿ ಸಂಗ್ರಹಣೆ ರಚನೆ
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
- ಸಂಪನ್ಮೂಲವ್ಯಕ್ತಿಗಳಿಂದ ಸೆಮಿನಾರ್ ಆಯೋಜ
- ಶಾಲಾ ಮಕ್ಕಳಿಂದ ಮೆರವಣಿಗೆ "ಜೈವಿಕ ಇಂಧನ ಬಳಸಿ - ಪಳೆಯುಳಿಕೆ ಇಂದನ ಉಳಿಸಿ'
- ಜೈವಿಕ ಇಂಧನ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹ
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು