"ವಾಯುಮಾಲಿನ್ಯ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧೫ ನೇ ಸಾಲು: ೧೫ ನೇ ಸಾಲು:
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
ಗುಂಪು ಚಟುವಟಿಕೆ ಮಾಡಲು ವಿದ್ಯಾರ್ಥಿಗಳನ್ನು  ಗುಂಪುಗಳಾಗಿ ವಿಂಗಡಿಸಿ ಚಾರ್ಟ್ ತಯಾರಿಸಲು ತಿಳಿಸಬೇಕು..ಚಾರ್ಟ್ ಗಳು  ಬಹಳ ದುಬಾರಿಯಾಗಿರಬಾರದು ,ಮುದ್ರಣ ವಾಗಿರಬಾರದು.ಬಹಳ ದೊಡ್ಡದು ಅಥವಾ ಬಹಳ ಚಿಕ್ಕದಾಗಿರಬಾರದು .ಸ್ವತಃ ವಿದ್ಯಾರ್ಥಗಳೇ ತಯಾರಿಸಿರಬೇಕು .
 
ಗುಂಪು ಚಟುವಟಿಕೆ ಮಾಡಲು ವಿದ್ಯಾರ್ಥಿಗಳನ್ನು  ಗುಂಪುಗಳಾಗಿ ವಿಂಗಡಿಸಿ ಚಾರ್ಟ್ ತಯಾರಿಸಲು ತಿಳಿಸಬೇಕು..ಚಾರ್ಟ್ ಗಳು  ಬಹಳ ದುಬಾರಿಯಾಗಿರಬಾರದು ,ಮುದ್ರಣ ವಾಗಿರಬಾರದು.ಬಹಳ ದೊಡ್ಡದು ಅಥವಾ ಬಹಳ ಚಿಕ್ಕದಾಗಿರಬಾರದು .ಸ್ವತಃ ವಿದ್ಯಾರ್ಥಗಳೇ ತಯಾರಿಸಿರಬೇಕು .
 +
{|class="wikitable"
 +
|-
 +
|ಕಾರಣಗಳು /ಆಕರಗಳು
 +
|ಮಾಲಿನ್ಯಕಾರಗಳು
 +
|ಪರಿಣಾಮಗಳು
 +
|ನಿಯಂತ್ರಣ ಕ್ರಮಗಳು
 +
|-
 +
|1. ಕಲ್ಲಿದ್ದಲು ದಹನ : ಕೈಗಾರಿಕೆಗಳಲ್ಲಿ ಕಲ್ಲಿದ್ದಲು ಪ್ರಮುಖ ಇಂಧನ
 +
|ಗಂಧಕದ ಡೈಆಕ್ಸೈಡ್ ,ಕಾರ್ಬನ್ ಮೊನಾಕ್ಸೈಡ್ , ಕಾರ್ಬನ್ ಡೈ ಆಕ್ಸೈಡ್
 +
|ಕ್ಲೋರೋಸಿಸ್ ,ನೆಕ್ರೋಸಿಸ್ ,ಉಸಿರಾಟದ ತೊಂದರೆ , ಆಮ್ಲಜನಕ ಸಾಗಾಣಿಕೆ ತೊಂದರೆ , ಭೂತಾಪಮಾನ ಏರಿಕೆ
 +
|ನಗರ ,ಪಟ್ಟಣ ಪ್ರದೇಶಗಳಿಂದ ದೂರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು,ತ್ಯಾಜ್ಯಗಳನ್ನು ಪರೀಕ್ಷೆಗೆ ಒಳಪಡಿಸಿ ನಿಯಂತ್ರಿಸುವುದು 
 +
|-
 +
|2.ಡೀಸಲ್ ದಹನ : ಭಾರಿ ವಾಹನಗಳು , ಸಾರಿಗೆ ವಾಹನಗಳಲ್ಲಿ ಪ್ರಮುಖ ಇಂಧನ 
 +
|ಕಾರ್ಬನ್ ಮೊನಾಕ್ಸೈಡ್ ,ಕಾರ್ಬನ್  ಧೂಳು
 +
|ಆಮ್ಲಜನಕ ಸಾಗಾಣಿಕೆ ತೊಂದರೆ,
 +
|ವಾಹನಗಳ ಇಂಜಿನ್ ಸಾಮರ್ಥ್ಯ ಹೆಚ್ಚಿಸಿ ಮಾಲಿನ್ಯ ಕಡಿಮೆ ಮಾಡುವುದು ವಾಹನಗಳ ಪರೀಕ್ಷೆಗೆ ಒಳಪಡಿಸುವುದು 
 +
|-
 +
|3.ಪೆಟ್ರೊಲ್ ದಹನ :ಕಾರು ಮತ್ತು ದ್ವಿಚಕ್ರ ವಾಹನಗಳ ಪ್ರಮುಖ ಇಂಧನ
 +
|ನೈಟ್ರೋಜನ್ ಆಕ್ಸೈಡ್ ,ಕಾರ್ಬನ್ ಡೈ ಆಕ್ಸೈಡ್ ,ಕೆಲವೊಮ್ಮೆ ಸೀಸದ ಆವಿ
 +
|ಹೃದಯ ,ಶ್ವಾಸಕೋಶದ ತೊಂದರೆಗಳು
 +
|ಸೀಸರಹಿತ ಪೆಟ್ರೋಲ್ ಬಳಕೆಗೆ ಹಾಗೂ ಜೈವಿಕ ಇಂಧನ ಬಳಕೆಗೆ ಉತ್ತೇಜಿಸುವುದು ಸಾರ್ವಜನಿಕ ವಾಹನ ಬಳಕೆಗೆ ಜಾಗೃತಿ ಮೂಡಿಸುವುದು ,ಸೈಕಲ್ ಬಳಕೆ  ಪ್ರೋತ್ಸಾಹ
 +
|-
 +
| 4.ತಂಬಾಕು ಸೇವನೆ : ಬೇರೆ ಬೆರೆ ರೂಪ ತಂಬಾಕು , ಸಿಗರೇಟ್ ,ಬೀಡಿ ಸೆವನೆ
 +
| ಸಿಗರೇಟ್ ಹೊಗೆ - ಅತಿ ಹೆಚ್ಚು  ಕಾರ್ಬನ್ ಮೊನಾಕ್ಸೈಡ್
 +
|ಶ್ವಾಸಕೋಶದ ತೊಂದರೆಗಳು
 +
|ಸಿಗರೇಟ್ , ಬೀಡಿ , ತಂಬಾಕು ಸೀವನೆಗಳಿಂದಾಗುವ ಅಪಾಯಗಳನ್ನು  ಜನಜಾಗೃತಿ ಮೂಡಿಸುವುದು
 +
|-
 +
|}
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
# ವಾಯುವಿನಲ್ಲಿರುವ ಘಟಕಗಳು ಮತ್ತು ಅವುಗಳ ಪ್ರಮಾಣಗಳನ್ನು ತಿಳಿಸಿ  
 
