"ಸರಳ ಸಂಗತ ಚಲನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
Prashantha (ಚರ್ಚೆ | ಕಾಣಿಕೆಗಳು) |
Prashantha (ಚರ್ಚೆ | ಕಾಣಿಕೆಗಳು) |
||
೪೨ ನೇ ಸಾಲು: | ೪೨ ನೇ ಸಾಲು: | ||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
− | '''ಸರಳ ಸಂಗತ ಚಲನೆ''' | + | '''ಸರಳ ಸಂಗತ ಚಲನೆ''' |
ನಿಯತವಾಗಿ ಮತ್ತು ಕಾಲಬದ್ಧವಾಗಿ ಆವರ್ತನೆಗೊಳ್ಳುವ ಕಾಯದ ಚಲನೆಗೆ ಸರಳ ಸಂಗತ ಚಲನೆ ಎನ್ನುವರು.<br> | ನಿಯತವಾಗಿ ಮತ್ತು ಕಾಲಬದ್ಧವಾಗಿ ಆವರ್ತನೆಗೊಳ್ಳುವ ಕಾಯದ ಚಲನೆಗೆ ಸರಳ ಸಂಗತ ಚಲನೆ ಎನ್ನುವರು.<br> | ||
− | '''ಸರಳ ಸಂಗತ ಚಲನೆಯ ಲಕ್ಷಣಗಳು :''' | + | '''ಸರಳ ಸಂಗತ ಚಲನೆಯ ಲಕ್ಷಣಗಳು :''' |
# ಕಾಯವು ತನ್ನಷ್ಟಕ್ಕೇ ತಾನೇ ಅದರ ದಿಕ್ಕು ಮತ್ತು ವೇಗೋತ್ಕರ್ಷವನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ. | # ಕಾಯವು ತನ್ನಷ್ಟಕ್ಕೇ ತಾನೇ ಅದರ ದಿಕ್ಕು ಮತ್ತು ವೇಗೋತ್ಕರ್ಷವನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ. | ||
# ತರಂಗದ ಲಕ್ಷಣಗಳಾದ ಪಾರ, ಆಂದೋಲನ, ಅವಧಿಗಳು ಸರಳ ಸಂಗತ ಚಲನೆಗೂ ಅನ್ವಯಿಸುತ್ತದೆ. | # ತರಂಗದ ಲಕ್ಷಣಗಳಾದ ಪಾರ, ಆಂದೋಲನ, ಅವಧಿಗಳು ಸರಳ ಸಂಗತ ಚಲನೆಗೂ ಅನ್ವಯಿಸುತ್ತದೆ. | ||
೫೦ ನೇ ಸಾಲು: | ೫೦ ನೇ ಸಾಲು: | ||
# ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ. | # ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ. | ||
# ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ. | # ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ. | ||
− | '''ಸರಳ ಸಂಗತ ಚಲನೆಗೆ ಕೆಲವು ಉದಾಹರಣೆಗಳು''' | + | '''ಸರಳ ಸಂಗತ ಚಲನೆಗೆ ಕೆಲವು ಉದಾಹರಣೆಗಳು''' |
#ಸರಳ ಲೋಲಕದ ಆಂದೋಲನ | #ಸರಳ ಲೋಲಕದ ಆಂದೋಲನ | ||
#ರಬ್ಬರ್ ಪ್ಯಾಡ್ ನ ಮೇಲೆ ಶೃತಿಕವೆಯನ್ನು ಬಡಿದಾಗ ಅದರ ಕವೆಗಳು ಸರಳ ಸಂಗತ ಚಲನೆಯನ್ನು ಕೈಗೊಳ್ಳುತ್ತವೆ. | #ರಬ್ಬರ್ ಪ್ಯಾಡ್ ನ ಮೇಲೆ ಶೃತಿಕವೆಯನ್ನು ಬಡಿದಾಗ ಅದರ ಕವೆಗಳು ಸರಳ ಸಂಗತ ಚಲನೆಯನ್ನು ಕೈಗೊಳ್ಳುತ್ತವೆ. | ||
