"ನ್ಯೂನತಾ ಕಾಯಿಲೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೦ ನೇ ಸಾಲು: | ೩೦ ನೇ ಸಾಲು: | ||
=ಮತ್ತಷ್ಟು ಮಾಹಿತಿ = | =ಮತ್ತಷ್ಟು ಮಾಹಿತಿ = | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
+ | *http://en.wikipedia.org/wiki/Nutrition_disorder | ||
+ | *http://en.wikipedia.org/wiki/Nutrition_disorder | ||
+ | *http://www.humanillnesses.com/original/Conj-Dys/Dietary-Deficiencies.html | ||
+ | |||
==ಸಂಬಂಧ ಪುಸ್ತಕಗಳು == | ==ಸಂಬಂಧ ಪುಸ್ತಕಗಳು == | ||
೧೨:೪೩, ೩೦ ಆಗಸ್ಟ್ ೨೦೧೩ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
- http://en.wikipedia.org/wiki/Nutrition_disorder
- http://en.wikipedia.org/wiki/Nutrition_disorder
- http://www.humanillnesses.com/original/Conj-Dys/Dietary-Deficiencies.html
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ #೧ - ನ್ಯೂನಪೋಷಣೆ
ಅವಶ್ಯ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೀರ್ಘಕಾಲ ದೊರೆಯದಿದ್ದಲ್ಲಿ ನ್ಯೂನಪೋಷಣೆ ಉಂಟಾಗುವುದು.
ಕಲಿಕೆಯ ಉದ್ದೇಶಗಳು
- ನ್ಯೂನತಾ ಕಾಯಿಲೆಗಳ ಅರ್ಥವನ್ನು ತಿಳಿಯುವುದು
- ವಿವಿಧ ನ್ಯೂನತಾ ಕಾಯಿಲೆಗಳ ಲಕ್ಷಣಗಳನ್ನು ಗುರುತಿಸುವರು
- ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಈ ಕಾಯಿಲೆಗಳಿಂದ ನರಳುವ ವ್ಯಕ್ತಿಗಳನ್ನು ಗುರುತಿಸುವರು
- ನ್ಯೂನತಾ ಕಾಯಿಲೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ತಿಳಿಸುವರು
ಶಿಕ್ಷಕರಿಗೆ ಟಿಪ್ಪಣಿ
“ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಗಾದೆಯನ್ನು ತೆಗೆದುಕೊಂಡರೆ ನಮ್ಮ ಪೂರ್ವಜರು ಈ ಸತ್ಯವನ್ನು ಅರಿತಿದ್ದರು ಎನ್ನುವುದನ್ನು ಈ ಗಾದೆಯಿಂದ ತಿಳಿಯಬಹುದು. ಮಾನವನಿಗೆ ಪೋಷಕಾಂಶಗಳ ಮಹತ್ವವನ್ನು ತಿಳಿಯಬಹುದು. ಫೋಷಕಾಂಶಗಳ ಕೊರತೆ ಪ್ರತಿಯೊಂದು ರೋಗಕ್ಕೆ ಮೂಲ ಕಾರಣವೆನ್ನಬಹುದು.
ಕ್ರ.ಸಂ. | ನ್ಯೂನತಾ ಕಾಯಿಲೆ | ನ್ಯೂನ ಪೋಷಕಾಂಶ | ಲಕ್ಷಣಗಳು | ತಡೆಗಟ್ಟುವ ವಿಧಾನ |
