"ನೆಲಮಾಲಿನ್ಯ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}}) |
|||
೧ ನೇ ಸಾಲು: | ೧ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | + | ಕೋಷ್ಟಕ ಅಥವಾ ಚಾರ್ಟ ತಯಾರಿಸುವುದು | |
==ಅಂದಾಜು ಸಮಯ== | ==ಅಂದಾಜು ಸಮಯ== | ||
+ | 20 ನಿಮಿಷಗಳು | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಡ್ರಾಯಿಂಗ್ ಕಾಗದ , ಅಳತೆ ಪಟ್ಟಿ , ಮಾರ್ಕರ್ ಪೆನ್ನು /ಪೆನ್ನು ,ದೈನಿಕ/ಸಾಪ್ತಾಹಿಕ /ಮಾಸಿಕ ಪತ್ರಿಕೆಗಳು ನೆಲಮಾಲಿನ್ಯದ ಮಾಹಿತಿಗಳು | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಚಾರ್ಟ ತಯಾರಿಸಲು ತಿಳಿಸುವುದು | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ಚಾರ್ಟ ತಯಾರಿಸುವಾಗ ಚಾರ್ಟ ಮೌಲ್ಯಮಾಪನದ ಅಂಶಗಳನ್ನು ತಿಳಿಸುವುದು | ||
+ | {|class="wikitable" | ||
+ | |- | ||
+ | |ಕಾರಣಗಳು /ಆಕರಗಳು | ||
+ | |ಮಾಲಿನ್ಯಕಾರಗಳು | ||
+ | |ಪರಿಣಾಮಗಳು | ||
+ | |ನಿಯಂತ್ರಣ ಕ್ರಮಗಳು | ||
+ | |- | ||
+ | |1.ವ್ಯವಸಾಯ /ಕೃಷಿ ತ್ಯಾಜ್ಯಗಳು | ||
+ | |ರಸಗೊಬ್ಬರಗಳು ,ಕೀಟನಾಶಕಗಳು ,ಡಿಡಿಟಿ ,ಎಂಡ್ರಿನ್ , ಡೈ ಎಟ್ರಿನ್ | ||
+ | |ಭೂ ಪೋಷಕಾಂಶಗಳು ಮತ್ತು ಭೂಸಾರ ಕಡಿಮೆ ,ಇತರೆ ಸೂಕ್ಷ್ಮಜೀವಿಗಳ ನಾಶ ,ಅಪಾಯಕಾರಿ ರೋಗಗಳು | ||
+ | |ಜೈವಿಕ ಕೀಟ ನಿಯಂತ್ರಣ,ಸಾವಯವ ನೈಸರ್ಗಿಕ ಗೊಬ್ಬರಗಳ ಬಳಕೆ ಪ್ರೇರೆಪಣೆ,ಜೈವಿಕ ವಿಘಟನೆಯಾಗುವ ಪೀಡನಾಶಕ ಬಳಕೆ | ||
+ | |- | ||
+ | |2.ನಗರ ತ್ಯಾಜ್ಯಗಳು | ||
+ | | ಕಸ ,ಪ್ಲಾಷ್ಟಿಕ್ ,ರಬ್ಬರ ,ಒಡೆದ ಗಾಜಿನ ಚೂರುಗಳು , ಹಳೆ ಕಟ್ಟಡ ವಸ್ತುಗಳು | ||
+ | |ನೆಲಮಾಲಿನ್ಯವಾಗುವುದು,ಪ್ರಾಣಿಗಳ ಜೀರ್ಣಾಂಗಗಳ ತೊಂದರೆಗಳು | ||
+ | |ಪ್ಲಾಷ್ಟಿಕ್ ಗಕೆಳ ಬಳಕೆ ನಿಷೇಧ ,ಗಾಜು ,ಪ್ಲಾಷ್ಟಿಕ್ ,ಕಾಗದಗಳ ಮರುಬಳಕೆ ಮಾಡುವುದು,ನಗರ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡುವುದು | ||
+ | |- | ||
+ | |3.ಪರಮಾಣು ಸ್ಫೋಟ : ನೆಲದಲ್ಲಿ ಪರಮಾಣು ಪ್ರಯೋಗಗಳು | ||
+ | |ಅಪಾಯಕಾರಿ ವಿಕಿರಣಗಳು | ||
+ | |ನೆಲ ವಿಕಿರಣ ಮಾಲಿನ್ಯವಾಗುವುದು ,ಅನುವಂಶೀಯ ಅವ್ಯವಸ್ಥೆ | ||
