"ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೨" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
Sathish mr (ಚರ್ಚೆ | ಕಾಣಿಕೆಗಳು) |
Sathish mr (ಚರ್ಚೆ | ಕಾಣಿಕೆಗಳು) |
||
೧ ನೇ ಸಾಲು: | ೧ ನೇ ಸಾಲು: | ||
− | =ಚಟುವಟಿಕೆ - | + | =ಚಟುವಟಿಕೆ - ನೀವು ಭಾಗವಹಿಸಿದ ಯಾವುದಾದರೊಂದು ಜಾತ್ರೆಯ ಹಿನ್ನಲೆ ಮತ್ತು ಅಲ್ಲಿ ನಡೆದ ಘಟನಾವಳಿಗಳ ವರದಿ ತಯಾರಿಸಿ. = |
==ಅಂದಾಜು ಸಮಯ== | ==ಅಂದಾಜು ಸಮಯ== | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | # ವಸ್ತುನಿಷ್ಠವಾಗಿ ವರದಿ ತಯಾರಿಸಿ. | ||
+ | # ಬೇರೆ-ಬೇರ ಮೂಲಗಳಿಂದ ಮಾಹಿತಿ ಸಂಗ್ರಹಿಸಿ. | ||
+ | # ಜಾತ್ರೆಯಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿ. | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
+ | ಕ್ಯಾಮೆರಾ ಬಳಸಿ ದೃಶ್ಯ ಸೆರೆಹಿಡಿಯಿರಿ. | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | ವರದಿಯನ್ನು ತರಗತಿಯಲ್ಲಿ ಚರ್ಚಿಸಿ. | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | # ವರದಿಯನ್ನು ಯಾವ ಆಧಾರಗಳ ಮೇಲೆ ರಚಿಸಿದ್ದಿರಾ? | ||
+ | # ಎಲ್ಲಾ ಆಧಾರಗಳಿಂದ ದೊರಕಿದ ಮಾಹಿತಿ ಸಾಮ್ಯತೆ ಇದೆಯಾ? ಅಥವಾ ವ್ಯತ್ಯಾಸ ಇದೆಯಾ? | ||
+ | # ಜಾತ್ರೆಯ ಕುರಿತು ಜನರಲ್ಲಿರುವ ಅಭಿಪ್ರಾಯಗಳೇನು? | ||
+ | # ಕಾಲದಿಂದ ಕಾಲಕ್ಕೆ ಆ ಜಾತ್ರೆಯ ಆಚರಣೆಯಲ್ಲಿ ಆಗಿರುವ ಬದಲಾವಣೆಗಳೇನು? | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
+ | # ಒಂದು ಘಟನೆಯ ವರದಿ ತಯಾರಿಸುವಾಗ ನೀವು ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಿರಾ? | ||
+ | # ಬೇರೆ-ಬೇರೆ ಮೂಲಗಳಿಂದ ವಿಭಿನ್ನ ಮಾಹಿತಿ ದೊರಕಿದಾಗ ಹೇಗೆ ಚರಿತ್ರೆ ರಚಿಸುತ್ತಿರಾ? | ||
+ | # ಚರಿತ್ರೆ ರಚನೆಯಲ್ಲಿ ಯಾವ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡ ಬಯಸುತ್ತಿರಾ? | ||
==ಪ್ರಶ್ನೆಗಳು== | ==ಪ್ರಶ್ನೆಗಳು== | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | ||
[[ಮೌಖಿಕ_ಚರಿತ್ರೆ]] | [[ಮೌಖಿಕ_ಚರಿತ್ರೆ]] |
೧೨:೫೧, ೭ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ನೀವು ಭಾಗವಹಿಸಿದ ಯಾವುದಾದರೊಂದು ಜಾತ್ರೆಯ ಹಿನ್ನಲೆ ಮತ್ತು ಅಲ್ಲಿ ನಡೆದ ಘಟನಾವಳಿಗಳ ವರದಿ ತಯಾರಿಸಿ.
ಅಂದಾಜು ಸಮಯ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ವಸ್ತುನಿಷ್ಠವಾಗಿ ವರದಿ ತಯಾರಿಸಿ.
- ಬೇರೆ-ಬೇರ ಮೂಲಗಳಿಂದ ಮಾಹಿತಿ ಸಂಗ್ರಹಿಸಿ.
- ಜಾತ್ರೆಯಲ್ಲಿ ಭಾಗವಹಿಸಿದವರನ್ನು ಸಂದರ್ಶಿಸಿ.
ಬಹುಮಾಧ್ಯಮ ಸಂಪನ್ಮೂಲಗಳ
ಕ್ಯಾಮೆರಾ ಬಳಸಿ ದೃಶ್ಯ ಸೆರೆಹಿಡಿಯಿರಿ.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವರದಿಯನ್ನು ತರಗತಿಯಲ್ಲಿ ಚರ್ಚಿಸಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ವರದಿಯನ್ನು ಯಾವ ಆಧಾರಗಳ ಮೇಲೆ ರಚಿಸಿದ್ದಿರಾ?
- ಎಲ್ಲಾ ಆಧಾರಗಳಿಂದ ದೊರಕಿದ ಮಾಹಿತಿ ಸಾಮ್ಯತೆ ಇದೆಯಾ? ಅಥವಾ ವ್ಯತ್ಯಾಸ ಇದೆಯಾ?
- ಜಾತ್ರೆಯ ಕುರಿತು ಜನರಲ್ಲಿರುವ ಅಭಿಪ್ರಾಯಗಳೇನು?
- ಕಾಲದಿಂದ ಕಾಲಕ್ಕೆ ಆ ಜಾತ್ರೆಯ ಆಚರಣೆಯಲ್ಲಿ ಆಗಿರುವ ಬದಲಾವಣೆಗಳೇನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಒಂದು ಘಟನೆಯ ವರದಿ ತಯಾರಿಸುವಾಗ ನೀವು ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಿರಾ?
- ಬೇರೆ-ಬೇರೆ ಮೂಲಗಳಿಂದ ವಿಭಿನ್ನ ಮಾಹಿತಿ ದೊರಕಿದಾಗ ಹೇಗೆ ಚರಿತ್ರೆ ರಚಿಸುತ್ತಿರಾ?
- ಚರಿತ್ರೆ ರಚನೆಯಲ್ಲಿ ಯಾವ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡ ಬಯಸುತ್ತಿರಾ?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