"ಪಳೆಯುಳಿಕೆ ಇಂಧನ ಸಂರಕ್ಷಣಾ ವಿಧಾನಗಳು ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೫ ನೇ ಸಾಲು: | ೨೫ ನೇ ಸಾಲು: | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
− | + | # ಪೇಟ್ರೋಲ್ ಮತ್ತು ಡೀಸೇಲ್ ,ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳು ಖಾಲಿಯಾಗಿ ಹೋದರೇ ಭವಿಷ್ಯದ ಜೀವನ ಹೇಗಿರುತ್ತದೆ ? ಊಹಿಸಿ ವಿವರಿಸಿ | |
+ | # ಪಳೆಯುಳಿಕೆ ಇಂಧನಗಳು ಭವಿಷ್ಯದ ಪೀಳಿಗೆಗೆ ನೋಡಲು ಸಿಗುವಂತಾಗಲು ನೀವು ಸೂಚಿಸುವ ಮಾರ್ಗೋಪಾಯಗಳೇನು ? ತಿಳಿಸಿ | ||
+ | # ನೀವು ವಾಸಿಸುವ ಪ್ರದೇಶದಲ್ಲಿ 10 ವರ್ಷಗಳ ಹಿಂದೆ ಮತ್ತು ಈಗಿನ ಪ್ರಸ್ತುತದಿನದಲ್ಲಿ ಅಟೋಮೋಬೈಲ್ ವಾಹನಗಳ ಸಂಖ್ಯೆಯಲ್ಲಿ ಆದ ಬದಲಾವಣೆಗಳೇನು ? ಊಹಿಸಿ .ಕಾರಣ ತಿಳಿಸಿ | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ]] | [[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ]] |
೧೯:೨೬, ೧೯ ಅಕ್ಟೋಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಪ್ರಬಂಧ ಬರೆಯುವುದು
ಅಂದಾಜು ಸಮಯ
40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕಾಗದ ,ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಇಬ್ಬರು ಸ್ನೇಹಿತರಲ್ಲಿ ಒಬ್ಬನು ಮಾರುಕಟ್ಟೆಗೆ ಹೋಗಿ ಬರಲು ಸೈಕಲ್ ನ್ನೇ ಬಳಸುತ್ತಾನೆ.ಇನ್ನೊಬ್ಬ ಸ್ನೇಹಿತನು ಶ್ರೀಮಂತ ಮನೆತನದವನಾಗಿದ್ದು ಸಣ್ಣ ಪುಟ್ಟ ಪ್ರಯಾಣಕ್ಕೆ ಅಥವಾ ಮಾರುಕಟ್ಟೆಗೆ ಹೋಗಿ ಬರಲು ಮೋಟಾರ್ ಸೈಕಲನ್ನು ಬಳಸುತ್ತಾನೆ .ಇವರಿಬ್ಬರಲ್ಲಿ ಯಾರು ಪರಿಸರ ಸ್ನೇಹಿ ಮಿತ್ರನಾಗಿದ್ದಾನೆ ? ಮತ್ತು ಏಕೆ ? ಚರ್ಚಿಸಿ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಪಳೆಯುಳಿಕೆ ಇಂಧನಗಳು ಎಂದರೇನು ? ಅವುಗಳಿಗೆ ಉದಾಹರಣೆ ಕೊಡಿ
- ಪಳೆಯುಳಿಕೆ ಇಂಧನಗಳು ಉಂಟಾಗುವ ಬಗೆ ಹೇಗೆ ?
- ನಿರಂತರವಾಗಿ ಪೆಟ್ರೋಲ್ ,ಡೀಸೆಲ್ , ಕಲ್ಲಿದ್ದಲು ನಿರಂತರವಾಗಿ ಬಳಸುತ್ತಾ ಹೋದರೆ ಭವಿಷ್ಯದಲ್ಲಿ ಉಂಟಾಗುವ ಪರಿಣಾಮವೇನು ? ಚರ್ಚಿಸಿ
- ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತ ಅಟೋ ಮೊಬೈಲ್ ಯಂತ್ರಗಳ ಮುಂದಿನ ದಿನಗಳಲ್ಲಿ ಅವಗಳ ಭವಿಷ್ಯ ಏನು ? ತಿಳಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಮಾನಕಗಳು
- ಪ್ರಬಂಧದ ವಿಷಯ ಅರ್ಥವಾಗಿರುವುದು
- ವಿಷಯ ಬೆಳವಣಿಗೆ ಉತ್ತಮವಾಗಿರುವುದು
- ಬರವಣಿಗೆ ಅಂದವಾಗಿರುವುದು
- ಪಳೆಯುಳಿಕೆ ಇಂಧನಗಳ ಸಂರಕ್ಷಣೆಗೆ ಒತ್ತು ನೀಡಿರುವುದು
- ಪಳೆಯುಳಿಕೆ ಇಂಧನಗಳ ಸಂರಕ್ಷಣೆಗೆ ಸಲಹೆ ನೀಡಿರುವುದು
ಪ್ರಶ್ನೆಗಳು
- ಪೇಟ್ರೋಲ್ ಮತ್ತು ಡೀಸೇಲ್ ,ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳು ಖಾಲಿಯಾಗಿ ಹೋದರೇ ಭವಿಷ್ಯದ ಜೀವನ ಹೇಗಿರುತ್ತದೆ ? ಊಹಿಸಿ ವಿವರಿಸಿ
- ಪಳೆಯುಳಿಕೆ ಇಂಧನಗಳು ಭವಿಷ್ಯದ ಪೀಳಿಗೆಗೆ ನೋಡಲು ಸಿಗುವಂತಾಗಲು ನೀವು ಸೂಚಿಸುವ ಮಾರ್ಗೋಪಾಯಗಳೇನು ? ತಿಳಿಸಿ
- ನೀವು ವಾಸಿಸುವ ಪ್ರದೇಶದಲ್ಲಿ 10 ವರ್ಷಗಳ ಹಿಂದೆ ಮತ್ತು ಈಗಿನ ಪ್ರಸ್ತುತದಿನದಲ್ಲಿ ಅಟೋಮೋಬೈಲ್ ವಾಹನಗಳ ಸಂಖ್ಯೆಯಲ್ಲಿ ಆದ ಬದಲಾವಣೆಗಳೇನು ? ಊಹಿಸಿ .ಕಾರಣ ತಿಳಿಸಿ
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