"ಬಿಲ್ಲಹಬ್ಬ ಗುಂಪು ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೨ ನೇ ಸಾಲು: ೧೨ ನೇ ಸಾಲು:
 
#ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.
 
#ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.
  
=ಚಟುವಟಿಕೆ - ಮಕ್ಕಳು ನೋಡಿದ ನಾಟಕಗಳ ಚರ್ಚೆ=
+
=ಚಟುವಟಿಕೆ ಮಕ್ಕಳು ನೋಡಿದ ನಾಟಕಗಳ ಬಗೆಗಿನ ಚರ್ಚೆ=
  
 
==ಅಂದಾಜು ಸಮಯ==
 
==ಅಂದಾಜು ಸಮಯ==

೦೭:೪೩, ೮ ಜೂನ್ ೨೦೧೫ ನಂತೆ ಪರಿಷ್ಕರಣೆ

ಗುಂಪು ಚಟುವಟಿಕೆಗಳು

ಪಾಠ ಪರಿಚಯ

ಗುಂಪು ೧ ರ ಚಟುವಟಿಕೆಗಳು

  1. ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು.
  2. ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಾಮೀಣ ಭಾಷೆಯಲ್ಲಿ ಬರೆಯುವುದು.
  3. ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು.
  4. ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು.
  5. ಕೆಳಗಿನ ಪದಗಳಿಗೆ ಬಹುವಚನಗಳನ್ನು ಬರೆಯುವರು.ಮಗು,ಕೈ,ಹಾವು,ಬಾಗಿಲು,ಆನೆ
  6. ಮಕ್ಕಳು ಕೃಷ್ಣನ ಸಾಹಸಗಳ ಕಥೆಗಳನ್ನು ಓದಿ,ತರಗತಿಯಲ್ಲಿ ಹಂಚಿಕೆ ಮಾಡುವರು.
  7. ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು.
  8. ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ
  9. ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು.

ಚಟುವಟಿಕೆ ಮಕ್ಕಳು ನೋಡಿದ ನಾಟಕಗಳ ಬಗೆಗಿನ ಚರ್ಚೆ

ಅಂದಾಜು ಸಮಯ

ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಮಕ್ಕಳು ನೋಡಿದ ಮತ್ತು ಮಾಡಿದ ನಾಟಕಗಳ ಬಗ್ಗೆ ಚರ್ಚೆ ಮಾಡುವುದು ಅದಕ್ಕು ಮುಂಚೆ ತಾವು ನೋಡಿದ ಶಿಕ್ಷಕರು ಅಥಾವ ಓದಿದ ಚಿಕ್ಕ ನಾಟಕಗಳ ಬಗ್ಗೆ ಚರ್ಚೆ ಮಾಡುವುದು.ಮಕ್ಕಳು ನಾಟಕವನ್ನು ನೋಡದೆ ಹೋದರೆ ಶಿಕ್ಷಕರು ಮಕ್ಕಳನ್ನು ೫ ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿನವರೆಗು ಆಯ್ದ ಚಿಕ್ಕ ನಾಟಕಗಳನ್ನು ಓದಲು ನೀಡಿರಿ, ಅದರಲ್ಲಿ ಸಾಮಾಜಿಕ ನಾಟಕ, ಪೌರಾಣಿಕ ನಾಟಕ ಮತ್ತು ಐತಿಹಾಸಿಕ ನಾಟಕ ಇದ್ದರೆ ಮಕ್ಕಳಿಗೆ ಚರ್ಚೆ ಮಾಡುವಾಗ ನಾಟಕದ ವಿಧಗಳ ಬಗ್ಗೆ ತಿಳಿಯಲು ಸಹಾಯಕವಾಗುವುದು.

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪಾಠವನ್ನು ಆರಂಭ ಮಾಡುವುದಕ್ಕು ಮುಂಚೆ ಈ ಚಟುವಟಿಕೆಯನ್ನು ಮಾಡುವುದು. ತರಗತಿಯಲ್ಲಿ ನಾಟಕವನ್ನು ನೋಡೊದ ಮಕ್ಕಳಿಗೆ ಅವರ ಅಭಿಪ್ರಾಯವನ್ನು ಹಂಚಿಕೊಳ್ಳುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಗುಂಪು ೨ ರ ಚಟುವಟಿಕೆಗಳು

ಗುಂಪು ೩ ರ ಚಟುವಟಿಕೆಗಳು