"ವಿಕಿರಣಮಾಲಿನ್ಯ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{subst:ವಿಜ್ಞಾನ-ಚಟುವಟಿಕೆ}}) |
|||
೧ ನೇ ಸಾಲು: | ೧ ನೇ ಸಾಲು: | ||
=ಚಟುವಟಿಕೆ - ಚಟುವಟಿಕೆಯ ಹೆಸರು= | =ಚಟುವಟಿಕೆ - ಚಟುವಟಿಕೆಯ ಹೆಸರು= | ||
− | + | ಪ್ರಬಂಧ ರಚನೆ : ವಿಷಯ : ವಿಕಿರಣ ಮಾಲಿನ್ಯದಿಂದ ಪರಿಸರದ ಮೇಲಾಗುವ ಪರಿಣಾಮಗಳು ಬಗ್ಗೆ ಚರ್ಚಿಸಿ | |
==ಅಂದಾಜು ಸಮಯ== | ==ಅಂದಾಜು ಸಮಯ== | ||
+ | 40 ನಿಮಿಷಗಳು | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
+ | ಕಾಗದ ,ಪೆನ್ನು , ಗ್ರಂಥಾಲಯ , ಅಂತರ್ಜಾಲ | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
೯ ನೇ ಸಾಲು: | ೧೧ ನೇ ಸಾಲು: | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ವಿಕಿರಣ ಎಂದರೇನು ? | ||
+ | # ವಿಕಿರಣ ಶೀಲ ಧಾತುಗಳು ಎಂದರೇನು ? ಉದಾಹರಣೆ ಕೊಡಿ | ||
+ | # ವಿಕಿರಣ ಪಟುತ್ವ ಹಾಗೂ ವಿಕಿರಣ ಕ್ಷಯನ ಎಂದರೇನು ? | ||
+ | # ವಿಕಿರಣ ಕ್ಷಯನದ ವಿಧಗಳು ಮತ್ತು ದ್ರವ್ಯಾಂತರಣ ಎಂದರೇನು ? | ||
+ | # ವಿಕಿರಣಗಳಲ್ಲಿ ಅತ್ಯಂತ ಅಪಾಯಕಾರಿ ವಿಕಿರಣಗಳು ಯಾವುವು ? | ||
+ | # ಅಪಾಯಕಾರಿ ವಿಕಿರಣಗಳಿಂದ ಪರಿಸರ ಮೇಲಾಗುವ ಪರಿಣಾಮಗಳೇನು ? | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | ಪ್ರಬಂಧ ರಚನೆಯ ಮೌಲ್ಯಮಾಪನದ ಮಾನಕಗಳು | ||
+ | # ಪ್ರಬಂಧ ವಿಷಯದ ಪರಿಕಲ್ಪನೆ ಅರ್ಥವಾಗಿದೆಯೇ ? | ||
+ | # ಪ್ರಬಂಧವು ವಿಕಿರಣ ಹಾಗೂ ವಿಕಿರಣಶೀಲತೆ ಬಗ್ಗೆ ವಿವರವಿದೆಯೇ ? | ||
+ | # ವಿಕಿರಣದ ಅಪಾಯಗಳು ಮತ್ತು ಅದಕ್ಕೆ ನಿಯಂತ್ರಣ ಉಪಾಯಗಳನ್ನು ಒಳಗೊಂಡಿದೆಯೇ ? | ||
+ | # ಅಂದವಾದ ಬರವಣಿಗೆ , ವಿಷಯ ರಚನೆ ಉತ್ತಮವಾಗಿದೆಯೇ ? | ||
+ | # ಪ್ರಬಂಧದ ವಿಷಯವನ್ನು ಅಂತರ್ಜಾಲ ,ಗ್ರಂಥಾಲಯ ಹಾಗೂ ಇತರ ಮಾಹಿತಗಳನ್ನು ಆಧರಿಸಿ ಬೆಳಿಸಿದೆಯೇ ? | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
− | + | # ವಿಕಿರಣ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ | |
+ | # ವಿಕಿರಣದಿಂದಾಗುವ ಅಪಾಯಗಳ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ | ||
+ | # ವಿಕಿರಣ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ | ||
+ | # ನ್ಯೂಕ್ಲೀಯ ಶಕ್ತಿಸ್ಥಾವರಗಳು ,ನ್ಯೂಕ್ಲೀಯ ಅಸ್ತ್ರಗಳು ಯಾವುವು ? ಹೆಚ್ಚಿನ ಮಾಹಿತಿಯೊಂದಿಗೆ ಅವುಗಳ ಚಿತ್ರ ,ಅವುಗಳಿಂದಾಗುವ ಅಪಾಯಗಳ ಬಗ್ಗೆ ಸಂಗ್ರಹಿಸಿ ಒಂದು ಆಲ್ಬಮ್ ತಯಾರಿಸಿ . | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ವಿಷಯ ಪುಟದ ಲಿಂಕ್]] | [[ವಿಷಯ ಪುಟದ ಲಿಂಕ್]] |
೧೧:೧೫, ೭ ಸೆಪ್ಟೆಂಬರ್ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಪ್ರಬಂಧ ರಚನೆ : ವಿಷಯ : ವಿಕಿರಣ ಮಾಲಿನ್ಯದಿಂದ ಪರಿಸರದ ಮೇಲಾಗುವ ಪರಿಣಾಮಗಳು ಬಗ್ಗೆ ಚರ್ಚಿಸಿ
ಅಂದಾಜು ಸಮಯ
40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ ,ಪೆನ್ನು , ಗ್ರಂಥಾಲಯ , ಅಂತರ್ಜಾಲ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವಿಕಿರಣ ಎಂದರೇನು ?
- ವಿಕಿರಣ ಶೀಲ ಧಾತುಗಳು ಎಂದರೇನು ? ಉದಾಹರಣೆ ಕೊಡಿ
- ವಿಕಿರಣ ಪಟುತ್ವ ಹಾಗೂ ವಿಕಿರಣ ಕ್ಷಯನ ಎಂದರೇನು ?
- ವಿಕಿರಣ ಕ್ಷಯನದ ವಿಧಗಳು ಮತ್ತು ದ್ರವ್ಯಾಂತರಣ ಎಂದರೇನು ?
- ವಿಕಿರಣಗಳಲ್ಲಿ ಅತ್ಯಂತ ಅಪಾಯಕಾರಿ ವಿಕಿರಣಗಳು ಯಾವುವು ?
- ಅಪಾಯಕಾರಿ ವಿಕಿರಣಗಳಿಂದ ಪರಿಸರ ಮೇಲಾಗುವ ಪರಿಣಾಮಗಳೇನು ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಬಂಧ ರಚನೆಯ ಮೌಲ್ಯಮಾಪನದ ಮಾನಕಗಳು
- ಪ್ರಬಂಧ ವಿಷಯದ ಪರಿಕಲ್ಪನೆ ಅರ್ಥವಾಗಿದೆಯೇ ?
- ಪ್ರಬಂಧವು ವಿಕಿರಣ ಹಾಗೂ ವಿಕಿರಣಶೀಲತೆ ಬಗ್ಗೆ ವಿವರವಿದೆಯೇ ?
- ವಿಕಿರಣದ ಅಪಾಯಗಳು ಮತ್ತು ಅದಕ್ಕೆ ನಿಯಂತ್ರಣ ಉಪಾಯಗಳನ್ನು ಒಳಗೊಂಡಿದೆಯೇ ?
- ಅಂದವಾದ ಬರವಣಿಗೆ , ವಿಷಯ ರಚನೆ ಉತ್ತಮವಾಗಿದೆಯೇ ?
- ಪ್ರಬಂಧದ ವಿಷಯವನ್ನು ಅಂತರ್ಜಾಲ ,ಗ್ರಂಥಾಲಯ ಹಾಗೂ ಇತರ ಮಾಹಿತಗಳನ್ನು ಆಧರಿಸಿ ಬೆಳಿಸಿದೆಯೇ ?
ಪ್ರಶ್ನೆಗಳು
- ವಿಕಿರಣ ಮಾಲಿನ್ಯದ ಬಗ್ಗೆ ಪ್ರಬಂಧ ಬರೆಯಿರಿ
- ವಿಕಿರಣದಿಂದಾಗುವ ಅಪಾಯಗಳ ಬಗ್ಗೆ ಪತ್ರಿಕಾ ಸುದ್ದಿಗಳನ್ನು ಸಂಗ್ರಹಿಸಿ
- ವಿಕಿರಣ ಮಾಲಿನ್ಯದಿಂದ ಪರಿಸರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
- ನ್ಯೂಕ್ಲೀಯ ಶಕ್ತಿಸ್ಥಾವರಗಳು ,ನ್ಯೂಕ್ಲೀಯ ಅಸ್ತ್ರಗಳು ಯಾವುವು ? ಹೆಚ್ಚಿನ ಮಾಹಿತಿಯೊಂದಿಗೆ ಅವುಗಳ ಚಿತ್ರ ,ಅವುಗಳಿಂದಾಗುವ ಅಪಾಯಗಳ ಬಗ್ಗೆ ಸಂಗ್ರಹಿಸಿ ಒಂದು ಆಲ್ಬಮ್ ತಯಾರಿಸಿ .
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್