# ವಾಯುವಿನಲ್ಲಿರುವ ಘಟಕಗಳು ಮತ್ತು ಅವುಗಳ ಪ್ರಮಾಣಗಳನ್ನು ತಿಳಿಸಿ  

೦೯:೨೪, ೨೯ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಚಾರ್ಟ್ ತಯಾರಿಕೆ

ಅಂದಾಜು ಸಮಯ

10 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗ್ರಂಥಾಲಯ ,ಅಂತರ್ಜಾಲ ,ಡ್ರಾಯಿಂಗ್ ಹಾಳೆ , ಮಾರ್ಕರ ಪೆನ್ನು ,ಅಳತೆ ಪಟ್ಟಿ ,ವಾಯುಮಾಲಿನ್ಯಕ್ಕೆ ಸಂಬಂಧಪಟ್ಟ ಚಿತ್ರಗಳು ,ಮಾಸಿಕ /ಸಾಪ್ತಾಹಿಕ/ದೈನಿಕ ಪತ್ರಿಕೆಗಳು ,

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಅಂದವಾದ ಚಾರ್ಟನ್ನು ವಾಯುಮಾಲಿನ್ಯದ ಬಗ್ಗೆ ತಯಾರಿಸಿ ಅದಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಸಂಗ್ರಹಿಸಿ
  2. ಚಾರ್ಟ್ ನ ವಿಷಯವು ವಾಯುಮಾಲಿನ್ಯದ ಆಕರಗಳು , ಮಾಲಿನ್ಯಕಾರಕಗಳು , ಪರಿಣಾಮಗಳು ಮತ್ತು ನಿಯಂತ್ರಣ ಕ್ರಮಗಳನ್ನು ಒಳಗೊಂಡಿರಬೇಕು .
  3. ಚಾರ್ಟ ಒಳಗೊಂಡಿರುವ ಅಂಶಗಳೇ ಮೌಲ್ಯಮಾಪನಕ್ಕೆ ಒಳಗೊಂಡಿರುತ್ತವೆ.
  4. ಚಾರ್ಟನ್ನು ಗುಂಪುಗಳಲ್ಲಿ ಕೊಡುವುದು .

