"ಪರಿಸರ ಮಾಲಿನ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೫೯ ನೇ ಸಾಲು: ೫೯ ನೇ ಸಾಲು:
 
# ಚಟುವಟಿಕೆ ಸಂ 2,[[ಪರಿಸರ_ಮಾಲಿನ್ಯಕಾರಗಳು  _ಚಟುವಟಿಕೆ|ಮಾಲಿನ್ಯಕಾರಗಳು ಮತ್ತು ಅದರ ವಿಧಗಳು  - ಚಾರ್ಟ/ಕೋಷ್ಟಕ ತಯಾರಿಸುವುದು ]]
 
# ಚಟುವಟಿಕೆ ಸಂ 2,[[ಪರಿಸರ_ಮಾಲಿನ್ಯಕಾರಗಳು  _ಚಟುವಟಿಕೆ|ಮಾಲಿನ್ಯಕಾರಗಳು ಮತ್ತು ಅದರ ವಿಧಗಳು  - ಚಾರ್ಟ/ಕೋಷ್ಟಕ ತಯಾರಿಸುವುದು ]]
 
# ಚಟುವಟಿಕೆ ಸಂ 3,[[ಜಲಮಾಲಿನ್ಯ_ಚಟುವಟಿಕೆ|ಜಲಮಾಲಿನ್ಯ-ಪ್ರಸೆಂಟೇಶನ್]]
 
# ಚಟುವಟಿಕೆ ಸಂ 3,[[ಜಲಮಾಲಿನ್ಯ_ಚಟುವಟಿಕೆ|ಜಲಮಾಲಿನ್ಯ-ಪ್ರಸೆಂಟೇಶನ್]]
# ಚಟುವಟಿಕೆ ಸಂ 4,[[ವಾಯುಮಾಲಿನ್ಯ_ಚಟುವಟಿಕೆ|ವಾಯುಮಾಲಿನ್ಯ-ಕೊಷ್ಟಕ ತಯಾರಿಕೆ]]
+
# ಚಟುವಟಿಕೆ ಸಂ 4,[[ವಾಯುಮಾಲಿನ್ಯ_ಚಟುವಟಿಕೆ|ವಾಯು ಮಾಲಿನ್ಯ-ಕೊಷ್ಟಕ ತಯಾರಿಕೆ]]
 +
# ಚಟುವಟಿಕೆ ಸಂ 5,[[ನೆಲಮಾಲಿನ್ಯ_ಚಟುವಟಿಕೆ|ನೆಲ ಮಾಲಿನ್ಯ-ಕೊಷ್ಟಕ ತಯಾರಿಕೆ]]
 +
# ಚಟುವಟಿಕೆ ಸಂ 6,[[ಶಬ್ದಮಾಲಿನ್ಯ_ಚಟುವಟಿಕೆ|ಶಬ್ದ ಮಾಲಿನ್ಯ-ವಿಚಾರ ಸಂಕೀರ್ಣ]]
 +
# ಚಟುವಟಿಕೆ ಸಂ 7,[[ವಿಕಿರಣಮಾಲಿನ್ಯ_ಚಟುವಟಿಕೆ|ವಿಕಿರಣ ಮಾಲಿನ್ಯ-ಪ್ರಬಂಧ ರಚನೆ]]
  
 
==ಪರಿಕಲ್ಪನೆ #2 ==
 
==ಪರಿಕಲ್ಪನೆ #2 ==

೧೩:೩೭, ೨೯ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನೆ

ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>[Flash</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಕನ್ನಡ ಭಾಷೆಯಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಪಟ್ಟ ಮಾಹಿತಿಯ ವೆಬ್ ತಾಣಗಳು

  1. ಮುಕ್ತ ಕನ್ನಡ ವಿಕಿಪಿಡಿಯಾದಲ್ಲಿ ಮಾಲಿನ್ಯ , 10 ಮಾಲಿನ್ಯ ಪ್ರದೇಶ , ಮಾಲಿನ್ಯದ ವಿಧಗಳು ಇವುಗಳ ಸಂಕ್ಷಿಪ್ತ ವಿವರಣೆ ಇದೆ ಈ ವೆಬ್ ಲಿಂಕಗೆ ಕ್ಲಿಕ್ ಮಾಡಿ http://kn.wikipedia.org/wiki/
  2. ಕಣಜ ಅಂತರ್ ಜಾಲ ಮುಕ್ತ ಕನ್ನಡ ವೆಬ್ ತಾಣವಾಗಿದ್ದು ಇದರಲ್ಲಿ ಪರಿಸರ ಮತ್ತು ಜೀವಸಂಕುಲ ,ಜೀವ ವೈವಿಧ್ಯ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ.http://kanaja.in/archives/31194 ಈ ವೆಬ್ ಲಿಂಕಗೆ ಕ್ಲಿಕ್ ಮಾಡಿ
  3. ಮುಕ್ತ ವಾದ ಚಿಲುಮೆ ವೆಬ್ ತಾಣದಲ್ಲಿ ಕೊಂಕಣಿ ,ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಪರಿಸರ ಮತ್ತು ಸಸ್ಯಗಳು ಸಸ್ಯಗಳ ಸ್ಥೂಲ ಪರಿಚಯ ,ಪರಿಸರ ಮಾಲಿನ್ಯ ತಡೆಗಟ್ಟುವ ಸಸ್ಯಗಳು,ಬೆಳಕು ಚೆಲ್ಲುವ ಜೀವಿಗಳ ಬಗ್ಗೆ ಮಾಹಿತಿಯಿದೆ.ಈ ವೆಬ್ ಲಿಂಕಗೆ ಕ್ಲಿಕ್ ಮಾಡಿ http://chilume.com/?p=2535
  4. http://kannada.webdunia.com/miscellaneous/health/article/0710/26/1071026022_1.htm ಈ ಅಂತರ್ ಜಾಲ ತಾಣವು ನೊಂದಣಿಯಿಲ್ಲದ ಮುಕ್ತ ವೆಬ್ ತಾಣವಾಗಿದ್ದು ಪರಿಸರ ಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳ ಅಂಕಿ ಅಂಶ ಹಾಗೂ ಪ್ರಸ್ತುತ ಮಾಹಿತಿಯ ಸಂಕ್ಷಿಪ್ತ ವಿವರಣೆ ಇದೆ.

ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು http://simple.wikipedia.org/wiki/Pollution

ಸಂಬಂಧ ಪುಸ್ತಕಗಳು

ಬೋಧನೆಯ ರೂಪುರೇಶಗಳು

ಪರಿಕಲ್ಪನೆ #1

ಕಲಿಕೆಯ ಉದ್ದೇಶಗಳು

  1. ಮಾಲಿನ್ಯಕಾರಕಗಳ ಅರ್ಥ ಹಾಗೂ ಅವುಗಳ ವಿಧಗಳನ್ನು ತಿಳಿಯುವುದು
  2. ಮಾಲಿನ್ಯಕಾರಕಗಳ ಆಕರ ,ಪರಿಣಾಮಗಳನ್ನು ಪಟ್ಟಿ ಮಾಡುವುದು
  3. ವಾಯುಮಾಲಿನ್ಯದ ಆಕರಗಳು , ಕಾರಣಗಳು ಮತ್ತು ಪರಿಣಾಮಗಳನ್ನು ಅರಿಯುವುದು
  4. ವಾಯುಮಾಲಿನ್ಯದ ನಿಯಂತ್ರಣ ಕ್ರಮಗಳನ್ನು ಅರಿತುಕೊಳ್ಳುವುದು
  5. ವಿಕಿರಣ ಮಾಲಿನ್ಯದ ಆಕರ , ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಯುವುದು
  6. ನೆಲ ಮಾಲಿನ್ಯದ ಆಕರ , ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಯುವುದು
  7. ಜಲಮಾಲಿನ್ಯದ ವಿಧಗಳು , ಆಕರ , ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಯುವುದು
  8. ಶಬ್ದ ಮಾಲಿನ್ಯದ ಆಕರ , ಕಾರಣ , ಪರಿಣಾಮ ಮತ್ತು ನಿಯಂತ್ರಣ ಕ್ರಮಗಳನ್ನು ತಿಳಿಯುವುದು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಸರ ಮಾಲಿನ್ಯದ ಅರ್ಥ - ಮೌಖಿಕ ಪ್ರಶ್ನಾವಳಿ
  2. ಚಟುವಟಿಕೆ ಸಂ 2,ಮಾಲಿನ್ಯಕಾರಗಳು ಮತ್ತು ಅದರ ವಿಧಗಳು - ಚಾರ್ಟ/ಕೋಷ್ಟಕ ತಯಾರಿಸುವುದು
  3. ಚಟುವಟಿಕೆ ಸಂ 3,ಜಲಮಾಲಿನ್ಯ-ಪ್ರಸೆಂಟೇಶನ್
  4. ಚಟುವಟಿಕೆ ಸಂ 4,ವಾಯು ಮಾಲಿನ್ಯ-ಕೊಷ್ಟಕ ತಯಾರಿಕೆ
  5. ಚಟುವಟಿಕೆ ಸಂ 5,ನೆಲ ಮಾಲಿನ್ಯ-ಕೊಷ್ಟಕ ತಯಾರಿಕೆ
  6. ಚಟುವಟಿಕೆ ಸಂ 6,ಶಬ್ದ ಮಾಲಿನ್ಯ-ವಿಚಾರ ಸಂಕೀರ್ಣ
  7. ಚಟುವಟಿಕೆ ಸಂ 7,ವಿಕಿರಣ ಮಾಲಿನ್ಯ-ಪ್ರಬಂಧ ರಚನೆ

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಜಲಮಾಲಿನ್ಯ, ಚಟುವಟಿಕೆ ಸಂಖ್ಯೆ " 1 ಪ್ರಸೆಂಟೇಶನ್
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು