ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೮೩೭ ನೇ ಸಾಲು: ೧,೮೩೭ ನೇ ಸಾಲು:  
# 'Intersect Two Objects' ಉಪಕರಣವನ್ನು ಆಯ್ಕೆ ಮಾಡಿ, ವೃತ್ತದ ಮೇಲೆ ಮತ್ತು ಲಂಬ ರೇಖೆಯ ಮೇಲೆ ಕ್ಲಿಕ್ ಮಾಡಿ. ಛೇದಿಸಿದಾಗ ಸಿಗುವ ಬಿಂದು ಆ ತ್ರಿಭುಜದ ಮೂರನೆಯ ಶೃಂಗವಾಗಿರುತ್ತದೆ.
 
# 'Polygon' ಉಪಕರಣವನ್ನು ಆರಿಸಿ ಒಂದು ತ್ರಿಭುಜವನ್ನು ಎಳೆಯಿರಿ. ನೀವು ಎಲ್ಲಾ ಶೃಂಗಗಳ ಮೇಲೆ ಕ್ಲಿಕ್ ಮಾಡಿ ನಂತರ ಮೊದಲನೆಯ ಶೃಂಗದ ಮೇಲೆ ಕ್ಲಿಕ್ ಮಾಡಿದರೆ ಆ ತ್ರಿಭುಜ ಸಂಪೂರ್ಣವಾಗುತ್ತದೆ.
 
# ಇದರಲ್ಲಿ ಲಂಬರೇಖೆ, ವೃತ್ತಗಳು ಮತ್ತು ಅವುಗಳಲ್ಲಿರುವ ಬಿಂದುಗಳು ನಿಮಗೆ ಕಾಣಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ನೀವು ತ್ರಿಭುಜವನ್ನು ಮಾತ್ರ ತೋರಿಸಬೇಕು. ಯಾವ ಆಬ್ಜೆಕ್ಟ್ ಅನ್ನು  ಮರೆ ಮಾಡಬೇಕೋ, ಆ ಆಬ್ಜೆಕ್ಟ್ ಮೇಲೆ ರೈಟ್‌ ಕ್ಲಿಕ್ ಮಾಡಿ , 'Show object' ಎಂಬ ಆಪ್ಷನ್ ಅನ್ನು ಅನ್ ಚೆಕ್ ಮಾಡಿ. ಹೀಗೆ ಮಾಡುವುದರಿಂದ ಆ ಆಬ್ಜೆಕ್ಟ್ ಕಣ್ಣಿಗೆ ಕಾಣದಂತೆ ಮರೆಯಾಗುತ್ತದೆ.  
+

ಗ್ರಾಫಿಕ್ಸ್ ವ್ಯೂ ನಲ್ಲಿ ಲಂಬರೇಖೆ ಹಾಗೂ ವೃತ್ತದ ಮಧ್ಯದಲ್ಲಿ ಛೇದಿಸುವುದನ್ನು ಕಾಣಿಸುತ್ತಿಲ್ಲವಾದರೆ, 'Move Graphics View' ಉಪಕರಣವನ್ನು  ಬಳಸಿ ಛೇದಿಸುವ ಬಿಂದುಗಳನ್ನು ನೀವು ನೋಡುವವರೆಗೂ ಬಳಸಿರಿ.
 
ನೀವು ಅದರ ಗಾತ್ರವನ್ನು ಹೆಚ್ಚು ದೊಡ್ಡದಾಗಿ  ಮಾಡಿ  ನೋಡಬೇಕಾದಲ್ಲಿ  'Move Graphics View' ಉಪಕರಣ ಇರುವ ಬಟನ್ ನಲ್ಲೇ ಅಡಗಿರುವ 'Zoom' ಉಪಕರಣವನ್ನು  ಬಳಸಬಹುದು.   