#ಸ್ಪ್ರಿಂಗ್ ತಾಸಿನ ಬುಡದಲ್ಲಿ ಭಾರವನ್ನು ಜೋಡಿಸಿ ಅದನ್ನು ಮೊಳೆಗೆ ತಗುಲಿಸಿ, ತೂಕವನ್ನು ಜಗ್ಗಿದಾಗ ಸರಳ ಸಂಗತ ಚಲನೆ ಉಂಟಾಗುತ್ತದೆ. | #ಸ್ಪ್ರಿಂಗ್ ತಾಸಿನ ಬುಡದಲ್ಲಿ ಭಾರವನ್ನು ಜೋಡಿಸಿ ಅದನ್ನು ಮೊಳೆಗೆ ತಗುಲಿಸಿ, ತೂಕವನ್ನು ಜಗ್ಗಿದಾಗ ಸರಳ ಸಂಗತ ಚಲನೆ ಉಂಟಾಗುತ್ತದೆ. | ||
#ಬಸ್ಸನ್ನು ಕ್ಲಚ್ ಗೇರಿನಲ್ಲಿ ಇರಿಸಿದಾಗ ಕಂಪನವು ಉಂಟಾಗುವುದನ್ನು ಗಮನಿಸಬಹುದು ಹಾಗೂ ಅದಕ್ಕೆ ಸಂಬಂಧಿಸಿದ ಹಾಗೆ ಶಬ್ದ ಉಂಟಾಗುವುದನ್ನು ಕೇಳಬಹುದು, ಇದು ಒಂದು ಸರಳ ಸಂಗತ ಚಲನೆ. | #ಬಸ್ಸನ್ನು ಕ್ಲಚ್ ಗೇರಿನಲ್ಲಿ ಇರಿಸಿದಾಗ ಕಂಪನವು ಉಂಟಾಗುವುದನ್ನು ಗಮನಿಸಬಹುದು ಹಾಗೂ ಅದಕ್ಕೆ ಸಂಬಂಧಿಸಿದ ಹಾಗೆ ಶಬ್ದ ಉಂಟಾಗುವುದನ್ನು ಕೇಳಬಹುದು, ಇದು ಒಂದು ಸರಳ ಸಂಗತ ಚಲನೆ. | ||
+ | '''ಸರಳ ಸಂಗತ ಚಲನೆಯ ಅನ್ವಯಗಳು''' | ||
+ | #ಕಾಲ ಮಾಪನಕ್ಕೆ ಲೋಲಕದ ಸರಳ ಸಂಗತ ಚಲನೆಯನ್ನು ಅವಲಂಬಿಸಲಾಗುತಿತ್ತು. | ||
+ | #ಸಂಗೀತ ವಾದ್ಯಗಳ ಶೃತಿಗೊಳಿಸುವಿಕೆಗೆ, ಶೃತಿಕವೆಯ ಸರಳ ಸಂಗತ ಚಲನೆಯ ಬಳಕೆಯಾಗುತ್ತದೆ. | ||
+ | #ಅಲೆಗಳು ಸರಳ ಸಂಗತ ಚಲನೆಯ ಪರಿಣಾಮವಾಗಿ ಉಂಟಾಗುವಂತಹವು, ಅಲೆಗಳ ಅಧ್ಯಯನ ಪರೋಕ್ಷವಾಗಿ ಸರಳ ಸಂಗತ ಚಲನೆಯ ಅಧ್ಯಯನ. | ||
+ | #ಅಣುಗಳು ಸರಳ ಸಂಗತ ಚಲನೆಯಲ್ಲಿ ತೊಡಗಿರುತ್ತದೆ,ಅವುಗಳ ಅಧ್ಯಯನವನ್ನು ಕಂಪನ ರೋಹಿತದ ಮೂಲಕ ಮಾಡಲಾಗುತ್ತದೆ. | ||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== |
೧೦:೫೭, ೨೨ ಫೆಬ್ರುವರಿ ೨೦೧೫ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1
ಕಲಿಕೆಯ ಉದ್ದೇಶಗಳು
- ಸರಳ ಸಂಗತ ಚಲನೆಯ ಅರ್ಥವನ್ನು ಸ್ಮರಿಸುತ್ತಾನೆ.
- ಸರಳ ಸಂಗತ ಚಲನೆಯ ಲಕ್ಷಣಗಳನ್ನು ಪಟ್ಟಿಮಾಡುತ್ತಾನೆ.
- ಸರಳ ಸಂಗತ ಚಲನೆಗೆ ಉದಾಹರಣೆಗಳನ್ನು ನೀಡುತ್ತಾನೆ.
- ಸರಳ ಸಂಗತ ಚಲನೆಯ ಅನ್ವಯಗಳನ್ನು ಪಟ್ಟಿಮಾಡುತ್ತಾನೆ.
ಶಿಕ್ಷಕರಿಗೆ ಟಿಪ್ಪಣಿ
ಸರಳ ಸಂಗತ ಚಲನೆ
ನಿಯತವಾಗಿ ಮತ್ತು ಕಾಲಬದ್ಧವಾಗಿ ಆವರ್ತನೆಗೊಳ್ಳುವ ಕಾಯದ ಚಲನೆಗೆ ಸರಳ ಸಂಗತ ಚಲನೆ ಎನ್ನುವರು.
