"ಪ್ರವೇಶದ್ವಾರ:ವಿಜ್ಞಾನ/ಪ್ರಸಿದ್ಧ ವಿಜ್ಞಾನಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: Kannada)
 
೧ ನೇ ಸಾಲು: ೧ ನೇ ಸಾಲು:
Kannada
+
 
 +
ಫ್ರಾನ್ಸಿಸ್  ಕ್ರಿಕ್  ಮತ್ತು    ಥಾಮಸ್    ವ್ಯಾಟ್ಸನ್  -ಭೌತಶಾಸ್ತ್ರಜ್ಞ  ಮತ್ತು  ಪಕ್ಷಿ  ವಿಜ್ಞಾನಿ  ಕಳೆದ  ಶತಮಾನದಲ್ಲಿ  ಆಣು  ಜೀವಶಾಸ್ತ್ರದಲ್ಲಿ  ಒಂದು  ಪ್ರಮುಖ  ಅದ್ಭತವಾದ  ಅನ್ವೇಷಣೆಯನ್ನು  ಮಾಡಿದರು . ಅನುವಂಶಿಕ  ಅಂಶಗಳ  ಸಂಗ್ರಹವಾದ  ಡಿಆಕ್ಸಿರೈಬೋ ನ್ಯೂಕ್ಲಿಕ್  ಆಮ್ಲದ  ರಚನೆಯನ್ನು ಕಂಡುಹಿಡಿದರು.
 +
 
 +
ಘಟಕಗಳ  ರಚನೆಯು ಮೊದಲೇ  ತಿಳಿದಿದ್ದರೂ,ಅದರ ಚೌಕಟ್ಟನ್ನು  ಅನ್ವೇಷಿಸಲು  ಹಲವಾರು  ವಜ್ಞಾನಿಗಳು  ಸಂಶೋಧನೆ  ನಡೆಸಿದರು. ಆಣು  ಜೀವಶಾಸ್ತ್ರಜ್ಞರ  ವಿವರಣೆಯಂತೆ  ಭವ್ಯಾಕರ್ಷಕ  ಡಿಎನ್ ಎ  ದ್ವಿಸುರುಳಿಯ ವಿನ್ಯಾಸ  ಪ್ರಸ್ತಾವನೆಗೆ  ವ್ಯಾಟ್ಸನ್         
 +
ಮತ್ತು  ಕ್ರಿಕ್  ನೋಬಲ್  ಪ್ರಶಸ್ತಿಗೆ  ಭಾಜನರಾದರು ,ಮತ್ತೊಬ್ಬ  ಭೌತಜೀವಶಾಸ್ತ್ರಜ್ಞರಾದ  ರೋಸಾಲಿನ್  ಫ್ರಾಂಕ್ಲಿನ್  ಡಿಎನ್ಎ 
 +
ದ್ವಿಸುರುಳಿ ಆಕೃತಿ  ಒಳಗೊಂಡಂತೆ  ಹಲವು  ಮಹತ್ವದ  ಅನ್ವೇಷಣೆಗಳನ್ನು  ಮಾಡಿದರು. ಅವಳ  ಸ್ಪಟಿಕ ಶಾಸ್ತ್ರ  ಕ್ಷ-ಕಿರಣದ  ಚಿತ್ರಗಳು  ಡಿಎನ್ ಎ    ಸುರುಳಿಯ  ರಚನೆ  ಮತ್ತು  ಸಂಬಂಧಗಳನ್ನು    ತಿಳಿಯಲು  ಪ್ರಮುಖ  ಪಾತ್ರ  ವಹಿಸಿದವು  . ರೋಸಾಲಿಂಡ್  ನೋಬೆಲ್  ಪ್ರಶಸ್ತಿ    ಘೋಷಿಸುವ  ಮುನ್ನವೇ  ಮರಣ  ಹೊಂದಿದ್ದರಿಂದ  ಡಿಎನ್ ಎ  ಅನ್ವೇಷಣಗೆ  ಅವರು  ನೀಡಿದ  ಕೊಡುಗೆ  ಕೇವಲ  ಅಣು ಜೀವಶಾಸ್ತ್ರಜ್ಞರು(geneticist)  ಮತ್ತು  ತಳಿ ಶಾಸ್ತ್ರಜ್ಞರ  ಹೊರತುಪಡಿಸಿ  ಬೇರಾರಿಗೂ  ತಿಳಿಯದು.

೧೨:೪೭, ೧೪ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ

ಫ್ರಾನ್ಸಿಸ್ ಕ್ರಿಕ್ ಮತ್ತು ಥಾಮಸ್ ವ್ಯಾಟ್ಸನ್ -ಭೌತಶಾಸ್ತ್ರಜ್ಞ ಮತ್ತು ಪಕ್ಷಿ ವಿಜ್ಞಾನಿ ಕಳೆದ ಶತಮಾನದಲ್ಲಿ ಆಣು ಜೀವಶಾಸ್ತ್ರದಲ್ಲಿ ಒಂದು ಪ್ರಮುಖ ಅದ್ಭತವಾದ ಅನ್ವೇಷಣೆಯನ್ನು ಮಾಡಿದರು . ಅನುವಂಶಿಕ ಅಂಶಗಳ ಸಂಗ್ರಹವಾದ ಡಿಆಕ್ಸಿರೈಬೋ ನ್ಯೂಕ್ಲಿಕ್ ಆಮ್ಲದ ರಚನೆಯನ್ನು ಕಂಡುಹಿಡಿದರು.

ಘಟಕಗಳ ರಚನೆಯು ಮೊದಲೇ ತಿಳಿದಿದ್ದರೂ,ಅದರ ಚೌಕಟ್ಟನ್ನು ಅನ್ವೇಷಿಸಲು ಹಲವಾರು ವಜ್ಞಾನಿಗಳು ಸಂಶೋಧನೆ ನಡೆಸಿದರು. ಆಣು ಜೀವಶಾಸ್ತ್ರಜ್ಞರ ವಿವರಣೆಯಂತೆ ಭವ್ಯಾಕರ್ಷಕ ಡಿಎನ್ ಎ ದ್ವಿಸುರುಳಿಯ ವಿನ್ಯಾಸ ಪ್ರಸ್ತಾವನೆಗೆ ವ್ಯಾಟ್ಸನ್ ಮತ್ತು ಕ್ರಿಕ್ ನೋಬಲ್ ಪ್ರಶಸ್ತಿಗೆ ಭಾಜನರಾದರು ,ಮತ್ತೊಬ್ಬ ಭೌತಜೀವಶಾಸ್ತ್ರಜ್ಞರಾದ ರೋಸಾಲಿನ್ ಫ್ರಾಂಕ್ಲಿನ್ ಡಿಎನ್ಎ ದ್ವಿಸುರುಳಿ ಆಕೃತಿ ಒಳಗೊಂಡಂತೆ ಹಲವು ಮಹತ್ವದ ಅನ್ವೇಷಣೆಗಳನ್ನು ಮಾಡಿದರು. ಅವಳ ಸ್ಪಟಿಕ ಶಾಸ್ತ್ರ ಕ್ಷ-ಕಿರಣದ ಚಿತ್ರಗಳು ಡಿಎನ್ ಎ ಸುರುಳಿಯ ರಚನೆ ಮತ್ತು ಸಂಬಂಧಗಳನ್ನು ತಿಳಿಯಲು ಪ್ರಮುಖ ಪಾತ್ರ ವಹಿಸಿದವು . ರೋಸಾಲಿಂಡ್ ನೋಬೆಲ್ ಪ್ರಶಸ್ತಿ ಘೋಷಿಸುವ ಮುನ್ನವೇ ಮರಣ ಹೊಂದಿದ್ದರಿಂದ ಡಿಎನ್ ಎ ಅನ್ವೇಷಣಗೆ ಅವರು ನೀಡಿದ ಕೊಡುಗೆ ಕೇವಲ ಅಣು ಜೀವಶಾಸ್ತ್ರಜ್ಞರು(geneticist) ಮತ್ತು ತಳಿ ಶಾಸ್ತ್ರಜ್ಞರ ಹೊರತುಪಡಿಸಿ ಬೇರಾರಿಗೂ ತಿಳಿಯದು.