ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:
'''ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು '''

'''ಕನ್ನಡದ ಬಗ್ಗೆ ನಾವೆಲ್ಲ ತಿಳಿಯಬೇಕಿರುವ ವಿಶೇಷತೆಗಳು '''

*ಕನ್ನಡ ಪ್ರಪಂಚದಲ್ಲಿಯೇಹಳೆಯ ಪ್ರಾಚಿನ ಭಾಷೆಗಳಲ್ಲೊಂದಾಗಿದ್ದು ಸುಮಾರು  ೨೦೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.

*ಕನ್ನಡ ಪ್ರಪಂಚದಲ್ಲಿಯೇಹಳೆಯ ಪ್ರಾಚಿನ ಭಾಷೆಗಳಲ್ಲೊಂದಾಗಿದ್ದು ಸುಮಾರು  ೨೦೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.
*ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನೀವು ಮಾತಡುವದನ್ನ ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ.

*ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನೀವು ಮಾತನಾಡುವುದನ್ನು ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ.

*ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.

*ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.

*ಕನ್ನಡಕ್ಕೆ ಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)

*ಕನ್ನಡಕ್ಕೆ ಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
೨೫ ನೇ ಸಾಲು: ೨೫ ನೇ ಸಾಲು:
| [https://kn.wikipedia.org/wiki/ಚಂದ್ರಶೇಖರ ಕಂಬಾರ ಚಂದ್ರಶೇಖರ ಕಂಬಾರ] || ೨೦೧೦ || ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

| [https://kn.wikipedia.org/wiki/ಚಂದ್ರಶೇಖರ ಕಂಬಾರ ಚಂದ್ರಶೇಖರ ಕಂಬಾರ] || ೨೦೧೦ || ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

*ಶ್ರೀಯುತ ವಿನೋಭಾ ಭಾವೆ ಅವರನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಕರೆಯಾಲಾಗುತ್ತದೆ.

*ಶ್ರೀಯುತ'ವಿನೋಭಾ ಭಾವೆ' ಅವರು 'ಕನ್ನಡ ಭಾಷೆ'ಯನ್ನು ಕುರಿತು  'ವಿಶ್ವ ಲಿಪಿಗಳ ರಾಣಿ' ಎಂದು ಕೊಂಡಾಡಿದ್ದಾರೆ.

*ಕ್ರಿಸ್ತಶಕ ೪೫೦ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)

*ಕ್ರಿಸ್ತಶಕ ಸುಮಾರು ೪೫೦ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)

*ಕನ್ನಡದ ಬಗೆಗಿನ ಪ್ರಾಚಿನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನ (ಕ್ರಿಸ್ತಪೂರ್ವ ೨೩೦)

*ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನದ 'ಇಸಿಲ' ಎಂಬ ಪದ (ಕ್ರಿಸ್ತಪೂರ್ವ.ಸು. ೨೩೦)

*ವಿದೇಶಿಯನೋಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)

*ವಿದೇಶಿಯನೋಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)

*ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯವಾಗಿದೆ.

*ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯ ಪ್ರಕಾರವಾಗಿದೆ.

*ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತಿಯ ಸಾಹಿತಿಗಾರನಿಗೂ ಬಂದಿಲ್ಲ.

*ಕುವೆಂಪುರವರು ಪಡೆದಿರುವಷ್ಟು ಗೌರವ,ಸಾಹಿತ್ಯ ಪ್ರಶಸ್ತಿಗಳನ್ನು ಬೇರೆ ಯಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.

*ಚಂದಸ್ಸು(ಷಟ್ಪದಿ)ನ್ನು ಬೇರಾವ ಭಾಷೆಯಲ್ಲಿ ನೀವು ಕಾಣಲಾರಿರಿ.

*ಷಟ್ಪದಿ ಎಂಬ ಛಂದಸ್ಸಿನ ಪ್ರಕಾರವನ್ನು ಬೇರಾವ ಭಾಷೆಯಲ್ಲಿಯೂ ನೀವು ಕಾಣಲಾರಿರಿ.