"ನ್ಯೂನತಾ ಕಾಯಿಲೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೬೧ ನೇ ಸಾಲು: | ೬೧ ನೇ ಸಾಲು: | ||
|ಕೊಬ್ಬಿನ ಆಕರವಾಗಿರುವ ಎಣ್ಣೆಗಳು, ತುಪ್ಪ, ಬೆಣ್ಣೆ, ಮಾಂಸ ಹಾಗೂ ಮೊಟ್ಟೆಗಳ ಸೇವನೆ | |ಕೊಬ್ಬಿನ ಆಕರವಾಗಿರುವ ಎಣ್ಣೆಗಳು, ತುಪ್ಪ, ಬೆಣ್ಣೆ, ಮಾಂಸ ಹಾಗೂ ಮೊಟ್ಟೆಗಳ ಸೇವನೆ | ||

− | | | + | |೨ |
− | | | + | |ಕ್ವಾಷೀಯೋರಕರ್ [https://www.google.co.in/search?q=Kwashiorkor&hl=kn&tbm=isch&tbo=u&source=univ&sa=X&ei=QQ8fUuDCKcKFrQfDhIGwDg&ved=0CDAQsAQ&biw=1366&bih=602 ಚಿತ್ರಗಳು] |
− | | | + | | ಪ್ರೋಟೀನ್ |
− | | | + | |* ಕುಠಿತ ಬೆಳವಣಿಗೆ, ಹೊಟ್ಟೆ, ಕಾಲು ಮತ್ತು ಪಾದಗಳಲ್ಲಿ ಬಾವು

− | | | + | * ಚರ್ಮ ಮತ್ತು ರೋಮಗಳ ಬಣ್ಣ ಬದಲಾಗುವಿಕೆ, ಮಾಂಸ ಖಂಡಗಳ ಜೋಲು ಬೀಳುವಿಕೆ ಮತ್ತು ಬುದ್ಧಿಮಾಂದ್ಯತೆ |
− | + | | ಪ್ರೋಟೀನ್ ಹೆಚ್ಚಿರುವ ಆಹಾರಗಳಾದ ಮೊಳಕೆ ಕಾಳುಗಳು, ಮೊಟ್ಟೆ, ಹಾಲು, ಎಣ್ಣೆ ಕಾಳುಗಳು ಇತ್ಯಾದಿಗಳ ಸೇವನೆ. | |

+ | |೩ | ||
+ | |ಪೋಷಣಾ ಮರಾಸ್ಮಸ್ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=Nutrional+marasmus&tbm=isch ಚಿತ್ರಗಳು] | ||
+ | | ಪ್ರೋಟೀನ್ ಮತ್ತು ಕಾರ್ಬೋಹೈಡ್ರೆಟ್ಸ್ | ||
+ | | ಕುಠಿತ ಬೆಳವಣಿಗೆ, ಮಾಂಸಖಂಡಗಳ ಇಳಿಬೀಳುವಿಕೆ, ಬಡಕಲಾದ ಕೈಕಾಲುಗಳು ಮತ್ತು ಒಣಕಲಾದ ಚರ್ಮ | ||
+ | | ಸುಲಭವಾಗಿ ಜೀರ್ಣವಾಗಿ ರಕ್ತಗತವಾಗುವಂತಹ ಪ್ರೋಟಿನ್, ಕಾರ್ಬೋಹೈಡ್ರೆಟ ಸಮೃದ್ಧವಾಗಿರುವ ಆಹಾರವನ್ನು ಕೊಡುವುದು | ||

+ | | ಇರಳುಗಣ್ಣು / ನಿಶಾಂಧತೆ, ಕ್ಸೀರಾಪ್ಥಾಲ್ಮಿಯಾ [https://www.google.co.in/search?hl=kn&q=nightblindness&bav=on.2,or.r_qf.&bvm=pv.xjs.s.en_US.Zn0fveqivGU.O&um=1&ie=UTF-8&tbm=isch&source=og&sa=N&tab=wi&biw=1366&bih=602&sei=wg8fUorwN4errAfN6oCACw#hl=kn&q=nightblindness&tbm=isch&um=1%23hl=kn&q=nightblindness&tbm=isch%23hl=kn&q=nightblindness&tbm=isch ಚಿತ್ರಗಳು] | ||
+ | | ಜೀವಸತ್ತ್ವ 'ಎ' | ||
+ | | ಮಬ್ಬು ಬೆಳಕಿನಲ್ಲಿ ನೋಡಲು ಅಸಾಧ್ಯವಾಗುವುದು, ಕಣ್ಣುಗಳ ಶುಷ್ಕತೆ | ||
+ | | ಕ್ಯಾರೆಟ್, ಮೀನು, ಮೀನಿನ ಪಿತ್ತಕೋಶದ ಎಣ್ಣೆ, ಹಾಲು, ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ | ||

+ | | ಬೆರಿ ಬೆರಿ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=beriberi&tbm=isch%23hl=kn&q=beriberi&tbm=isch&um=1%23hl=kn&q=beriberi&tbm=isch&um=1%23hl=kn&q=beriberi+disease&tbm=isch%23hl=kn&q=beriberi+disease&tbm=isch ಚಿತ್ರಗಳು] | ||
+ | | ಜೀವಸತ್ತ್ವ 'ಬಿ1' | ||
+ | |* ಸ್ನಾಯುಗಳ ಬಲಹೀನತೆ, ನೋವು, ಜೋಮು ಹಿಡಿಯುವಿಕೆ.

+ | * ನರಗಳಲ್ಲಿ ನ್ಯೂನತೆ ಉಂಟಾಗಿ ಪಾರ್ಶ್ವವಾಯು ಉಂಟಾಗಬಹುದು | ||
+ | | ಪಾಲಿಷ್ ಮಾಡದೆ ಇರುವ ಅಕ್ಕಿ, ಹಾಲು, ಹಸಿರು ತರಕಾರಿಗಳ ಸೇವನೆಯಿಂದ | ||

+ | | ಫೋಟೋಫೋಬಿಯಾ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=photophobia&tbm=isch ಚಿತ್ರಗಳು] | ||
+ | | ಜೀವಸತ್ತ್ವ 'ಬಿ2' | ||
+ | | ಕಣ್ಣು ಬೆಳಕು ಸಹಿಸಲಾರದಷ್ಟು ಸೂಕ್ಷ್ಮವಾಗುತ್ತದೆ. ಬಾಯಿಯ ಮೂಲೆಗಳು ನಾಲಿಗೆ ಮತ್ತು ತುಟಿಗಳ ಮೇಲೆ ಹುಣ್ಣಾಗುತ್ತವೆ. | ||
+ | | ಹಸಿರು ತರಕಾರಿಗಳು, ಯೀಸ್ಟ್ , ಎಣ್ಣೆ ಬೀಜಗಳು, ಮೊಟ್ಟೆ ಗಳ ಸೇವನೆ | ||

+ | | ರಕ್ತ ಹೀನತೆ | ||
+ | | ಜೀವಸತ್ತ್ವ 'ಬಿ12' | ||
+ | | ಹಾನಿಕಾರಕ ರಕ್ತಹೀನತೆ, ಸದಾ ಆಯಾಸ, ಹಸಿವೆಯಾಗದಿರುವುದು | ||
+ | | ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೊಟ್ಟೆ ಮೀನು ಮತ್ತು ಪಿತ್ತಕೋಶ ಇವುಗಳ ಸೇವನೆಯಿಂದ | ||
+ | | ಸ್ಕರ್ವಿ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=Scurvy&spell=1&tbm=isch ಚಿತ್ರಗಳು] | ||
+ | | ಜೀವಸತ್ತ್ವ 'ಸಿ' | ||
+ | |* ಒಸಡು ಮತ್ತು ಆಂತರಿಕ ಅಂಗಗಳಲ್ಲಿ ರಕ್ತಸ್ರಾವ

+ | * ನಿಶ್ಯಕ್ತಿ, ರಕ್ತಹೀನತೆ, ಕಾಲುಗಳಲ್ಲಿ ಊತ | ||
+ | | ಸಿಟ್ರಸ್ ಹಣ್ಣುಗಳು, ಟೊಮೊಟೊ, ನೆಲ್ಲಿಕಾಯಿ, ಮೊಳಕೆ ಕಾಳುಗಳ ಸೇವನೆ | ||

+ | | ರಿಕೆಟ್ಸ್ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=Rickets&tbm=isch ಚಿತ್ರಗಳು] | ||
+ | | ಜೀವಸತ್ತ್ವ 'ಡಿ' | ||
+ | | ಮಕ್ಕಳಲ್ಲಿ ಕುಠಿತ ಬೆಳವಣಿಗೆ, ಮೂಳೆಗಳ ವಿಕೃತ ಬೆಳವಣಿಗೆ, ಬಾಗಿರುವ ಕಾಲುಗಳು, ವಿಕೃತ ತಲೆಬುರುಡೆ, ನ್ಯೂನ ಪಕ್ಕೆಲುಬು, ವಿಕೃತ ಹಲ್ಲುಗಳು, ಹಿಗ್ಗಿದ ಕೀಲುಗಳು | ||
+ | | ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು. | ||

+ | | ಆಸ್ಟಿಯೋಮಲಾಸಿಯಾ [https://www.google.co.in/search?hl=kn&site=imghp&tbm=isch&source=hp&biw=1366&bih=602&q=ಫ್ರೈನೋಡರ್ಮ&oq=ಫ್ರೈನೋಡರ್ಮ&gs_l=img.12...1832.10887.0.14092.14.8.0.6.6.0.388.2518.0j2j0j6.8.0....0...1ac..26.img..11.3.653.AMCueouNOTU#hl=kn&q=osteomalacia&tbm=isch ಚಿತ್ರಗಳು] | ||
+ | | ಜೀವಸತ್ತ್ವ 'ಡಿ' | ||
+ | | ಮೂಳೆಗಳ ಬಿದುರತೆ

+ | * ವಯಸ್ಕರಲ್ಲಿ ಸೊಂಟದ ಮೂಳೆಗಳು, ಎದೆಯ ಮೂಳೆಗಳು ಮೃದುವಾಗುವವು. | ||
+ | | ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು. | ||

+ | | ಸರಳ ಗಳಗಂಡ [https://www.google.co.in/search?hl=kn&q=simple+goitre&bav=on.2,or.r_qf.&bvm=pv.xjs.s.en_US.Zn0fveqivGU.O&um=1&ie=UTF-8&tbm=isch&source=og&sa=N&tab=wi&biw=1366&bih=602&sei=ahQfUq2mKsSLrQfSiYGIAQ#hl=kn&q=simple+goitre&tbm=isch&um=1%23hl=kn&q=simple+goitre&tbm=isch%20%23hl=kn&q=simple+goitre&tbm=isch ಚಿತ್ರಗಳು] | ||
+ | | ಅಯೋಡಿನ್ | ||
+ | |* ಥೈರಾಯಿಡ್ ಗ್ರಂಥಿಯ ಊತ

+ | * ದೈಹಿಕ, ಮಾನಸಿಕ ಆರೋಗ್ಯ ಕುಠಿತಗೊಳ್ಳವುದು.

