"ವಿಜ್ಞಾನ ಮೌಲ್ಯಮಾಪನ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೪ ನೇ ಸಾಲು: | ೪ ನೇ ಸಾಲು: | ||
<mm>[[methods.mm|flash]]</mm> | <mm>[[methods.mm|flash]]</mm> | ||
<mm>[[demo-lesson.mm|flash]]</mm> | <mm>[[demo-lesson.mm|flash]]</mm> | ||
+ | ಚಟು ವಟಿಕೆಯು ಕ್ತ ಬೋಧನೆಯಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ | ||
+ | ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು -೨೦೦೫ ರ ಅನ್ವಯ ದೇಶದ ಎಲ್ಲಾ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯವಸ್ತುವನ್ನು ಪರಿಷ್ಕರಿಸಲಾಗಿದೆ. | ||
+ | ಪಠ್ಯಕ್ರಮ ಅಭಿವೃದ್ಧಿಯ ನಿಟ್ಟಿನಲ್ಲಿ NCF-2005 ,ಕಲಿಕೆ ಮತ್ತು ಕಲಿಕೆಯ ಪ್ರಗತಿಯು ಇಡಿಯಾಗಿರಬೇಕು , ಅರ್ಥಾತ್ ಅದು ಸಮಗ್ರವಾಗಿರಬೇಕು ಎಂದು ಬಯಸುತ್ತದೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಕುರಿತು NCF-2005 ಈ ಕೆಳಗಿನ ಪಂಚಸೂತ್ರಗಳನ್ನು ಜಾರಿಗೆ ತಂದಿದೆ.------- | ||
+ | ೧. ಮಗುವಿನ ಕಲಿಕೆಯ ಗುಣಮಟ್ಟ ಮತ್ತು ವ್ಐಶಾಲ್ಯಗಳನ್ನು ಕುರಿತ ಯಾವುದೇ ಪ್ರಗತಿ ವರದಿಯು ಸಾಕಷ್ಟು ವ್ಯಾಪಕವಾಗಿರಬೇಕು . ಅದು ಮಗುವಿನ ಸಾಧನೆಯ, ತೊಡಗಿಸಿಕೊಳ್ಳುವಿಕೆಯ ಎಲ್ಲಾ ಆಯಾಮಗಳ ಕುರಿತಂತೆಯೂ ಹಿಮ್ಮಾಹಿತಿ ನೀಡಲು ಶಕ್ತವಾಗಿರಬೇಕು. | ||
+ | ೨. ಎಲ್ಲಿಯವರೆಗೆ ಪರಿಕ್ಷೆಗಳು ಮತ್ತು ಕಿರುಪರಿಕ್ಷೆಗಳು ಮಕ್ಕಳ ಙ್ಞಾಪನಶಕ್ತಿ ಮತ್ತು ಪಠ್ಯಪುಸ್ತಕದ ಙ್ಞಾನವನ್ನು ಮರುಸೆಳೆಯುವುದನ್ನು ಮಾತ್ರ ಅಳೆಯುತ್ತೆವೆಯೋ ಅಲ್ಲಿಯವರೆಗೆ ಪಠ್ಯಕ್ರಮವನ್ನು ಕಲಿಯುತ್ತ ನಿರ್ದೇಶಿಸುವ ಪ್ರಯತ್ನಗಳೆಲ್ಲ ವ್ಯರ್ಥವಾಗುತ್ತವೆ. | ||
+ | ೩. ಕೇವಲ ಕಲಿಕೆಯ ಫಲಿತಾಂಶಗಳನ್ನಷ್ಟೆ ಅಲ್ಲದೆ ಕಲಿಕೆಯ ಅನುಭವಗಳನ್ನು ಮೌಲ್ಯಮಾಪನ ಮಾಡಬೇಕಾಗಿದೆ . ವ್ಐಯಕ್ತಿಕ ಮತ್ತು ಗುಂಪು ಅಭ್ಯಾಸಗಳಲಗಲ್ಲಿ ಅವರವರ ಕಲಿಕಾ ಅನುಭವಗಳು ಪ್ರತಿಫಲನವಾಗುವಂತೆ ಹಾಗೂ ಮಾಪನಕ್ಕೆ ಅನುವಾಗುವಂತೆ ರಚಿಸಿಕೊಳ್ಳಬೇಕು. | ||
+ | ೪. ಙ್ಞಾನಾಧಾರಿತ ವಿಷಯ ಕ್ಷೇತ್ರಗಳಲ್ಲಿ ಮಕ್ಕಳು ಏನನ್ನು ಕಲಿತ್ತಿದ್ದಾರೆ ಮತ್ತು ಈ ಙ್ಞಾನವನ್ನು ಸಮಸ್ಯೆ ನಿವಾರಿಸಲು ಅನ್ವಯಿಕವಾಗಿ ಹೇಗೆ ಬಳಸುತ್ತಾರೆ ಎಂಬದನ್ನು ಅಳೆಯುವುದೆ ಪರಿಕ್ಷೆಗಳ ಉದ್ದೇಶವಾಗಿರಬೇಕು. | ||
+ | ೫. ಸಹಪಠ್ಯ ವಿಷಯಗಳಲ್ಲಿ ಮಕ್ಕಳು ಏನನ್ನು ಕಲಿಯುತ್ತಾರೆ ಮತ್ತು ಇವುಗಳಿಂದ ಅವರು ಪಡೆಯುವ ಲಾಭವೇನು ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳ ಭಾಗವಹಿಸುವಿಕೆ, ಆಸಕ್ತಿ, ಶ್ರದ್ಧೆಯ ಮಟ್ಟ, ವಿವಿಧ ಸಾಮರ್ಥ್ಯಗಳನ್ನು ಮತ್ತು ಕೌಶಲಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಬಹುದು. | ||
+ | |||
+ | *ಚಟುವಟಿಕೆಯುಕ್ತ ಬೋಧನೆ/ಕಲಿಕೆಯಲ್ಲಿ ಶಿಕ್ಷಕರ ಪೂ ವFಸಿದ್ಧತೆ* | ||
+ | ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದಲ್ಲಿ (cce) ಮೌಲ್ಯಮಾಪನವು ಕಲಿಕೆಯ ಜೊತೆ ಜೊತೆಗೆ ನಡೆಯುವದರಿಂದ ಬೋಧನೆಗಿಂತ ಇಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಈ ಹಿಂದೆ ಶಿಕ್ಷಕ ಕೇಂದ್ರವಾಗಿದ್ದ ಶಿಕ್ಷಣ ವ್ಯವಸ್ಥೆಯು ಇಂದು ಮಗು ಕೇಂದ್ರಿತವಾಗಿದ್ದು ಶಿಕ್ಷಕರನ್ನು ಬೋಧಕರೆನ್ನದೆ ಸುಗಮಕಾರರು, ಕಲಿಕಾನುಕೂಲಿ ಎನ್ನಲಾಗುತ್ತಿದೆ. ವಿವಿಧ ಹಂತಗಳಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಾಗ ತರಗತಿ ಕೊಠಡಿಗಳಲ್ಲಿ ಅವಧಿಯ ಮುಂಚಿತವಾಗಿಸಾಕಷ್ಟು ಪೂರ್ವಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ. ನಿಗದಿತ ಅವಧಿಯಲ್ಲಿಯೆ ಎಲ್ಲವನ್ನು ಮಕ್ಕಳಿಗೆ ಚಟುವಟಿಕೆ ಮೂಲಕ ಕಲಿಯುಂತೆ ವಾತಾವರಣ ನಿರ್ಮಿಸಬೇಕಾಗಿರುವುದರಿಂದ ಶಿಕ್ಷಕರು ಇದರ ಕುರಿತು ಪೂರ್ವಭಾವಿಯಾಗಿ ಶ್ರಮವಹಿಸುವುದು ಅವಶ್ಯಕವಾಗಿದೆ. ಮೌಲ್ಯಮಾಪನದ ವ್ಯಾಪ್ತಿ ಹಲವು ಮುಖಗಳನ್ನೊಳಗೊಂಡಿರುವುದರಿಂದ ನಿರ್ಧಿಷ್ಟ ಪರಿಕಲ್ಪನೆ ಮೌಲ್ಯಮಾಪನ, ಇಡೀ ಘಟಕದ ಮೌಲ್ಯಮಾಪನ ,ಕಲಿಕಾ ಅನುಭವಗಳ ಮೌಲ್ಯಮಾಪನ ಅಲ್ಲದೆಯೇ ಶಿಕ್ಷಕರ ಸ್ವ-ಮೌಲ್ಯಮಾಪನ ಮಾಡುವುದಕ್ಕು ಅವಕಾಶಗಳಿರುವುದರಿಂದ ಪ್ರತಿ ಹಂತದಲ್ಲಿಯೂ ಮೌಲ್ಯಮಾಪನಕ್ಕೆ ಮುಂಚೆ ಶಿಕ್ಷಕರು ಹಲವಾರು ಯೋಜನೆಗಳನ್ನು ಪ್ರತಿಯೊಂದು ಅವಧಿ/ಚಟುವಟಿಕೆಗೆ ಹಾಕಿಕೊಳ್ಳಬೇಕಾಗುತ್ತದೆ. | ||
+ | ಮೌಲ್ಯಮಾಪನ ಕಾರ್ಯಕ್ಕೆ ನಿರ್ಧಿಷ್ಟಪಡಿಸಿದ ಮೌಲ್ಯಮಾಪನ ನಮೂನೆ ಬಳಸುವುದು ಉತ್ತಮ. ಮಗುವಿನ ಕಲಿಕೆಯನ್ನು ಇದು ದಾಖಲಿಸುವುದಲ್ಲದೇ ಪೋಷಕರಿಗೆ ಅವಶ್ಯವೆನಿಸಿದಾಗ ಕಲಿಕಾ ಪ್ರಗತಿಯ ಕುರಿತು ತಿಳಿಸಲು ಈ ನಮೂನೆಗಳು ನೆರವಾಗುತ್ತವೆ. (RTI-ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲೂ ಸಹಾಯಕ) | ||