+ | |ಪರಮಾಣು ಪ್ರಯೋಗಗಳಿಗೆ ನಿಷೇಧ ಹೇರುವುದು,ನೆಲ ಮಾಲಿನ್ಯವಾಗದಂತೆ ಮುನ್ನೆಚ್ಚರಿಕೆ ವಹಿಸುವುದು | ||
+ | |- | ||
+ | |} | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ನೆಲದ ಮೇಲೆ ಕಂಡು ಬರುವ ಬಳಸಿ ಬೀಸಾಡಿದ ವಸ್ತುಗಳನ್ನು ಪಟ್ಟಿ ಮಾಡಿ | ||
+ | # ಪಟ್ಟಿ ಮಾಡಿದ ವಸ್ತುಗಳಲ್ಲಿ ನೈಸರ್ಗಿಕ /ಜೈವಿಕ ವಿಘಟನೆಗೊಳ್ಳುವ ವಸ್ತುಗಳನ್ನು ಪಟ್ಟಿ ಮಾಡಿ | ||
+ | # ಮಾನವ ತಯಾರಿಸಿದ ಜೈವಿಕ ವಿಘಟನೆಗೊಳ್ಳದ ವಸ್ತಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ತಿಳಿಸಿ | ||
+ | # ನೆಲ ಮಾಲಿನ್ಯದ ನಿಯಂತ್ರಣ ಕ್ರಮಗಳೇನು ? ಚರ್ಚಿಸಿ | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ನೆಲ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ | ||
+ | # ನೆಲ ಮಾಲಿನ್ಯದ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ | ||
+ | # ನೆಲ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ | ||
+ | # ಪ್ಲಾಷ್ಟಿಕ್ , ಗಾಜುಗಳನ್ನು ಮರುಬಳಕೆಯ ಅಗತ್ಯತೆ ಹಾಗೂ ಹಂತಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ | ||
+ | # ನಿಮ್ಮ ಶಾಲೆ ಮತ್ತು ಮನೆಯ ಸುತ್ತಮುತ್ತ ನೆಲ ಮಾಲಿನ್ಯವಾಗದಂತೆ ನಿಯಂತ್ರಿಸುವ ವಿಧಾನಗಳ ಬಗ್ಗೆ ಚರ್ಚಿಸಿ | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
೨೨:೦೭, ೩೦ ಆಗಸ್ಟ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಕೋಷ್ಟಕ ಅಥವಾ ಚಾರ್ಟ ತಯಾರಿಸುವುದು
ಅಂದಾಜು ಸಮಯ
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡ್ರಾಯಿಂಗ್ ಕಾಗದ , ಅಳತೆ ಪಟ್ಟಿ , ಮಾರ್ಕರ್ ಪೆನ್ನು /ಪೆನ್ನು ,ದೈನಿಕ/ಸಾಪ್ತಾಹಿಕ /ಮಾಸಿಕ ಪತ್ರಿಕೆಗಳು ನೆಲಮಾಲಿನ್ಯದ ಮಾಹಿತಿಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಚಾರ್ಟ ತಯಾರಿಸಲು ತಿಳಿಸುವುದು
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಚಾರ್ಟ ತಯಾರಿಸುವಾಗ ಚಾರ್ಟ ಮೌಲ್ಯಮಾಪನದ ಅಂಶಗಳನ್ನು ತಿಳಿಸುವುದು
ಕಾರಣಗಳು /ಆಕರಗಳು | ಮಾಲಿನ್ಯಕಾರಗಳು | ಪರಿಣಾಮಗಳು | ನಿಯಂತ್ರಣ ಕ್ರಮಗಳು |