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಗುಂಪು ಚಟುವಟಿಕೆ ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಚಾರ್ಟ್ ತಯಾರಿಸಲು ತಿಳಿಸಬೇಕು..ಚಾರ್ಟ್ ಗಳು ಬಹಳ ದುಬಾರಿಯಾಗಿರಬಾರದು ,ಮುದ್ರಣ ವಾಗಿರಬಾರದು.ಬಹಳ ದೊಡ್ಡದು ಅಥವಾ ಬಹಳ ಚಿಕ್ಕದಾಗಿರಬಾರದು .ಸ್ವತಃ ವಿದ್ಯಾರ್ಥಗಳೇ ತಯಾರಿಸಿರಬೇಕು .

ಕಾರಣಗಳು /ಆಕರಗಳು ಮಾಲಿನ್ಯಕಾರಗಳು ಪರಿಣಾಮಗಳು ನಿಯಂತ್ರಣ ಕ್ರಮಗಳು
1. ಕಲ್ಲಿದ್ದಲು ದಹನ : ಕೈಗಾರಿಕೆಗಳಲ್ಲಿ ಕಲ್ಲಿದ್ದಲು ಪ್ರಮುಖ ಇಂಧನ ಗಂಧಕದ ಡೈಆಕ್ಸೈಡ್ ,ಕಾರ್ಬನ್ ಮೊನಾಕ್ಸೈಡ್ , ಕಾರ್ಬನ್ ಡೈ ಆಕ್ಸೈಡ್ ಕ್ಲೋರೋಸಿಸ್ ,ನೆಕ್ರೋಸಿಸ್ ,ಉಸಿರಾಟದ ತೊಂದರೆ , ಆಮ್ಲಜನಕ ಸಾಗಾಣಿಕೆ ತೊಂದರೆ , ಭೂತಾಪಮಾನ ಏರಿಕೆ ನಗರ ,ಪಟ್ಟಣ ಪ್ರದೇಶಗಳಿಂದ ದೂರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು,ತ್ಯಾಜ್ಯಗಳನ್ನು ಪರೀಕ್ಷೆಗೆ ಒಳಪಡಿಸಿ ನಿಯಂತ್ರಿಸುವುದು
2.ಡೀಸಲ್ ದಹನ : ಭಾರಿ ವಾಹನಗಳು , ಸಾರಿಗೆ ವಾಹನಗಳಲ್ಲಿ ಪ್ರಮುಖ ಇಂಧನ ಕಾರ್ಬನ್ ಮೊನಾಕ್ಸೈಡ್ ,ಕಾರ್ಬನ್ ಧೂಳು ಆಮ್ಲಜನಕ ಸಾಗಾಣಿಕೆ ತೊಂದರೆ, ವಾಹನಗಳ ಇಂಜಿನ್ ಸಾಮರ್ಥ್ಯ ಹೆಚ್ಚಿಸಿ ಮಾಲಿನ್ಯ ಕಡಿಮೆ ಮಾಡುವುದು ವಾಹನಗಳ ಪರೀಕ್ಷೆಗೆ ಒಳಪಡಿಸುವುದು
3.ಪೆಟ್ರೊಲ್ ದಹನ :ಕಾರು ಮತ್ತು ದ್ವಿಚಕ್ರ ವಾಹನಗಳ ಪ್ರಮುಖ ಇಂಧನ ನೈಟ್ರೋಜನ್ ಆಕ್ಸೈಡ್ ,ಕಾರ್ಬನ್ ಡೈ ಆಕ್ಸೈಡ್ ,ಕೆಲವೊಮ್ಮೆ ಸೀಸದ ಆವಿ ಹೃದಯ ,ಶ್ವಾಸಕೋಶದ ತೊಂದರೆಗಳು ಸೀಸರಹಿತ ಪೆಟ್ರೋಲ್ ಬಳಕೆಗೆ ಹಾಗೂ ಜೈವಿಕ ಇಂಧನ ಬಳಕೆಗೆ ಉತ್ತೇಜಿಸುವುದು ಸಾರ್ವಜನಿಕ ವಾಹನ ಬಳಕೆಗೆ ಜಾಗೃತಿ ಮೂಡಿಸುವುದು ,ಸೈಕಲ್ ಬಳಕೆ ಪ್ರೋತ್ಸಾಹ
4.ತಂಬಾಕು ಸೇವನೆ : ಬೇರೆ ಬೆರೆ ರೂಪ ತಂಬಾಕು , ಸಿಗರೇಟ್ ,ಬೀಡಿ ಸೆವನೆ ಸಿಗರೇಟ್ ಹೊಗೆ - ಅತಿ ಹೆಚ್ಚು ಕಾರ್ಬನ್ ಮೊನಾಕ್ಸೈಡ್ ಶ್ವಾಸಕೋಶದ ತೊಂದರೆಗಳು ಸಿಗರೇಟ್ , ಬೀಡಿ , ತಂಬಾಕು ಸೀವನೆಗಳಿಂದಾಗುವ ಅಪಾಯಗಳನ್ನು ಜನಜಾಗೃತಿ ಮೂಡಿಸುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ವಾಯುವಿನಲ್ಲಿರುವ ಘಟಕಗಳು ಮತ್ತು ಅವುಗಳ ಪ್ರಮಾಣಗಳನ್ನು ತಿಳಿಸಿ
  2. ವಾಯವಿನಲ್ಲಿರುವ ಘಟಕಗಳು ಮತ್ತು ಘಟಕಗಳ ಪ್ರಮಾಣಗಳು ವಾತಾವರಣದಲ್ಲಿ ಸ್ಥಿರವಾಗಿವೆಯೇ ? ಘಟಕಗಳ ಪ್ರಮಾಣದಲ್ಲಿ ಬದಲಾವಣೆಯಾದಲ್ಲಿ ಅದಕ್ಕೆ ಕಾರಣಗಳನ್ನು ತಿಳಿಸಿ
  3. ವಾಯುವಿನ ಘಟಕಗಳು ಮತ್ತು ಅವುಗಳ ಪ್ರಮಾಣದಲ್ಲಿ ಬದಲಾವಣೆಯಾದಲ್ಲಿ ಪರಿಸರ ಮೇಲಾಗುವ ಪರಿಣಾಮಗಳೇನು ?
  4. ಪರಿಸರಕ್ಕೆ ಧಕ್ಕೆ ಉಂಟುಮಾಡುವಂಥ ಮಾನವನ ಚಟುವಟಿಕೆಗಳನ್ನು ನಿಯಂತ್ರಿಸುವ ವಿಧಾನಗಳೇನು ? ಚರ್ಚಿಸಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ವಾಯುಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ
  2. ವಾಯುಮಾಲಿನ್ಯದ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ
  3. ವಾಯುಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  4. ನಿಮ್ಮ ಊರಿನ 10 ವರ್ಷಗಳಲ್ಲಿ ವಾಹನಗಳ ಸಂಖ್ಯೆ ,ವಾಹನಗಳ ವಿಧಗಳು ಮತ್ತು ವಾಹನ ಇಂಜಿನ್ ಹೊರಸೂಸುವ ಪರೀಕ್ಷೆ ಮಾಡಿಸಿರುವ ಬಗ್ಗೆ ಹಿರಿಯರಿಂದ ಮಾಹಿತಿ ಸಂಗ್ರಹಿಸಿ
  5. ನಿಮ್ಮ ಮನೆಯಲ್ಲಿ ಬೀಡಿ ,ಸಿಗರೇಟ್ ಮತ್ತು ತಂಬಾಕು ಸೇವನೆ ಮಾಡುವವರ ಸಂಖ್ಯೆ ಹಾಗೂ ಅವರು ಎದುರಿಸು ಆರೋಗ್ಯ ಸಮಸ್ಯೆಗಳ ಬಗ್ಗೆ ಒಂದು ವರದಿ ತಯಾರಿಸಿ

ಪ್ರಶ್ನೆಗಳು

  1. ವಾಯುಮಾಲಿನ್ಯವೆಂದರೇನು ? ವಾಯುಮಾಲಿನ್ಯಕಾರಗಳನ್ನು ಹೆಸರಿಸಿ
  2. ವಾಯುಮಾಲಿನ್ಯದ ಆಕರಗಳು ಮತ್ತು ವಾಯುಮಾಲಿನ್ಯಕ್ಕೆ ಕಾರಣಗಳನ್ನು ಪಟ್ಟಿಮಾಡಿ
  3. ವಾಯುಮಾಲಿನ್ಯದ ಪರಿಣಾಮಗಳು ಮತ್ತು ನಿಯಂತ್ರಣಕ್ರಮಗಳನ್ನು ತಿಳಿಸಿ

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್