+ | ತರಗತಿ ಕೊಠಡಿಗಳಲಗಲ್ಲಿ ಮಗು ಗುಂಪುಚಟುವಟಿಕೆಗಳಲ್ಲಿ ಭಾಗವಹಿಸಿದಾಗ , ವೈಯಕ್ತಿಕವಾಗಿ ಚಟುವಟಿಕೆಯಲ್ಲಿ ತೊಡಗಿದಾಗ ನಿರಂತರವಾಗಿ ಮಗುವಿನ ಸಹಜ ವರ್ತನೆಗಳನ್ನು ದಾಖಲಿಸುವಲ್ಲಿ ಈ ನಮೂನೆಗಳು ಪರಿಣಾಮಕಾರಿಯಾಗಬಲ್ಲವು. | ||
+ | ಕಲಿಕೆಯ ಮಾನಕಗಳು --- (ಮೌಲ್ಯಮಾಪನದ ಮಾನಕಗಳು ) | ||
+ | ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದಲ್ಲಿ ಮಗುವಿನ ಙ್ಞಾನಾತ್ಮಕವಲಯ, ಭಾಗವಹಿಸುವಿಕೆ ಮತ್ತು ಕೌಶಲಗಳ ಕುರಿತಾದ ಮೌಲ್ಯಮಾಪನ ಮಾಡಬೇಕಾಗಿರುವುದರಿಂದ ಅನೇಕ ಮೌಲ್ಯಮಾಪನ ತಂತ್ರ ಹಾಗೂ ಸಾಧನಗಳನ್ನು ಬಳಸಬೇಕಾಗಿರುವುದು ಅವಶ್ಯವಾಗಿದೆ. ವಿಙ್ಞಾನ ವಿಷಯದಲ್ಲಿ CCE ಅಳವಡಿಸುವಾಗ ವೀಕ್ಷಣೆ, ಯೋಜನಕಾರ್ಯ, ಪ್ರಾಯೋಗಿಕ ಕೌಶಲ , ಕ್ಷೇತ್ರಭೇಟಿ, ಗುಂಪುಚರ್ಚೆ,ರಸಪ್ರಶ್ನೆ, ಮಾದರಿ ತಯಅರಿಕೆ, ನಮೂನೆಗಳ ತಯಾರಿಕೆ, ಸಂಗ್ರಹಣೆ ಮತ್ತು ವಿಶ್ಲೇಷಣೆಗಳಂತಹ ಅನೇಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಪ್ರತಿಯೊಂದು ಮಗುವಿಗೂ ವ್ವೈಯಕ್ತಿಕ ಮೌಲ್ಯಮಾಪನ ಮಾಡುವುದಕ್ಕಾಗಿ ಮಾನಕಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. | ||
+ | ಕೆಲವು ಚಟುವಟಿಕೆಗಳಲ್ಲಿ ವೀಕ್ಷಣ ತಂತ್ರ ಬಳಸಿ ಮೌಲ್ಯಮಾಪನ ಮಾಡುವುದರಿಂದ ವೀಕ್ಷಣ ಪಟ್ಟಿ ಅಥವಾ ಅವಲೋಕನ ಪಟ್ಟಿ ಅಥವಾ ತಪಶೀಲು ಪಟ್ಟಿ ಸಿದ್ದಪಡಿಸಿಕೊಳ್ಳಬೇಕಾಗುತ್ತದೆ. | ||
+ | ತಪಶೀಲು ಪಟ್ಟಿ (ಬಳಸಬಹುದಾದ ಮಾನಕಗಳು ) | ||
+ | ಚಟುವಟಿಕೆ ಗುಂಪು ಚರ್ಚೆ-- *(ಸಾಧನ) | ||
+ | |||
+ | ಕ್ರ.ಸಂ | ||
+ | ಮಾನಕಗಳು | ||
+ | ಹೌದು /ಅಲ್ಲ | ||
+ | ೧. | ||
+ | ಚರ್ಚಿಸುವ ವಿಷಯದ ಬಗ್ಗೆ ಮಗುವಿಗೆ ಙ್ಞಾನವಿತ್ತೆ ? | ||
+ | |||
+ | ೨. | ||
+ | ವಿಷಯದ ಕುರಿತ ಉದಾಹರಣೆಗಳನ್ನು ಮಗು ನೀಡುತ್ತಿತ್ತೆ ? | ||
+ | |||
+ | ೩. | ||
+ | ಚರ್ಚಿಸುವ ವಿಷಯವನ್ನು ಸಮರ್ಥಿಸಿಕೊಳ್ಳುವ ಗುಣವಿತ್ತೆ ? | ||
+ | |||
+ | ೪. | ||
+ | ಇತರರ ವಿಷಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಿತ್ತೆ ? | ||
+ | |||
+ | ೫. | ||
+ | ಗುಂಪಿನಲ್ಲಿ ಇತರರಿಗೆ ಸಹಕಾರ ತೋರುತ್ತಿತ್ತೆ ? | ||
+ | |||
+ | |||
+ | |||
+ | ಕ್ರೂಢೀಕರಿಸಿದ ಮಾಹಿತಿಯನ್ನು ಪ್ರತ್ಯೇಕ ನಮೂನೆಯಲ್ಲಿ ದಾಖಲಿಸುವುದು ಮತ್ತು ಮುಂದಿನ ಚಟುವಟಿಕೆಗೆ ಮಗುವನ್ನು ಅಣಿಗೊಳಿಸುವುದು. | ||
+ | |||
