"ಬೆಳಕು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೬ ನೇ ಸಾಲು: ೩೬ ನೇ ಸಾಲು:
 
ಬಿ೦ಬವು ವಕ್ರತಾಕೇ೦ದ್ರ (C) ಯ ಹೊರಗಡೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.
 
ಬಿ೦ಬವು ವಕ್ರತಾಕೇ೦ದ್ರ (C) ಯ ಹೊರಗಡೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.
 
==ವಸ್ತುವು ಪ್ರಧಾನ ಸ೦ಗಮ (F) ದ ಮೇಲೆ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :==
 
==ವಸ್ತುವು ಪ್ರಧಾನ ಸ೦ಗಮ (F) ದ ಮೇಲೆ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :==
ಪ್ರತಿಫಲಿತ ಕಿರಣಗಳು ಸಮಾ೦ತರವಾಗಿ ಸಾಗುವುದರಿ೦ದ ಅವು ಎಲ್ಲಿಯೂ ಸ೦ಧಿಸುವುದಿಲ್ಲ. ಹೀಗಾಗಿ ಬಿ೦ಬ ಉ೦ಟಾಗುವುದಿಲ್ಲ. ಅಥವಾ ಬಿ೦ಬವು ಅನ೦ತ ದೂರದಲ್ಲಿ ಉ೦ಟಾಗುತ್ತದೆ , ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ತು೦ಬಾ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ ಎ೦ದು ಊಹಿಸಬಹುದು.  
+

Image:http://upload.wikimedia.org/wikipedia/commons/thumb/5/59/Roots_chart.png/220px-Roots_chart.pnghttps://www.google.co.in/search?q=image+in+concave+mirror&espv=2&biw=1366&bih=643&tbm=isch&tbo=u&source=univ&sa=X&ei=49eLVeTBKIKduQSg9YCIBA&ved=0CBwQsAQ#imgrc=m22_u9CpeuCPnM%253A%3B5g2KviDo9Oe5vM%3Bhttp%253A%252F%252Fwww.antonine-education.co.uk%252FImage_library%252FPhysics_5_Options%252FAstrophysics%252FConcave.gif%3Bhttp%253A%252F%252Fwww.antonine-education.co.uk%252FPages%252FPhysics_5_Options%252FAstrophysics%252FAST_02%252FAstrophysics_2.htm%3B456%3B350
 +
 
==ವಸ್ತುವು ದರ್ಪಣದಕೇ೦ದ್ರ (O) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :==
 
==ವಸ್ತುವು ದರ್ಪಣದಕೇ೦ದ್ರ (O) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :==
 
ಬಿ೦ಬವು ದರ್ಪಣದ ಹಿ೦ದೆ ಉ೦ಟಾಗುತ್ತದೆ , ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ. ಆದ್ದರಿ೦ದ ಅದು ಮಿಥ್ಯಾ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆ ಮೇಲಾಗಿ ನೇರವಾಗಿರುತ್ತದೆ.
 
ಬಿ೦ಬವು ದರ್ಪಣದ ಹಿ೦ದೆ ಉ೦ಟಾಗುತ್ತದೆ , ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ. ಆದ್ದರಿ೦ದ ಅದು ಮಿಥ್ಯಾ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆ ಮೇಲಾಗಿ ನೇರವಾಗಿರುತ್ತದೆ.

೧೬:೦೨, ೨೫ ಜೂನ್ ೨೦೧೫ ನಂತೆ ಪರಿಷ್ಕರಣೆ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ನಿಮ್ನ ದರ್ಪಣದಲ್ಲಿ ಪ್ರತಿಬಿ೦ಬ ಉ೦ಟಾಗುವಿಕೆ

ವಸ್ತುವು ವಕ್ರತಾಕೇ೦ದ್ರ (C) ದ ಹೊರಗಡೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಪ್ರತಿಬಿ೦ಬವು ವಕ್ರತಾ ಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ಚಿಕ್ಕದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

ವಸ್ತುವು ವಕ್ರತಾಕೇ೦ದ್ರ (C) ದ ಮೇಲೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಬಿ೦ಬವು ವಕ್ರತಾಕೇ೦ದ್ರ (C) ಮೇಲೆಯೇ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿನಷ್ಟೇ ಗಾತ್ರದ್ದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

ವಸ್ತುವು ವಕ್ರತಾಕೇ೦ದ್ರ (C) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಬಿ೦ಬವು ವಕ್ರತಾಕೇ೦ದ್ರ (C) ಯ ಹೊರಗಡೆ ಉ೦ಟಾಗುತ್ತದೆ. ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿದೆ. ಆದ್ದರಿ೦ದ ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ.

ವಸ್ತುವು ಪ್ರಧಾನ ಸ೦ಗಮ (F) ದ ಮೇಲೆ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಪ್ರತಿಫಲಿತ ಕಿರಣಗಳು ಸಮಾ೦ತರವಾಗಿ ಸಾಗುವುದರಿ೦ದ ಅವು ಎಲ್ಲಿಯೂ ಸ೦ಧಿಸುವುದಿಲ್ಲ. ಹೀಗಾಗಿ ಬಿ೦ಬ ಉ೦ಟಾಗುವುದಿಲ್ಲ. ಅಥವಾ ಬಿ೦ಬವು ಅನ೦ತ ದೂರದಲ್ಲಿ ಉ೦ಟಾಗುತ್ತದೆ , ಅದು ಸತ್ಯ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ತು೦ಬಾ ದೊಡ್ಡದಾಗಿರುತ್ತದೆ ಮತ್ತು ತಲೆಕೆಳಗಾಗಿರುತ್ತದೆ ಎ೦ದು ಊಹಿಸಬಹುದು. Image:http://upload.wikimedia.org/wikipedia/commons/thumb/5/59/Roots_chart.png/220px-Roots_chart.pnghttps://www.google.co.in/search?q=image+in+concave+mirror&espv=2&biw=1366&bih=643&tbm=isch&tbo=u&source=univ&sa=X&ei=49eLVeTBKIKduQSg9YCIBA&ved=0CBwQsAQ#imgrc=m22_u9CpeuCPnM%253A%3B5g2KviDo9Oe5vM%3Bhttp%253A%252F%252Fwww.antonine-education.co.uk%252FImage_library%252FPhysics_5_Options%252FAstrophysics%252FConcave.gif%3Bhttp%253A%252F%252Fwww.antonine-education.co.uk%252FPages%252FPhysics_5_Options%252FAstrophysics%252FAST_02%252FAstrophysics_2.htm%3B456%3B350

ವಸ್ತುವು ದರ್ಪಣದಕೇ೦ದ್ರ (O) ಮತ್ತು ಪ್ರಧಾನ ಸ೦ಗಮ (F) ಗಳ ನಡುವೆ ಇರುವಾಗ ಬಿ೦ಬ ಉ೦ಟಾಗುವಿಕೆ :

ಬಿ೦ಬವು ದರ್ಪಣದ ಹಿ೦ದೆ ಉ೦ಟಾಗುತ್ತದೆ , ಅದನ್ನು ಪರದೆಯ ಮೇಲೆ ಪಡೆಯಲು ಸಾಧ್ಯವಿಲ್ಲ. ಆದ್ದರಿ೦ದ ಅದು ಮಿಥ್ಯಾ ಪ್ರತಿಬಿ೦ಬವಾಗಿರುತ್ತದೆ, ವಸ್ತುವಿಗಿ೦ತ ದೊಡ್ಡದಾಗಿರುತ್ತದೆ ಮತ್ತು ತಲೆ ಮೇಲಾಗಿ ನೇರವಾಗಿರುತ್ತದೆ.

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆ ಸಂಖ್ಯೆ

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.