೧ | ಫ್ರೈನೋಡರ್ಮ ಚಿತ್ರಗಳು | ಕೊಬ್ಬು | * ಕೈಕಾಲು, ಬೆನ್ನು, ಪೃಷ್ಠದ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವವು
|
ಕೊಬ್ಬಿನ ಆಕರವಾಗಿರುವ ಎಣ್ಣೆಗಳು, ತುಪ್ಪ, ಬೆಣ್ಣೆ, ಮಾಂಸ ಹಾಗೂ ಮೊಟ್ಟೆಗಳ ಸೇವನೆ |
೨ | ಕ್ವಾಷೀಯೋರಕರ್ ಚಿತ್ರಗಳು | ಪ್ರೋಟೀನ್ | * ಕುಠಿತ ಬೆಳವಣಿಗೆ, ಹೊಟ್ಟೆ, ಕಾಲು ಮತ್ತು ಪಾದಗಳಲ್ಲಿ ಬಾವು
|
ಪ್ರೋಟೀನ್ ಹೆಚ್ಚಿರುವ ಆಹಾರಗಳಾದ ಮೊಳಕೆ ಕಾಳುಗಳು, ಮೊಟ್ಟೆ, ಹಾಲು, ಎಣ್ಣೆ ಕಾಳುಗಳು ಇತ್ಯಾದಿಗಳ ಸೇವನೆ. |
೩ | ಪೋಷಣಾ ಮರಾಸ್ಮಸ್ ಚಿತ್ರಗಳು | ಪ್ರೋಟೀನ್ ಮತ್ತು ಕಾರ್ಬೋಹೈಡ್ರೆಟ್ಸ್ | ಕುಠಿತ ಬೆಳವಣಿಗೆ, ಮಾಂಸಖಂಡಗಳ ಇಳಿಬೀಳುವಿಕೆ, ಬಡಕಲಾದ ಕೈಕಾಲುಗಳು ಮತ್ತು ಒಣಕಲಾದ ಚರ್ಮ | ಸುಲಭವಾಗಿ ಜೀರ್ಣವಾಗಿ ರಕ್ತಗತವಾಗುವಂತಹ ಪ್ರೋಟಿನ್, ಕಾರ್ಬೋಹೈಡ್ರೆಟ ಸಮೃದ್ಧವಾಗಿರುವ ಆಹಾರವನ್ನು ಕೊಡುವುದು |
೪ | ಇರಳುಗಣ್ಣು / ನಿಶಾಂಧತೆ, ಕ್ಸೀರಾಪ್ಥಾಲ್ಮಿಯಾ ಚಿತ್ರಗಳು | ಜೀವಸತ್ತ್ವ 'ಎ' | ಮಬ್ಬು ಬೆಳಕಿನಲ್ಲಿ ನೋಡಲು ಅಸಾಧ್ಯವಾಗುವುದು, ಕಣ್ಣುಗಳ ಶುಷ್ಕತೆ | ಕ್ಯಾರೆಟ್, ಮೀನು, ಮೀನಿನ ಪಿತ್ತಕೋಶದ ಎಣ್ಣೆ, ಹಾಲು, ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ |
೫ | ಬೆರಿ ಬೆರಿ ಚಿತ್ರಗಳು | ಜೀವಸತ್ತ್ವ 'ಬಿ1' | * ಸ್ನಾಯುಗಳ ಬಲಹೀನತೆ, ನೋವು, ಜೋಮು ಹಿಡಿಯುವಿಕೆ.
|
ಪಾಲಿಷ್ ಮಾಡದೆ ಇರುವ ಅಕ್ಕಿ, ಹಾಲು, ಹಸಿರು ತರಕಾರಿಗಳ ಸೇವನೆಯಿಂದ |
೬ | ಫೋಟೋಫೋಬಿಯಾ ಚಿತ್ರಗಳು | ಜೀವಸತ್ತ್ವ 'ಬಿ2' | ಕಣ್ಣು ಬೆಳಕು ಸಹಿಸಲಾರದಷ್ಟು ಸೂಕ್ಷ್ಮವಾಗುತ್ತದೆ. ಬಾಯಿಯ ಮೂಲೆಗಳು ನಾಲಿಗೆ ಮತ್ತು ತುಟಿಗಳ ಮೇಲೆ ಹುಣ್ಣಾಗುತ್ತವೆ. | ಹಸಿರು ತರಕಾರಿಗಳು, ಯೀಸ್ಟ್ , ಎಣ್ಣೆ ಬೀಜಗಳು, ಮೊಟ್ಟೆ ಗಳ ಸೇವನೆ |
೭ | ರಕ್ತ ಹೀನತೆ | ಜೀವಸತ್ತ್ವ 'ಬಿ12' | ಹಾನಿಕಾರಕ ರಕ್ತಹೀನತೆ, ಸದಾ ಆಯಾಸ, ಹಸಿವೆಯಾಗದಿರುವುದು | ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೊಟ್ಟೆ ಮೀನು ಮತ್ತು ಪಿತ್ತಕೋಶ ಇವುಗಳ ಸೇವನೆಯಿಂದ |
೮ | ಸ್ಕರ್ವಿ ಚಿತ್ರಗಳು | ಜೀವಸತ್ತ್ವ 'ಸಿ' | * ಒಸಡು ಮತ್ತು ಆಂತರಿಕ ಅಂಗಗಳಲ್ಲಿ ರಕ್ತಸ್ರಾವ
