ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫೬ ನೇ ಸಾಲು: ೫೬ ನೇ ಸಾಲು:  
ಆಹಾರ ಕಲಬೆರಕೆಯು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಿಕವಾಗಿರಬಹುದು. ಉದ್ದೇಶಪೂರ್ವಕವಾಗಿ ಮಾಡುವ ಆಹಾರ ಕಲಬೆರಕೆಯ ಮುಖ್ಯ ಉದ್ದೇಶ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ಆದರೆ ಆಕಸ್ಮಿಕ ಕಲಬೆರಕೆಯು ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ಕೀಟನಾಶಕಗಳಿಂದ ಅಥವಾ ದೋಷಪೂರಿತ ಸಂಗ್ರಹಣಾ ವಿಧಾನದಿಂದ ಆಗಬಹುದು. <Br>
 
ಕಲಬೆರಕೆ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಅನೇಕ ರೋಗಗಳು,  ತಲೆಸುತ್ತುವುದು, ವಾಂತಿ ಮತ್ತು ಬೇದಿ, ಹಾಗೂ ಕ್ಯಾನ್ಸರ್‌ನಂತಹ  ಮಾರಣಾಂತಿಕ ರೋಗಗಳಿಗೆ ತುತ್ತಾಗುವರು. ಜಲೋದರ ಅಥವಾ ಮಹೋದರ ಎನ್ನುವ ಗಂಭೀರ ಕಾಯಿಲೆಗಳು ಉಂಟಾಗುತ್ತವೆ.ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಲಬೆರಕೆ ವಸ್ತುಗಳು
 
 +
====ಆಹಾರ ಕಲಬೆರಕೆ ಪರಿಣಾಮಗಳು====
 +
{|class="wikitable"
 +
|-
 +
|ಆಹಾರದ ಸಾಮಗ್ರಿಗಳು
 +
|ಕಲಬೆರಕೆ  ಆಹಾರ ಪದಾರ್ಥಗಳು
 +
|ಪರಿಣಾಮಗಳು
 +
|-
 +
|ಅರಿಶಿಣ ಪುಡಿ
 +
|ಮೆಟಾನಿಲ್ ಹಳದಿ
 +
|ಕ್ಯಾನ್ಸರ ಕಾರಕ
 +
|-
 +
|ಚಹಾದ ಪುಡಿ
 +
|ಬಣ್ಣ ಕಟ್ಟಿದ ಚಹಾದ ಪುಡಿ
 +
|ಪಿತ್ತ ಜನಕಾಂಗಕ್ಕೆ ಸಂಬಂಧಿಸಿದ ತೊಂದರೆಗಳು
 +
|-
 +
|ಕಾಫಿ
 +
|ಚಿಕೋರಿ
 +
|ಜಠರ,ತಲೆ ಸುತ್ತು,ಮತ್ತು ಮಂಡಿನೋವು
 +
|-
 +
|ಧಾನ್ಯಗಳು ಮತ್ತು ಕಾಳುಗಳು
 +
|ಕೇಸರಿ ಬೇಳೆಗಳು
 +
|ನರಕ್ಕೆ ಸಂಬಂಧಿಸಿದ ಕ್ಯಾನ್ಸರ್
 +
|-
 +
|ಮೆಣಸು
 +
|ಪರಂಗಿ ಬೀಜಗಳು
 +
|ಪಿತ್ತಕೋಶ ಮತ್ತು ಹೊಟ್ಟೆಗೆ ಸಂಬಂಧಿಸಿದ ರೋಗಗಳು
 +
|-
 +
|ಅಡುಗೆ ಎಣ್ಣೆ
 +
|ದತ್ತೂರಿ  ಎಣ್ಣೆ
 +
|ಜಲೋದರ,ಮಹೋದರ,ಕ್ಯಾನ್ಸರ್
 +
|-
 +
|ಜೇನುತುಪ್ಪ
 +
|ಬೆಲ್ಲ ,ಸಕ್ಕರೆ ಪಾಕ
 +
|ಕಡಿಮೆ ಪೋಷಕಾಂಶ ಹೊಂದಿವೆ(ಜೇನು ತುಪ್ಪಕ್ಕೆ ಹೋಲಿಸಿದಾಗ)
 +
|-
 +
|ಕಾಫಿ
 +
|ಹುಣಸೆ ಬೀಜದ ಸಿಪ್ಪೆ ಪುಡಿ
 +
|ವಾಂತಿ ಭೆದಿ
 +
|-
 +
|}
    
===ಚಟುವಟಿಕೆ ೧ ===
 
===ಚಟುವಟಿಕೆ ೧ ===
೭೫

edits