1.ವ್ಯವಸಾಯ /ಕೃಷಿ ತ್ಯಾಜ್ಯಗಳು | ರಸಗೊಬ್ಬರಗಳು ,ಕೀಟನಾಶಕಗಳು ,ಡಿಡಿಟಿ ,ಎಂಡ್ರಿನ್ , ಡೈ ಎಟ್ರಿನ್ | ಭೂ ಪೋಷಕಾಂಶಗಳು ಮತ್ತು ಭೂಸಾರ ಕಡಿಮೆ ,ಇತರೆ ಸೂಕ್ಷ್ಮಜೀವಿಗಳ ನಾಶ ,ಅಪಾಯಕಾರಿ ರೋಗಗಳು | ಜೈವಿಕ ಕೀಟ ನಿಯಂತ್ರಣ,ಸಾವಯವ ನೈಸರ್ಗಿಕ ಗೊಬ್ಬರಗಳ ಬಳಕೆ ಪ್ರೇರೆಪಣೆ,ಜೈವಿಕ ವಿಘಟನೆಯಾಗುವ ಪೀಡನಾಶಕ ಬಳಕೆ |
2.ನಗರ ತ್ಯಾಜ್ಯಗಳು | ಕಸ ,ಪ್ಲಾಷ್ಟಿಕ್ ,ರಬ್ಬರ ,ಒಡೆದ ಗಾಜಿನ ಚೂರುಗಳು , ಹಳೆ ಕಟ್ಟಡ ವಸ್ತುಗಳು | ನೆಲಮಾಲಿನ್ಯವಾಗುವುದು,ಪ್ರಾಣಿಗಳ ಜೀರ್ಣಾಂಗಗಳ ತೊಂದರೆಗಳು | ಪ್ಲಾಷ್ಟಿಕ್ ಗಕೆಳ ಬಳಕೆ ನಿಷೇಧ ,ಗಾಜು ,ಪ್ಲಾಷ್ಟಿಕ್ ,ಕಾಗದಗಳ ಮರುಬಳಕೆ ಮಾಡುವುದು,ನಗರ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡುವುದು |
3.ಪರಮಾಣು ಸ್ಫೋಟ : ನೆಲದಲ್ಲಿ ಪರಮಾಣು ಪ್ರಯೋಗಗಳು | ಅಪಾಯಕಾರಿ ವಿಕಿರಣಗಳು | ನೆಲ ವಿಕಿರಣ ಮಾಲಿನ್ಯವಾಗುವುದು ,ಅನುವಂಶೀಯ ಅವ್ಯವಸ್ಥೆ | ಪರಮಾಣು ಪ್ರಯೋಗಗಳಿಗೆ ನಿಷೇಧ ಹೇರುವುದು,ನೆಲ ಮಾಲಿನ್ಯವಾಗದಂತೆ ಮುನ್ನೆಚ್ಚರಿಕೆ ವಹಿಸುವುದು |
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನೆಲದ ಮೇಲೆ ಕಂಡು ಬರುವ ಬಳಸಿ ಬೀಸಾಡಿದ ವಸ್ತುಗಳನ್ನು ಪಟ್ಟಿ ಮಾಡಿ
- ಪಟ್ಟಿ ಮಾಡಿದ ವಸ್ತುಗಳಲ್ಲಿ ನೈಸರ್ಗಿಕ /ಜೈವಿಕ ವಿಘಟನೆಗೊಳ್ಳುವ ವಸ್ತುಗಳನ್ನು ಪಟ್ಟಿ ಮಾಡಿ
- ಮಾನವ ತಯಾರಿಸಿದ ಜೈವಿಕ ವಿಘಟನೆಗೊಳ್ಳದ ವಸ್ತಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ತಿಳಿಸಿ
- ನೆಲ ಮಾಲಿನ್ಯದ ನಿಯಂತ್ರಣ ಕ್ರಮಗಳೇನು ? ಚರ್ಚಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನೆಲ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ
- ನೆಲ ಮಾಲಿನ್ಯದ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ
- ನೆಲ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- ಪ್ಲಾಷ್ಟಿಕ್ , ಗಾಜುಗಳನ್ನು ಮರುಬಳಕೆಯ ಅಗತ್ಯತೆ ಹಾಗೂ ಹಂತಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- ನಿಮ್ಮ ಶಾಲೆ ಮತ್ತು ಮನೆಯ ಸುತ್ತಮುತ್ತ ನೆಲ ಮಾಲಿನ್ಯವಾಗದಂತೆ ನಿಯಂತ್ರಿಸುವ ವಿಧಾನಗಳ ಬಗ್ಗೆ ಚರ್ಚಿಸಿ
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್