|
ಸಿಟ್ರಸ್ ಹಣ್ಣುಗಳು, ಟೊಮೊಟೊ, ನೆಲ್ಲಿಕಾಯಿ, ಮೊಳಕೆ ಕಾಳುಗಳ ಸೇವನೆ |
೯ | ರಿಕೆಟ್ಸ್ ಚಿತ್ರಗಳು | ಜೀವಸತ್ತ್ವ 'ಡಿ' | ಮಕ್ಕಳಲ್ಲಿ ಕುಠಿತ ಬೆಳವಣಿಗೆ, ಮೂಳೆಗಳ ವಿಕೃತ ಬೆಳವಣಿಗೆ, ಬಾಗಿರುವ ಕಾಲುಗಳು, ವಿಕೃತ ತಲೆಬುರುಡೆ, ನ್ಯೂನ ಪಕ್ಕೆಲುಬು, ವಿಕೃತ ಹಲ್ಲುಗಳು, ಹಿಗ್ಗಿದ ಕೀಲುಗಳು | ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು. |
೧೦ | ಆಸ್ಟಿಯೋಮಲಾಸಿಯಾ ಚಿತ್ರಗಳು | ಜೀವಸತ್ತ್ವ 'ಡಿ' | ಮೂಳೆಗಳ ಬಿದುರತೆ
|
ಮೀನಿನ ಪಿತ್ತಕೋಶದ ಎಣ್ಣೆ , ಹಾಲು, ಹಾಲಿನ ಉತ್ಪನ್ನಗಳು, ಮೊಟ್ಟೆ ಮತ್ತು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡುವುದು. |
೧೧ | ಸರಳ ಗಳಗಂಡ ಚಿತ್ರಗಳು | ಅಯೋಡಿನ್ | * ಥೈರಾಯಿಡ್ ಗ್ರಂಥಿಯ ಊತ
|
* ಅಯೋಡೈಸಡ್ ಉಪ್ಪು ಸೇವನೆ
|
ಚಟುವಟಿಕೆ ೧
- ಬೇಕಾಗುವ ಪದಾರ್ಥಗಳು ಅಥವಾ ಸಂಪನ್ಮೂಲಗಳು : ವಿದ್ಯಾರ್ಥಿಗಳ ತಂಡ, ೧00 ರಿಂದ ೨00 ರ ಪ್ರಶ್ನಾವಳಿ ಪತ್ರಿಕೆ, ರೋಗದ ಲಕ್ಷಣಗಳ ಪಟ್ಟಿ
- ಪೂರ್ವಾಪೇಕ್ಷಿತ/ ಸೂಚನೆಗಳು: ಊರಿನ ಕುಟುಂಬಗಳೊಂದಿಗೆ ಪ್ರಶ್ನೆ ಗಳಿಗೆ ಉತ್ತರಗಳು ಬರಲೇಬೇಕು ಎಂಬ ನಿರೀಕ್ಷೆಗಳನ್ನು ಹೊಂದಿರಬಾರದು ಕುಟುಂಬಗಳ ಮಾಹಿತಿಯನ್ನು ಊರಿನಲ್ಲಿ ಹರಡದಂತೆ ಎಚ್ಚರ ವಹಿಸಬೇಕು.
- ಬಹುಮಾಧ್ಯಮಾ ಸಂಪನ್ಮೂಲಗಳು : ನ್ಯೂನಪೋಷಣೆಯನ್ನು ಬಿಂಬಿಸುವ ಬಿತ್ತಿಪತ್ರಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು : ಪ್ರಶ್ನಾವಳಿಗಳಿಗಳಲ್ಲಿರುವ ಪ್ರಶ್ನೆಗಳಿಗೆ ಕುಟುಂಬದವರಿಂದ ಉತ್ತರಗಳನ್ನು ಪಡೆಯುವುದು.
- ಮೌಲ್ಯ ನಿರ್ಣಯ : ೧೦೦ ರಿಂದ ೨೦೦ ಕುಟುಂಬಗಳ ಆರೋಗ್ಯ ಮಾಹಿತಿಯನ್ನು ವಿಶ್ಲೇಷಿಸಿ ಸಂಕ್ರಾಮಿಕ, ಪೋಷಕಾಂಶ ಕೊರತೆ ರೋಗಗಳನ್ನು ವರ್ಗಿಕರಿಸಿ ಊರಿನಲ್ಲಿರುವ ನ್ಯೂನತಾ ಕಾಯಿಲೆಗಳ ಪ್ರಮಾಣವನ್ನು ಗುರುತಿಸುವರು.
ಚಟುವಟಿಕೆ ೨
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
- ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುವ ನ್ಯೂನಪೋಷಣೆ ಅಥವಾ ನ್ಯೂನತಾ ಕಾಯಿಲೆಗಳ ವರದಿಗಳನ್ನು ಸಂಗ್ರಹಿಸಿ ಕಡತವನ್ನು ರಚಿಸುವುದು.
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.