"ಸೂಕ್ಷ್ಮ ಜೀವಿಗಳಿಂದ ಬರುವ ರೋಗಗಳು ವಿಚಾರಸಂಕೀರ್ಣ/ಚರ್ಚೆ/ಚರ್ಚಾಸ್ಪರ್ಧೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: '''ಚಿಕೂನ್ ಗುನ್ಯದ ಬಗ್ಗೆ ವಿಚಾರ ಸಂಕೀರ್ಣ''' '''ವಿಧಾನ''' #ವಿದ್ಯಾರ್ಥಿಗಳ ಒಂದುಗ...)

೧ ನೇ ಸಾಲು: ೧ ನೇ ಸಾಲು:
'''ಚಿಕೂನ್ ಗುನ್ಯದ ಬಗ್ಗೆ ವಿಚಾರ ಸಂಕೀರ್ಣ'''

'''#ವಿಷಯ:ಚಿಕೂನ್ ಗುನ್ಯದ ಬಗ್ಗೆ ವಿಚಾರ ಸಂಕೀರ್ಣ'''

'''ವಿಧಾನ'''

'''ಚಟುವಟಿಕಾ ವಿಧಾನ'''

#ವಿದ್ಯಾರ್ಥಿಗಳ ಒಂದುಗುಂಪಿಗೆ ಚಿಕೂನ್ ಗುನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ವಿಚಾರ ಸಂಕೀರ್ಣ ಏರ್ಪಡಿಸುವುದು

#ವಿದ್ಯಾರ್ಥಿಗಳ ಒಂದುಗುಂಪಿಗೆ ಚಿಕೂನ್ ಗುನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ವಿಚಾರ ಸಂಕೀರ್ಣ ಏರ್ಪಡಿಸುವುದು

#ಸಮಯ: ೧೦ ನಿಮಿಷಗಳು

#ಸಮಯ: ೧೦ ನಿಮಿಷಗಳು

೧೨ ನೇ ಸಾಲು: ೧೨ ನೇ ಸಾಲು:

#ಸಂವಹನ

#ಸಂವಹನ

# ಮಂಡನೆ

# ಮಂಡನೆ

'''ದಾಖಲೆ'''

ವಿದ್ಯಾರ್ಥಿಗಳು ವಿಚಾರಸಂಕೀರ್ಣ ಕೈಗೊಳ್ಳಲು ಸಂಗ್ರಹಿಸಿದ ಮಾದರಿ ಹಾಳೆ

(ಇದೇ ರೀತಿ ವಿವಿಧ ರೋಗಗಳ ಬಗ್ಗೆ  ಬೇರೆ ಬೇರೆ ಗುಂಪುಗಳಿಗೆ ವಿಚಾರ ಸಂಕೀರ್ಣ ಏರ್ಪಡಿಸುವುದು)

೧೭:೨೫, ೨೬ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ

#ವಿಷಯ:ಚಿಕೂನ್ ಗುನ್ಯದ ಬಗ್ಗೆ ವಿಚಾರ ಸಂಕೀರ್ಣ
ಚಟುವಟಿಕಾ ವಿಧಾನ

1. ವಿದ್ಯಾರ್ಥಿಗಳ ಒಂದುಗುಂಪಿಗೆ ಚಿಕೂನ್ ಗುನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ವಿಚಾರ ಸಂಕೀರ್ಣ ಏರ್ಪಡಿಸುವುದು
2. ಸಮಯ: ೧೦ ನಿಮಿಷಗಳು
3. ವಿಷಯ ಸಂಗ್ರಹಣೆ ಯು ಈ ಕೆಳಗಿನ ಹಂತಗಳನ್ನು ಹೊಂದಿರಬೇಕು:
1. ರೋಗಕ್ಕೆ ಕಾರಣವಾದಜೀವಿ
2. ರೋಗ ಹರಡುವ ಬಗೆ
3. ರೋಗ ದ ಲಕ್ಷಣಗಳು
4. ಪರಿಹಾರಕ್ರಮಗಳು

ಮೌಲ್ಯಮಾಪನ ಮಾನಕಗಳು

1. ವಿಷಯ ಸಂಗ್ರಹಣೆ
2. ಸಂವಹನ
3. ಮಂಡನೆ

ದಾಖಲೆ ವಿದ್ಯಾರ್ಥಿಗಳು ವಿಚಾರಸಂಕೀರ್ಣ ಕೈಗೊಳ್ಳಲು ಸಂಗ್ರಹಿಸಿದ ಮಾದರಿ ಹಾಳೆ
(ಇದೇ ರೀತಿ ವಿವಿಧ ರೋಗಗಳ ಬಗ್ಗೆ ಬೇರೆ ಬೇರೆ ಗುಂಪುಗಳಿಗೆ ವಿಚಾರ ಸಂಕೀರ್ಣ ಏರ್ಪಡಿಸುವುದು)