+ | ಮೌಲ್ಯಮಾಪನ ತಂತ್ರ ಯೋಜನೆ (ಪ್ರಾಜೆಕ್ಟ್ ) | ||
+ | |||
+ | ವಿಷಯ:-- ಶಕ್ತಿಯ ಪರ್ಯಾಯ ಆಕರಗಳ ಬಳಕೆ ಸಮೀಕ್ಷೆ | ||
+ | ಸಾಧನ:-- ತಪಶೀಲು ಪಟ್ಟಿ . | ||
+ | |||
+ | |||
+ | ಕ್ರ.ಸಂ | ||
+ | ಮಾನಕಗಳು | ||
+ | ಅಂಕ /ಅಂಶ | ||
+ | ವಿಶ್ಲೇಷಣೆ | ||
+ | ೦೧. | ||
+ | ವಿಷಯಕ್ಕೆ ಪೂರಕವಾದ ಯೋಜನೆ ಮಗು ತಯಾರಿಸಿರುವುದು.. | ||
+ | |||
+ | ೦೨. | ||
+ | ಮನೆ-ಮನೆ ಭೇಟಿ ನೀಡುವಾಗ ಕೇಳಬೇಕಾದ ಪ್ರಶ್ನೆಗಳ ಕುರಿತು ಸಿದ್ಧತೆ ಮಾಡಿಕೊಂಡಿರುವುದು . | ||
+ | |||
+ | ೦೩. | ||
+ | ವಿಷಯಕ್ಕೆ ನಿರ್ಧಿಷ್ಟ ಪಡಿಸಿದ ಅಂಶಗಳಿಗೆ ಹೆಚ್ಚು ಒತ್ತು ನೀಡಿ ಮಾಹಿತಿ ಸಂಗ್ರಹಿಸಿರುವುದು . | ||
+ | |||
+ | ೦೪. | ||
+ | ಸಂಗ್ರಹಿಸಿದ ಮಾಹಿತಿ ಕ್ರೂಢೀಕರಿಸಿ , ವಿಶ್ಲೇಷಿಸಿ ತೀರ್ಮಾನ ಕೈಗೊಂಡಿರುವುದು . | ||
+ | |||
+ | ೦೫. | ||
+ | ಗುಂಪಿನ ನಾಯಕನ ಮಾರ್ಗದರ್ಶನ ಪಾಲನೆ / ಇತರರಿಗೆ ಸಹಕಾರ / ದಾಖಲೀಕರಣದ ಅಚ್ಚುಕಟ್ಟು - ಇತರೆ--- | ||
+ | |||
+ | |||
+ | |||
+ | ಈ ರೀತಿ ಪ್ರತಿಯೊಂದು ಘಟಕದಲ್ಲಿಯ ಹಲವಾರು ಚಟುವಟಿಕೆಗಳಿಗೆ ಮಾನಕಗಳ ನೆರವಿನೊಂದಿಗೆ ವಿವಿಧ ತಂತ್ರ ಹಾಗೂ ಸಾಧನ ಬಳಸಿ ಮಗುವನ್ನು ವಿಙ್ಞಾನ ವಿಷಯದಲ್ಲಿ ಮೌಲ್ಯಮಾಪನ ಮಾಡಿದ ನಂತರ ಶಿಕ್ಷಕರ ವೈಯಕ್ತಿಕ ದಾಖಲೆಯಲ್ಲಿ ನಮೂದಿಸುವುದು . ಪ್ರತಿಯೊಂದು FA ಅವಧಿ ಮುಗಿದ ನಂತರ ಸಾಧನೆ ಕ್ರೂಢೀಕರಿಸಿ ಶೇಕಡಾ 10 ಕ್ಕೆ ಪರಿವರ್ತಿಸಿ " ಗ್ರೇಡ್ " ನಮೂದಿಸುವುದು . | ||
+ | |||
+ | ಕ್ರ. | ||
+ | ಸಂ. | ||
+ | ಮಗುವಿನ | ||
+ | ಹೆಸರು | ||
+ | ಘಟಕ ೧ | ||
+ | ಘಟಕ ೨ | ||
+ | ಘ ೩ | ||
+ | ಘ ೪ | ||
+ | ಘ ೫ | ||
+ | ಘ ೬ | ||
+ | ಗಳಿಸಿದ | ||
+ | ಅಂಕ | ||
+ | 45 ಕ್ಕೆ | ||
+ | ಶೇಕಡಾ | ||
+ | 10 ಕ್ಕೆ | ||
+ | ಗ್ರೇಡ್ | ||
+ | |||
+ | |||
+ | ತಂತ್ರ/ಸಾಧನ | ||
+ | ತಂ/ಸಾ | ||
+ | ತಂ/ಸಾ | ||
+ | ತಂ/ಸಾ | ||
+ | ತಂ/ಸಾ | ||
+ | ತಂ/ಸಾ | ||
+ | |||
+ | |||
+ | |||
+ | |||
+ | |||
+ | ಗಳಿಸಿದ ಒಟ್ಟು ಅಂಶಗಳು / ಅಂಕಗಳು | ||
+ | |||
+ | |||
+ | |||
+ | |||
+ | |||
+ | 5 | ||
+ | 5 | ||
+ | 10 | ||
+ | 15 | ||
+ | 5 | ||
+ | 5 | ||
+ | |||