ಸರಳ ಸಂಗತ ಚಲನೆಯ ಲಕ್ಷಣಗಳು :
- ಕಾಯವು ತನ್ನಷ್ಟಕ್ಕೇ ತಾನೇ ಅದರ ದಿಕ್ಕು ಮತ್ತು ವೇಗೋತ್ಕರ್ಷವನ್ನು ಬದಲಾಯಿಸಿಕೊಳ್ಳುತ್ತಾ ಹೋಗುತ್ತದೆ.
- ತರಂಗದ ಲಕ್ಷಣಗಳಾದ ಪಾರ, ಆಂದೋಲನ, ಅವಧಿಗಳು ಸರಳ ಸಂಗತ ಚಲನೆಗೂ ಅನ್ವಯಿಸುತ್ತದೆ.
- ಯಾವುದೇ ಕಾಯವು ಸಮಸ್ಥಾನದಿಂದಾಗುವ ಗರಿಷ್ಠ ಪಲ್ಲಟದ ದೂರಕ್ಕೆ 'ಪಾರ' ಎನ್ನುತ್ತಾರೆ.
- ಒಂದು ಚಕ್ರೀಯ ಚಲನೆಗೆ 'ಆಂದೋಲನ' ಎನ್ನುತ್ತಾರೆ.
- ಚಕ್ರೀಯವಾಗಿ ಪುನರಾವರ್ತಕ ಚಲನೆಗೆ ತೆಗೆದುಕೊಳ್ಳುವ ಸಮಯಕ್ಕೆ 'ಅವಧಿ' ಎನ್ನುತ್ತಾರೆ.
ಸರಳ ಸಂಗತ ಚಲನೆಗೆ ಕೆಲವು ಉದಾಹರಣೆಗಳು
- ಸರಳ ಲೋಲಕದ ಆಂದೋಲನ
- ರಬ್ಬರ್ ಪ್ಯಾಡ್ ನ ಮೇಲೆ ಶೃತಿಕವೆಯನ್ನು ಬಡಿದಾಗ ಅದರ ಕವೆಗಳು ಸರಳ ಸಂಗತ ಚಲನೆಯನ್ನು ಕೈಗೊಳ್ಳುತ್ತವೆ.
- ಸ್ಪ್ರಿಂಗ್ ತಾಸಿನ ಬುಡದಲ್ಲಿ ಭಾರವನ್ನು ಜೋಡಿಸಿ ಅದನ್ನು ಮೊಳೆಗೆ ತಗುಲಿಸಿ, ತೂಕವನ್ನು ಜಗ್ಗಿದಾಗ ಸರಳ ಸಂಗತ ಚಲನೆ ಉಂಟಾಗುತ್ತದೆ.
- ಬಸ್ಸನ್ನು ಕ್ಲಚ್ ಗೇರಿನಲ್ಲಿ ಇರಿಸಿದಾಗ ಕಂಪನವು ಉಂಟಾಗುವುದನ್ನು ಗಮನಿಸಬಹುದು ಹಾಗೂ ಅದಕ್ಕೆ ಸಂಬಂಧಿಸಿದ ಹಾಗೆ ಶಬ್ದ ಉಂಟಾಗುವುದನ್ನು ಕೇಳಬಹುದು, ಇದು ಒಂದು ಸರಳ ಸಂಗತ ಚಲನೆ.
ಸರಳ ಸಂಗತ ಚಲನೆಯ ಅನ್ವಯಗಳು
- ಕಾಲ ಮಾಪನಕ್ಕೆ ಲೋಲಕದ ಸರಳ ಸಂಗತ ಚಲನೆಯನ್ನು ಅವಲಂಬಿಸಲಾಗುತಿತ್ತು.
- ಸಂಗೀತ ವಾದ್ಯಗಳ ಶೃತಿಗೊಳಿಸುವಿಕೆಗೆ, ಶೃತಿಕವೆಯ ಸರಳ ಸಂಗತ ಚಲನೆಯ ಬಳಕೆಯಾಗುತ್ತದೆ.
- ಅಲೆಗಳು ಸರಳ ಸಂಗತ ಚಲನೆಯ ಪರಿಣಾಮವಾಗಿ ಉಂಟಾಗುವಂತಹವು, ಅಲೆಗಳ ಅಧ್ಯಯನ ಪರೋಕ್ಷವಾಗಿ ಸರಳ ಸಂಗತ ಚಲನೆಯ ಅಧ್ಯಯನ.
- ಅಣುಗಳು ಸರಳ ಸಂಗತ ಚಲನೆಯಲ್ಲಿ ತೊಡಗಿರುತ್ತದೆ,ಅವುಗಳ ಅಧ್ಯಯನವನ್ನು ಕಂಪನ ರೋಹಿತದ ಮೂಲಕ ಮಾಡಲಾಗುತ್ತದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಸರಳ ಸಂಗತ ಚಲನೆ
- ಚಟುವಟಿಕೆ ಸಂ 2,ಸರಳ ಲೋಲಕದ ಆಂದೋಲನ
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು