ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೬ ನೇ ಸಾಲು: ೩೬ ನೇ ಸಾಲು:  
==ಪರಿಕಲ್ಪನೆ #1ಸಸ್ಯ ಅಂಗಾಂಶಗಳು-ವರ್ಧನ ಆಂಗಾಂಶ==
 
==ಪರಿಕಲ್ಪನೆ #1ಸಸ್ಯ ಅಂಗಾಂಶಗಳು-ವರ್ಧನ ಆಂಗಾಂಶ==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
#ಆವೃತ ಬೀಜ ಸಸ್ಯಗಳಲ್ಲಿ, ವಿವಿಧ ರೀತಿಯ ಅಂಗಾಂಶಗಳು  ವಿವಿಧ ಕಾರ್ಯಗಳಾದ  ಬೆಳವಣಿಗೆ,ಹೀರಿಕೆ,ದ್ಯುತಿಸಂಶ್ಲೇಷಣೆ,ರಕ್ಷಣೆ ಹಾಗೂ  ನೀರು  ಮತ್ತು  ಪೋಷಕಾಂಶಗಳ ಸಾಗಣಿಕೆಯನ್ನು ನಿರ್ವಹಿಸುತ್ತವೆ.
  −
#ಸಸ್ಯ ಅಂಗಾಂಶಗಳನ್ನು ಅವುಗಳ ಕಾರ್ಯಗಳಿಗನು ಗು ಣವಾಗಿ ವರ್ಧನ ಅಂಗಾಂಶ ಮತ್ತು  ಶಾಶ್ವತ ಅಂಗಾಂಶಗಳೆಂದು  ವರ್ಗೀಕರಿಸಲಾಗಿದೆ.
  −
#ವರ್ಧನ ಅಂಗಾಂಶವು ಸಸ್ಯದ ಬೆಳವಣಿಗೆಯಲ್ಲಿ ಸಹಕರಿಸು ತ್ತದೆ.
  −
#ಶಾಶ್ವತ ಅಂಗಾಂಶಗಳು  ವಿವಿಧ ಕಾರ್ಯಗಳಾದ  ಹೀರಿಕೆ,ದ್ಯುತಿಸಂಶ್ಲೇಷಣೆ,ರಕ್ಷಣೆ ಹಾಗೂ  ನೀರು  ಮತ್ತು  ಪೋಷಕಾಂಶಗಳ  ಸಾಗಣಿಕೆಯನ್ನು ನಿರ್ವಹಿಸು ತ್ತವೆ.
      
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
ಸಸ್ಯಗಳ ಬೆಳವಣಿಗೆಯು  ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಆಗು ತ್ತದೆ, ಏಕೆಂದರೆ ವರ್ಧನ ಅಂಗಾಂಶ ಎಂಬ ವಿಭಜನೆ ಹೊಂದು ವ  ಅಂಗಾಂಶ
  −
ಈ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಕಂಡು ಬರುತ್ತದೆ. ಎರಡು  ರೀತಿಯ  ವರ್ಧನ ಅಂಗಾಂಶಗಳನ್ನು ಗು ರು ತಿಸಬಹು ದು. ಅವುಗಳೆಂದರೆ, ತು ದಿ  ವರ್ಧನ ಅಂಗಾಂಶ ಮತ್ತು  ಪಾರ್ಶ್ವ  ವರ್ಧನ ಅಂಗಾಂಶ.  ವರ್ಧನ ಅಂಗಾಂಶದಿಂದ ಪಡೆದ ಹೊಸ  ಕೋಶಗಳು  ಆರಂಭದಲ್ಲಿ  ಒಂದೇ ರೀತಿ  ಕಂಡರೂ  , ಅವು ಬೆಳೆದು  ಪ್ರೌಢಾವಸ್ಥೆಗೆ ತಲು ಪಿದ ನಂತರ ಅವುಗಳ ಲಕ್ಷಣಗಳಲ್ಲಿ ನಿಧಾನವಾದ ಬದಲಾವಣೆಗಳು  ಕಂಡು ಬರುತ್ತವೆ. ಹೀಗೆ ಅವು ವಿವಿಧ ಅಂಗಾಂಶಗಳಾಗಿ ಬದಲಾವಣೆಯಾಗು ತ್ತವೆ.<br>
  −
ತು ದಿ ವರ್ಧನ ಅಂಗಾಂಶವು  ಬೇರಿನ ತು ದಿ,ಕಾಂಡದ ತು ದಿ,ಮೊಗ್ಗು  ಮುಂತಾದ  ಬೆಳೆಯು ತ್ತಿರುವ  ಸಸ್ಯದ  ಭಾಗಗಳಲ್ಲಿ  ಕಂಡು ಬರುತ್ತದೆ.
  −
ಇದು  ಸಸ್ಯದ ಎತ್ತರ ಹೆಚ್ಚಾಗು ವುದಕ್ಕೆ ಕಾರಣವಾಗಿದೆ.  ಪಾರ್ಶ್ವ  ವರ್ಧನ ಅಂಗಾಂಶವು ಸಸ್ಯದ ಸು ತ್ತಳೆತೆಯ ಹೆಚ್ಚಳಕ್ಕೆ ಕಾರಣವಾಗಿದೆ.
  −
ವರ್ಧನ ಅಂಗಾಂಶದ ಜೀವಕೋಶಗಳು  ಈ ಕೆಳಗಿನ  ಲಕ್ಷಣಗಳನ್ನು  ತೋರು  ತ್ತವೆ.
  −
*ಕೋಶಭಿತ್ತಿಯು  ತೆಳು ವಾಗಿದೆ.
  −
*ಜೀವಕೋಶಗಳು  ನಿರಂತರ ವಿಭಜನೆಯಿದಾಗಿ ಬೆಳವಣೆಗೆಗೆ ಕಾರಣವಾಗುತ್ತವೆ.
  −
*ಜೀವಕೋಶಗಳು  ಒತ್ತೊತ್ತಾಗಿ  ಜೋಡಣೆಯಾಗಿದ್ದು  ನಡುವೆ  ಅಂತರ್ ಕೋಶೀಯ ಅವಕಾಶಗಳಿರುವುದಿಲ್ಲ.
  −
*ದೊಡ್ಡ  ಕೋಶಕೇಂದ್ರವಿದ್ದು  ಪ್ಲಾಸ್ಟಿಡ್  ಗಳಿರುವುದಿಲ್ಲ.
  −
*ಕೋಶಾವಕಾಶಗಳು ಚಿಕ್ಕದಿರಬಹುದು  ಅಥವಾ ಇಲ್ಲದಿರಬಹುದು..
      
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೨೭

edits