+ | |||
+ | |||
+ | ೧. | ||
+ | ರಮೇಶ | ||
+ | 4 | ||
+ | 5 | ||
+ | 8 | ||
+ | 14 | ||
+ | 5 | ||
+ | 4 | ||
+ | 40 | ||
+ | 9 | ||
+ | A+ | ||
+ | ೨. | ||
+ | ಅನುಪಮಾ | ||
+ | 5 | ||
+ | 3 | ||
+ | 7 | ||
+ | 13 | ||
+ | 4 | ||
+ | 3 | ||
+ | 35 | ||
+ | 7.8 | ||
+ | A | ||
+ | ೩. | ||
+ | ಮಹ್ಮದ್ | ||
+ | 5 | ||
+ | 2 | ||
+ | 9 | ||
+ | 10 | ||
+ | 3 | ||
+ | 5 | ||
+ | 34 | ||
+ | 7.5 | ||
+ | A | ||
+ | ೪. | ||
+ | ಪೀಟರ್ | ||
+ | 3 | ||
+ | 5 | ||
+ | 6 | ||
+ | 12 | ||
+ | 4 | ||
+ | 4 | ||
+ | 34 | ||
+ | 7.5 | ||
+ | A | ||
+ | ೫. | ||
+ | ಗಾಯಿತ್ರಿ | ||
+ | 4 | ||
+ | 4 | ||
+ | 8 | ||
+ | 10 | ||
+ | 5 | ||
+ | 3 | ||
+ | 34 | ||
+ | 7.5 | ||
+ | A |
೧೬:೫೦, ೨೭ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
<mm>flash</mm> <mm>flash</mm> <mm>flash</mm> <mm>flash</mm> <mm>flash</mm> ಚಟು ವಟಿಕೆಯು ಕ್ತ ಬೋಧನೆಯಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು -೨೦೦೫ ರ ಅನ್ವಯ ದೇಶದ ಎಲ್ಲಾ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯವಸ್ತುವನ್ನು ಪರಿಷ್ಕರಿಸಲಾಗಿದೆ. ಪಠ್ಯಕ್ರಮ ಅಭಿವೃದ್ಧಿಯ ನಿಟ್ಟಿನಲ್ಲಿ NCF-2005 ,ಕಲಿಕೆ ಮತ್ತು ಕಲಿಕೆಯ ಪ್ರಗತಿಯು ಇಡಿಯಾಗಿರಬೇಕು , ಅರ್ಥಾತ್ ಅದು ಸಮಗ್ರವಾಗಿರಬೇಕು ಎಂದು ಬಯಸುತ್ತದೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಕುರಿತು NCF-2005 ಈ ಕೆಳಗಿನ ಪಂಚಸೂತ್ರಗಳನ್ನು ಜಾರಿಗೆ ತಂದಿದೆ.------- ೧. ಮಗುವಿನ ಕಲಿಕೆಯ ಗುಣಮಟ್ಟ ಮತ್ತು ವ್ಐಶಾಲ್ಯಗಳನ್ನು ಕುರಿತ ಯಾವುದೇ ಪ್ರಗತಿ ವರದಿಯು ಸಾಕಷ್ಟು ವ್ಯಾಪಕವಾಗಿರಬೇಕು . ಅದು ಮಗುವಿನ ಸಾಧನೆಯ, ತೊಡಗಿಸಿಕೊಳ್ಳುವಿಕೆಯ ಎಲ್ಲಾ ಆಯಾಮಗಳ ಕುರಿತಂತೆಯೂ ಹಿಮ್ಮಾಹಿತಿ ನೀಡಲು ಶಕ್ತವಾಗಿರಬೇಕು. ೨. ಎಲ್ಲಿಯವರೆಗೆ ಪರಿಕ್ಷೆಗಳು ಮತ್ತು ಕಿರುಪರಿಕ್ಷೆಗಳು ಮಕ್ಕಳ ಙ್ಞಾಪನಶಕ್ತಿ ಮತ್ತು ಪಠ್ಯಪುಸ್ತಕದ ಙ್ಞಾನವನ್ನು ಮರುಸೆಳೆಯುವುದನ್ನು ಮಾತ್ರ ಅಳೆಯುತ್ತೆವೆಯೋ ಅಲ್ಲಿಯವರೆಗೆ ಪಠ್ಯಕ್ರಮವನ್ನು ಕಲಿಯುತ್ತ ನಿರ್ದೇಶಿಸುವ ಪ್ರಯತ್ನಗಳೆಲ್ಲ ವ್ಯರ್ಥವಾಗುತ್ತವೆ. ೩. ಕೇವಲ ಕಲಿಕೆಯ ಫಲಿತಾಂಶಗಳನ್ನಷ್ಟೆ ಅಲ್ಲದೆ ಕಲಿಕೆಯ ಅನುಭವಗಳನ್ನು ಮೌಲ್ಯಮಾಪನ ಮಾಡಬೇಕಾಗಿದೆ . ವ್ಐಯಕ್ತಿಕ ಮತ್ತು ಗುಂಪು ಅಭ್ಯಾಸಗಳಲಗಲ್ಲಿ ಅವರವರ ಕಲಿಕಾ ಅನುಭವಗಳು ಪ್ರತಿಫಲನವಾಗುವಂತೆ ಹಾಗೂ ಮಾಪನಕ್ಕೆ ಅನುವಾಗುವಂತೆ ರಚಿಸಿಕೊಳ್ಳಬೇಕು. ೪. ಙ್ಞಾನಾಧಾರಿತ ವಿಷಯ ಕ್ಷೇತ್ರಗಳಲ್ಲಿ ಮಕ್ಕಳು ಏನನ್ನು ಕಲಿತ್ತಿದ್ದಾರೆ ಮತ್ತು ಈ ಙ್ಞಾನವನ್ನು ಸಮಸ್ಯೆ ನಿವಾರಿಸಲು ಅನ್ವಯಿಕವಾಗಿ ಹೇಗೆ ಬಳಸುತ್ತಾರೆ ಎಂಬದನ್ನು ಅಳೆಯುವುದೆ ಪರಿಕ್ಷೆಗಳ ಉದ್ದೇಶವಾಗಿರಬೇಕು. ೫. ಸಹಪಠ್ಯ ವಿಷಯಗಳಲ್ಲಿ ಮಕ್ಕಳು ಏನನ್ನು ಕಲಿಯುತ್ತಾರೆ ಮತ್ತು ಇವುಗಳಿಂದ ಅವರು ಪಡೆಯುವ ಲಾಭವೇನು ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳ ಭಾಗವಹಿಸುವಿಕೆ, ಆಸಕ್ತಿ, ಶ್ರದ್ಧೆಯ ಮಟ್ಟ, ವಿವಿಧ ಸಾಮರ್ಥ್ಯಗಳನ್ನು ಮತ್ತು ಕೌಶಲಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಬಹುದು.
- ಚಟುವಟಿಕೆಯುಕ್ತ ಬೋಧನೆ/ಕಲಿಕೆಯಲ್ಲಿ ಶಿಕ್ಷಕರ ಪೂ ವFಸಿದ್ಧತೆ*
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದಲ್ಲಿ (cce) ಮೌಲ್ಯಮಾಪನವು ಕಲಿಕೆಯ ಜೊತೆ ಜೊತೆಗೆ ನಡೆಯುವದರಿಂದ ಬೋಧನೆಗಿಂತ ಇಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಈ ಹಿಂದೆ ಶಿಕ್ಷಕ ಕೇಂದ್ರವಾಗಿದ್ದ ಶಿಕ್ಷಣ ವ್ಯವಸ್ಥೆಯು ಇಂದು ಮಗು ಕೇಂದ್ರಿತವಾಗಿದ್ದು ಶಿಕ್ಷಕರನ್ನು ಬೋಧಕರೆನ್ನದೆ ಸುಗಮಕಾರರು, ಕಲಿಕಾನುಕೂಲಿ ಎನ್ನಲಾಗುತ್ತಿದೆ. ವಿವಿಧ ಹಂತಗಳಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಾಗ ತರಗತಿ ಕೊಠಡಿಗಳಲ್ಲಿ ಅವಧಿಯ ಮುಂಚಿತವಾಗಿಸಾಕಷ್ಟು ಪೂರ್ವಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ. ನಿಗದಿತ ಅವಧಿಯಲ್ಲಿಯೆ ಎಲ್ಲವನ್ನು ಮಕ್ಕಳಿಗೆ ಚಟುವಟಿಕೆ ಮೂಲಕ ಕಲಿಯುಂತೆ ವಾತಾವರಣ ನಿರ್ಮಿಸಬೇಕಾಗಿರುವುದರಿಂದ ಶಿಕ್ಷಕರು ಇದರ ಕುರಿತು ಪೂರ್ವಭಾವಿಯಾಗಿ ಶ್ರಮವಹಿಸುವುದು ಅವಶ್ಯಕವಾಗಿದೆ. ಮೌಲ್ಯಮಾಪನದ ವ್ಯಾಪ್ತಿ ಹಲವು ಮುಖಗಳನ್ನೊಳಗೊಂಡಿರುವುದರಿಂದ ನಿರ್ಧಿಷ್ಟ ಪರಿಕಲ್ಪನೆ ಮೌಲ್ಯಮಾಪನ, ಇಡೀ ಘಟಕದ ಮೌಲ್ಯಮಾಪನ ,ಕಲಿಕಾ ಅನುಭವಗಳ ಮೌಲ್ಯಮಾಪನ ಅಲ್ಲದೆಯೇ ಶಿಕ್ಷಕರ ಸ್ವ-ಮೌಲ್ಯಮಾಪನ ಮಾಡುವುದಕ್ಕು ಅವಕಾಶಗಳಿರುವುದರಿಂದ ಪ್ರತಿ ಹಂತದಲ್ಲಿಯೂ ಮೌಲ್ಯಮಾಪನಕ್ಕೆ ಮುಂಚೆ ಶಿಕ್ಷಕರು ಹಲವಾರು ಯೋಜನೆಗಳನ್ನು ಪ್ರತಿಯೊಂದು ಅವಧಿ/ಚಟುವಟಿಕೆಗೆ ಹಾಕಿಕೊಳ್ಳಬೇಕಾಗುತ್ತದೆ. ಮೌಲ್ಯಮಾಪನ ಕಾರ್ಯಕ್ಕೆ ನಿರ್ಧಿಷ್ಟಪಡಿಸಿದ ಮೌಲ್ಯಮಾಪನ ನಮೂನೆ ಬಳಸುವುದು ಉತ್ತಮ. ಮಗುವಿನ ಕಲಿಕೆಯನ್ನು ಇದು ದಾಖಲಿಸುವುದಲ್ಲದೇ ಪೋಷಕರಿಗೆ ಅವಶ್ಯವೆನಿಸಿದಾಗ ಕಲಿಕಾ ಪ್ರಗತಿಯ ಕುರಿತು ತಿಳಿಸಲು ಈ ನಮೂನೆಗಳು ನೆರವಾಗುತ್ತವೆ. (RTI-ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲೂ ಸಹಾಯಕ) ತರಗತಿ ಕೊಠಡಿಗಳಲಗಲ್ಲಿ ಮಗು ಗುಂಪುಚಟುವಟಿಕೆಗಳಲ್ಲಿ ಭಾಗವಹಿಸಿದಾಗ , ವೈಯಕ್ತಿಕವಾಗಿ ಚಟುವಟಿಕೆಯಲ್ಲಿ ತೊಡಗಿದಾಗ ನಿರಂತರವಾಗಿ ಮಗುವಿನ ಸಹಜ ವರ್ತನೆಗಳನ್ನು ದಾಖಲಿಸುವಲ್ಲಿ ಈ ನಮೂನೆಗಳು ಪರಿಣಾಮಕಾರಿಯಾಗಬಲ್ಲವು. ಕಲಿಕೆಯ ಮಾನಕಗಳು --- (ಮೌಲ್ಯಮಾಪನದ ಮಾನಕಗಳು ) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದಲ್ಲಿ ಮಗುವಿನ ಙ್ಞಾನಾತ್ಮಕವಲಯ, ಭಾಗವಹಿಸುವಿಕೆ ಮತ್ತು ಕೌಶಲಗಳ ಕುರಿತಾದ ಮೌಲ್ಯಮಾಪನ ಮಾಡಬೇಕಾಗಿರುವುದರಿಂದ ಅನೇಕ ಮೌಲ್ಯಮಾಪನ ತಂತ್ರ ಹಾಗೂ ಸಾಧನಗಳನ್ನು ಬಳಸಬೇಕಾಗಿರುವುದು ಅವಶ್ಯವಾಗಿದೆ. ವಿಙ್ಞಾನ ವಿಷಯದಲ್ಲಿ CCE ಅಳವಡಿಸುವಾಗ ವೀಕ್ಷಣೆ, ಯೋಜನಕಾರ್ಯ, ಪ್ರಾಯೋಗಿಕ ಕೌಶಲ , ಕ್ಷೇತ್ರಭೇಟಿ, ಗುಂಪುಚರ್ಚೆ,ರಸಪ್ರಶ್ನೆ, ಮಾದರಿ ತಯಅರಿಕೆ, ನಮೂನೆಗಳ ತಯಾರಿಕೆ, ಸಂಗ್ರಹಣೆ ಮತ್ತು ವಿಶ್ಲೇಷಣೆಗಳಂತಹ ಅನೇಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಪ್ರತಿಯೊಂದು ಮಗುವಿಗೂ ವ್ವೈಯಕ್ತಿಕ ಮೌಲ್ಯಮಾಪನ ಮಾಡುವುದಕ್ಕಾಗಿ ಮಾನಕಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಕೆಲವು ಚಟುವಟಿಕೆಗಳಲ್ಲಿ ವೀಕ್ಷಣ ತಂತ್ರ ಬಳಸಿ ಮೌಲ್ಯಮಾಪನ ಮಾಡುವುದರಿಂದ ವೀಕ್ಷಣ ಪಟ್ಟಿ ಅಥವಾ ಅವಲೋಕನ ಪಟ್ಟಿ ಅಥವಾ ತಪಶೀಲು ಪಟ್ಟಿ ಸಿದ್ದಪಡಿಸಿಕೊಳ್ಳಬೇಕಾಗುತ್ತದೆ. ತಪಶೀಲು ಪಟ್ಟಿ (ಬಳಸಬಹುದಾದ ಮಾನಕಗಳು )
ಚಟುವಟಿಕೆ ಗುಂಪು ಚರ್ಚೆ-- *(ಸಾಧನ)
ಕ್ರ.ಸಂ ಮಾನಕಗಳು ಹೌದು /ಅಲ್ಲ ೧. ಚರ್ಚಿಸುವ ವಿಷಯದ ಬಗ್ಗೆ ಮಗುವಿಗೆ ಙ್ಞಾನವಿತ್ತೆ ?
೨. ವಿಷಯದ ಕುರಿತ ಉದಾಹರಣೆಗಳನ್ನು ಮಗು ನೀಡುತ್ತಿತ್ತೆ ?
೩. ಚರ್ಚಿಸುವ ವಿಷಯವನ್ನು ಸಮರ್ಥಿಸಿಕೊಳ್ಳುವ ಗುಣವಿತ್ತೆ ?
೪. ಇತರರ ವಿಷಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಿತ್ತೆ ?
೫. ಗುಂಪಿನಲ್ಲಿ ಇತರರಿಗೆ ಸಹಕಾರ ತೋರುತ್ತಿತ್ತೆ ?
ಕ್ರೂಢೀಕರಿಸಿದ ಮಾಹಿತಿಯನ್ನು ಪ್ರತ್ಯೇಕ ನಮೂನೆಯಲ್ಲಿ ದಾಖಲಿಸುವುದು ಮತ್ತು ಮುಂದಿನ ಚಟುವಟಿಕೆಗೆ ಮಗುವನ್ನು ಅಣಿಗೊಳಿಸುವುದು.
ಮೌಲ್ಯಮಾಪನ ತಂತ್ರ ಯೋಜನೆ (ಪ್ರಾಜೆಕ್ಟ್ )
ವಿಷಯ:-- ಶಕ್ತಿಯ ಪರ್ಯಾಯ ಆಕರಗಳ ಬಳಕೆ ಸಮೀಕ್ಷೆ ಸಾಧನ:-- ತಪಶೀಲು ಪಟ್ಟಿ .
ಕ್ರ.ಸಂ
ಮಾನಕಗಳು
ಅಂಕ /ಅಂಶ
ವಿಶ್ಲೇಷಣೆ
೦೧.
ವಿಷಯಕ್ಕೆ ಪೂರಕವಾದ ಯೋಜನೆ ಮಗು ತಯಾರಿಸಿರುವುದು..
೦೨. ಮನೆ-ಮನೆ ಭೇಟಿ ನೀಡುವಾಗ ಕೇಳಬೇಕಾದ ಪ್ರಶ್ನೆಗಳ ಕುರಿತು ಸಿದ್ಧತೆ ಮಾಡಿಕೊಂಡಿರುವುದು .
೦೩. ವಿಷಯಕ್ಕೆ ನಿರ್ಧಿಷ್ಟ ಪಡಿಸಿದ ಅಂಶಗಳಿಗೆ ಹೆಚ್ಚು ಒತ್ತು ನೀಡಿ ಮಾಹಿತಿ ಸಂಗ್ರಹಿಸಿರುವುದು .
೦೪. ಸಂಗ್ರಹಿಸಿದ ಮಾಹಿತಿ ಕ್ರೂಢೀಕರಿಸಿ , ವಿಶ್ಲೇಷಿಸಿ ತೀರ್ಮಾನ ಕೈಗೊಂಡಿರುವುದು .
೦೫. ಗುಂಪಿನ ನಾಯಕನ ಮಾರ್ಗದರ್ಶನ ಪಾಲನೆ / ಇತರರಿಗೆ ಸಹಕಾರ / ದಾಖಲೀಕರಣದ ಅಚ್ಚುಕಟ್ಟು - ಇತರೆ---
ಈ ರೀತಿ ಪ್ರತಿಯೊಂದು ಘಟಕದಲ್ಲಿಯ ಹಲವಾರು ಚಟುವಟಿಕೆಗಳಿಗೆ ಮಾನಕಗಳ ನೆರವಿನೊಂದಿಗೆ ವಿವಿಧ ತಂತ್ರ ಹಾಗೂ ಸಾಧನ ಬಳಸಿ ಮಗುವನ್ನು ವಿಙ್ಞಾನ ವಿಷಯದಲ್ಲಿ ಮೌಲ್ಯಮಾಪನ ಮಾಡಿದ ನಂತರ ಶಿಕ್ಷಕರ ವೈಯಕ್ತಿಕ ದಾಖಲೆಯಲ್ಲಿ ನಮೂದಿಸುವುದು . ಪ್ರತಿಯೊಂದು FA ಅವಧಿ ಮುಗಿದ ನಂತರ ಸಾಧನೆ ಕ್ರೂಢೀಕರಿಸಿ ಶೇಕಡಾ 10 ಕ್ಕೆ ಪರಿವರ್ತಿಸಿ " ಗ್ರೇಡ್ " ನಮೂದಿಸುವುದು .
ಕ್ರ. ಸಂ. ಮಗುವಿನ ಹೆಸರು ಘಟಕ ೧ ಘಟಕ ೨ ಘ ೩ ಘ ೪ ಘ ೫ ಘ ೬ ಗಳಿಸಿದ ಅಂಕ 45 ಕ್ಕೆ ಶೇಕಡಾ 10 ಕ್ಕೆ ಗ್ರೇಡ್
ತಂತ್ರ/ಸಾಧನ
ತಂ/ಸಾ
ತಂ/ಸಾ
ತಂ/ಸಾ
ತಂ/ಸಾ
ತಂ/ಸಾ
ಗಳಿಸಿದ ಒಟ್ಟು ಅಂಶಗಳು / ಅಂಕಗಳು
5 5 10 15 5 5
೧. ರಮೇಶ 4 5 8 14 5 4 40 9 A+ ೨. ಅನುಪಮಾ 5 3 7 13 4 3 35 7.8 A ೩. ಮಹ್ಮದ್ 5 2 9 10 3 5 34 7.5 A ೪. ಪೀಟರ್ 3 5 6 12 4 4 34 7.5 A ೫. ಗಾಯಿತ್ರಿ 4 4 8 10 5 3 34 7.5 A