+ | * ಚಯಾಪಚಯ ಕ್ರಿಯೆಗಳ ಮೇಲೆ ಅಡ್ಡಪರಿಣಾಮ ಬೀರುವುದು | ||
+ | |* ಅಯೋಡೈಸಡ್ ಉಪ್ಪು ಸೇವನೆ

+ | * ಕಡಲ ಮೀನು ಮತ್ತು ಕಡಲ ಮೂಲದ ಆಹಾರ ಪದಾರ್ಥಗಳ ಸೇವನೆ | ||

೧೬:೨೯, ೨೯ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ #೧ - ನ್ಯೂನಪೋಷಣೆ
ಅವಶ್ಯ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೀರ್ಘಕಾಲ ದೊರೆಯದಿದ್ದಲ್ಲಿ ನ್ಯೂನಪೋಷಣೆ ಉಂಟಾಗುವುದು.
ಕಲಿಕೆಯ ಉದ್ದೇಶಗಳು
- ನ್ಯೂನತಾ ಕಾಯಿಲೆಗಳ ಅರ್ಥವನ್ನು ತಿಳಿಯುವುದು
- ವಿವಿಧ ನ್ಯೂನತಾ ಕಾಯಿಲೆಗಳ ಲಕ್ಷಣಗಳನ್ನು ಗುರುತಿಸುವರು
- ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಈ ಕಾಯಿಲೆಗಳಿಂದ ನರಳುವ ವ್ಯಕ್ತಿಗಳನ್ನು ಗುರುತಿಸುವರು
- ನ್ಯೂನತಾ ಕಾಯಿಲೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ತಿಳಿಸುವರು
ಶಿಕ್ಷಕರಿಗೆ ಟಿಪ್ಪಣಿ
“ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಗಾದೆಯನ್ನು ತೆಗೆದುಕೊಂಡರೆ ನಮ್ಮ ಪೂರ್ವಜರು ಈ ಸತ್ಯವನ್ನು ಅರಿತಿದ್ದರು ಎನ್ನುವುದನ್ನು ಈ ಗಾದೆಯಿಂದ ತಿಳಿಯಬಹುದು. ಮಾನವನಿಗೆ ಪೋಷಕಾಂಶಗಳ ಮಹತ್ವವನ್ನು ತಿಳಿಯಬಹುದು. ಫೋಷಕಾಂಶಗಳ ಕೊರತೆ ಪ್ರತಿಯೊಂದು ರೋಗಕ್ಕೆ ಮೂಲ ಕಾರಣವೆನ್ನಬಹುದು.
ಕ್ರ.ಸಂ. | ನ್ಯೂನತಾ ಕಾಯಿಲೆ | ನ್ಯೂನ ಪೋಷಕಾಂಶ | ಲಕ್ಷಣಗಳು | ತಡೆಗಟ್ಟುವ ವಿಧಾನ | |||
೧ | ಫ್ರೈನೋಡರ್ಮ ಚಿತ್ರಗಳು | ಕೊಬ್ಬು | * ಕೈಕಾಲು, ಬೆನ್ನು, ಪೃಷ್ಠದ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವವು

ಕೊಬ್ಬಿನ ಆಕರವಾಗಿರುವ ಎಣ್ಣೆಗಳು, ತುಪ್ಪ, ಬೆಣ್ಣೆ, ಮಾಂಸ ಹಾಗೂ ಮೊಟ್ಟೆಗಳ ಸೇವನೆ | |||
೨ | ಕ್ವಾಷೀಯೋರಕರ್ ಚಿತ್ರಗಳು | ಪ್ರೋಟೀನ್ | * ಕುಠಿತ ಬೆಳವಣಿಗೆ, ಹೊಟ್ಟೆ, ಕಾಲು ಮತ್ತು ಪಾದಗಳಲ್ಲಿ ಬಾವು

ಪ್ರೋಟೀನ್ ಹೆಚ್ಚಿರುವ ಆಹಾರಗಳಾದ ಮೊಳಕೆ ಕಾಳುಗಳು, ಮೊಟ್ಟೆ, ಹಾಲು, ಎಣ್ಣೆ ಕಾಳುಗಳು ಇತ್ಯಾದಿಗಳ ಸೇವನೆ. | |||
೩ | ಪೋಷಣಾ ಮರಾಸ್ಮಸ್ ಚಿತ್ರಗಳು | ಪ್ರೋಟೀನ್ ಮತ್ತು ಕಾರ್ಬೋಹೈಡ್ರೆಟ್ಸ್ | ಕುಠಿತ ಬೆಳವಣಿಗೆ, ಮಾಂಸಖಂಡಗಳ ಇಳಿಬೀಳುವಿಕೆ, ಬಡಕಲಾದ ಕೈಕಾಲುಗಳು ಮತ್ತು ಒಣಕಲಾದ ಚರ್ಮ | ಸುಲಭವಾಗಿ ಜೀರ್ಣವಾಗಿ ರಕ್ತಗತವಾಗುವಂತಹ ಪ್ರೋಟಿನ್, ಕಾರ್ಬೋಹೈಡ್ರೆಟ ಸಮೃದ್ಧವಾಗಿರುವ ಆಹಾರವನ್ನು ಕೊಡುವುದು | |||
ಇರಳುಗಣ್ಣು / ನಿಶಾಂಧತೆ, ಕ್ಸೀರಾಪ್ಥಾಲ್ಮಿಯಾ ಚಿತ್ರಗಳು | ಜೀವಸತ್ತ್ವ 'ಎ' | ಮಬ್ಬು ಬೆಳಕಿನಲ್ಲಿ ನೋಡಲು ಅಸಾಧ್ಯವಾಗುವುದು, ಕಣ್ಣುಗಳ ಶುಷ್ಕತೆ | ಕ್ಯಾರೆಟ್, ಮೀನು, ಮೀನಿನ ಪಿತ್ತಕೋಶದ ಎಣ್ಣೆ, ಹಾಲು, ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ | ||||
ಬೆರಿ ಬೆರಿ ಚಿತ್ರಗಳು | ಜೀವಸತ್ತ್ವ 'ಬಿ1' | * ಸ್ನಾಯುಗಳ ಬಲಹೀನತೆ, ನೋವು, ಜೋಮು ಹಿಡಿಯುವಿಕೆ.

ಪಾಲಿಷ್ ಮಾಡದೆ ಇರುವ ಅಕ್ಕಿ, ಹಾಲು, ಹಸಿರು ತರಕಾರಿಗಳ ಸೇವನೆಯಿಂದ | ||||
ಫೋಟೋಫೋಬಿಯಾ ಚಿತ್ರಗಳು | ಜೀವಸತ್ತ್ವ 'ಬಿ2' | ಕಣ್ಣು ಬೆಳಕು ಸಹಿಸಲಾರದಷ್ಟು ಸೂಕ್ಷ್ಮವಾಗುತ್ತದೆ. ಬಾಯಿಯ ಮೂಲೆಗಳು ನಾಲಿಗೆ ಮತ್ತು ತುಟಿಗಳ ಮೇಲೆ ಹುಣ್ಣಾಗುತ್ತವೆ. | ಹಸಿರು ತರಕಾರಿಗಳು, ಯೀಸ್ಟ್ , ಎಣ್ಣೆ ಬೀಜಗಳು, ಮೊಟ್ಟೆ ಗಳ ಸೇವನೆ | ||||
ರಕ್ತ ಹೀನತೆ | ಜೀವಸತ್ತ್ವ 'ಬಿ12' | ಹಾನಿಕಾರಕ ರಕ್ತಹೀನತೆ, ಸದಾ ಆಯಾಸ, ಹಸಿವೆಯಾಗದಿರುವುದು | ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೊಟ್ಟೆ ಮೀನು ಮತ್ತು ಪಿತ್ತಕೋಶ ಇವುಗಳ ಸೇವನೆಯಿಂದ | ಸ್ಕರ್ವಿ ಚಿತ್ರಗಳು | ಜೀವಸತ್ತ್ವ 'ಸಿ' | * ಒಸಡು ಮತ್ತು ಆಂತರಿಕ ಅಂಗಗಳಲ್ಲಿ ರಕ್ತಸ್ರಾವ

ಸಿಟ್ರಸ್ ಹಣ್ಣುಗಳು, ಟೊಮೊಟೊ, ನೆಲ್ಲಿಕಾಯಿ, ಮೊಳಕೆ ಕಾಳುಗಳ ಸೇವನೆ |
ರಿಕೆಟ್ಸ್ ಚಿತ್ರಗಳು | ಜೀವಸತ್ತ್ವ 'ಡಿ' | ಮಕ್ಕಳಲ್ಲಿ ಕುಠಿತ ಬೆಳವಣಿಗೆ, ಮೂಳೆಗಳ ವಿಕೃತ ಬೆಳವಣಿಗೆ, ಬಾಗಿರುವ ಕಾಲುಗಳು, ವಿಕೃತ ತಲೆಬುರುಡೆ, ನ್ಯೂನ ಪಕ್ಕೆಲುಬು, ವಿಕೃತ ಹಲ್ಲುಗಳು, ಹಿಗ್ಗಿದ ಕೀಲುಗಳು | ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು. | ||||
ಆಸ್ಟಿಯೋಮಲಾಸಿಯಾ ಚಿತ್ರಗಳು | ಜೀವಸತ್ತ್ವ 'ಡಿ' | ಮೂಳೆಗಳ ಬಿದುರತೆ

ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು. | ||||
ಸರಳ ಗಳಗಂಡ ಚಿತ್ರಗಳು | ಅಯೋಡಿನ್ | * ಥೈರಾಯಿಡ್ ಗ್ರಂಥಿಯ ಊತ

* ಅಯೋಡೈಸಡ್ ಉಪ್ಪು ಸೇವನೆ

ಚಟುವಟಿಕೆ ೧
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಚಟುವಟಿಕೆ ೨
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.