"ಪ್ರವೇಶದ್ವಾರ:ವಿಜ್ಞಾನ/ಪ್ರಸಿದ್ಧ ವಿಜ್ಞಾನಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೬ ನೇ ಸಾಲು: | ೬ ನೇ ಸಾಲು: | ||
ದ್ವಿಸುರುಳಿ ಆಕೃತಿ ಒಳಗೊಂಡಂತೆ ಹಲವು ಮಹತ್ವದ ಅನ್ವೇಷಣೆಗಳನ್ನು ಮಾಡಿದರು. ಅವಳ ಸ್ಪಟಿಕ ಶಾಸ್ತ್ರ ಕ್ಷ-ಕಿರಣದ ಚಿತ್ರಗಳು ಡಿಎನ್ ಎ ಸುರುಳಿಯ ರಚನೆ ಮತ್ತು ಸಂಬಂಧಗಳನ್ನು ತಿಳಿಯಲು ಪ್ರಮುಖ ಪಾತ್ರ ವಹಿಸಿದವು . ರೋಸಾಲಿಂಡ್ ನೋಬೆಲ್ ಪ್ರಶಸ್ತಿ ಘೋಷಿಸುವ ಮುನ್ನವೇ ಮರಣ ಹೊಂದಿದ್ದರಿಂದ ಡಿಎನ್ ಎ ಅನ್ವೇಷಣಗೆ ಅವರು ನೀಡಿದ ಕೊಡುಗೆ ಕೇವಲ ಅಣು ಜೀವಶಾಸ್ತ್ರಜ್ಞರು ಮತ್ತು (geneticist) ತಳಿ ಶಾಸ್ತ್ರಜ್ಞರ ಹೊರತುಪಡಿಸಿ ಬೇರಾರಿಗೂ ತಿಳಿಯದು. | ದ್ವಿಸುರುಳಿ ಆಕೃತಿ ಒಳಗೊಂಡಂತೆ ಹಲವು ಮಹತ್ವದ ಅನ್ವೇಷಣೆಗಳನ್ನು ಮಾಡಿದರು. ಅವಳ ಸ್ಪಟಿಕ ಶಾಸ್ತ್ರ ಕ್ಷ-ಕಿರಣದ ಚಿತ್ರಗಳು ಡಿಎನ್ ಎ ಸುರುಳಿಯ ರಚನೆ ಮತ್ತು ಸಂಬಂಧಗಳನ್ನು ತಿಳಿಯಲು ಪ್ರಮುಖ ಪಾತ್ರ ವಹಿಸಿದವು . ರೋಸಾಲಿಂಡ್ ನೋಬೆಲ್ ಪ್ರಶಸ್ತಿ ಘೋಷಿಸುವ ಮುನ್ನವೇ ಮರಣ ಹೊಂದಿದ್ದರಿಂದ ಡಿಎನ್ ಎ ಅನ್ವೇಷಣಗೆ ಅವರು ನೀಡಿದ ಕೊಡುಗೆ ಕೇವಲ ಅಣು ಜೀವಶಾಸ್ತ್ರಜ್ಞರು ಮತ್ತು (geneticist) ತಳಿ ಶಾಸ್ತ್ರಜ್ಞರ ಹೊರತುಪಡಿಸಿ ಬೇರಾರಿಗೂ ತಿಳಿಯದು. | ||
− | ಹೆಚ್ಚಿನ ಮಾಹಿತಿಯನ್ನು [http://www.nobelprize.org/nobel_prizes/medicine/laureates/1962/crick-bio.html ಇಲ್ಲಿ ] ಪಡೆಯಬಹುದು | + | ಹೆಚ್ಚಿನ ಮಾಹಿತಿಯನ್ನು [http://www.nobelprize.org/nobel_prizes/medicine/laureates/1962/crick-bio.html ಇಲ್ಲಿ ] ಪಡೆಯಬಹುದು <br> |
− | [[File:one.jpeg| | + | [[File:one.jpeg|70px]][[File:two.jpeg|100px]][[File:three.jpeg|100px]] |
೧೦:೫೬, ೧೦ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ
ಫ್ರಾನ್ಸಿಸ್ ಕ್ರಿಕ್ ಮತ್ತು ಥಾಮಸ್ ವ್ಯಾಟ್ಸನ್ -ಭೌತಶಾಸ್ತ್ರಜ್ಞ ಮತ್ತು ಪಕ್ಷಿ ವಿಜ್ಞಾನಿ ಕಳೆದ ಶತಮಾನದಲ್ಲಿ ಆಣು ಜೀವಶಾಸ್ತ್ರದಲ್ಲಿ ಒಂದು ಪ್ರಮುಖ ಅದ್ಭತವಾದ ಅನ್ವೇಷಣೆಯನ್ನು ಮಾಡಿದರು . ಅನುವಂಶಿಕ ಅಂಶಗಳ ಸಂಗ್ರಾಹಕವಾದ ಡಿಆಕ್ಸಿರೈಬೋ ನ್ಯೂಕ್ಲಿಕ್ ಆಮ್ಲದ ರಚನೆಯನ್ನು ಕಂಡುಹಿಡಿದರು.
ಘಟಕಗಳ ರಚನೆಯು ಮೊದಲೇ ತಿಳಿದಿದ್ದರೂ,ಅದರ ಚೌಕಟ್ಟನ್ನು ಅನ್ವೇಷಿಸಲು ಹಲವಾರು ವಜ್ಞಾನಿಗಳು ಸಂಶೋಧನೆ ನಡೆಸಿದರು. ಆಣು ಜೀವಶಾಸ್ತ್ರಜ್ಞರ ವಿವರಣೆಯಂತೆ ಭವ್ಯಾಕರ್ಷಕ ಡಿಎನ್ ಎ ದ್ವಿಸುರುಳಿಯ ವಿನ್ಯಾಸ ಪ್ರಸ್ತಾವನೆಗೆ ವ್ಯಾಟ್ಸನ್ ಮತ್ತು ಕ್ರಿಕ್ ನೋಬಲ್ ಪ್ರಶಸ್ತಿಗೆ ಭಾಜನರಾದರು ,ಮತ್ತೊಬ್ಬ ಭೌತಜೀವಶಾಸ್ತ್ರಜ್ಞರಾದ ರೋಸಾಲಿನ್ ಫ್ರಾಂಕ್ಲಿನ್ ಡಿಎನ್ಎ ದ್ವಿಸುರುಳಿ ಆಕೃತಿ ಒಳಗೊಂಡಂತೆ ಹಲವು ಮಹತ್ವದ ಅನ್ವೇಷಣೆಗಳನ್ನು ಮಾಡಿದರು. ಅವಳ ಸ್ಪಟಿಕ ಶಾಸ್ತ್ರ ಕ್ಷ-ಕಿರಣದ ಚಿತ್ರಗಳು ಡಿಎನ್ ಎ ಸುರುಳಿಯ ರಚನೆ ಮತ್ತು ಸಂಬಂಧಗಳನ್ನು ತಿಳಿಯಲು ಪ್ರಮುಖ ಪಾತ್ರ ವಹಿಸಿದವು . ರೋಸಾಲಿಂಡ್ ನೋಬೆಲ್ ಪ್ರಶಸ್ತಿ ಘೋಷಿಸುವ ಮುನ್ನವೇ ಮರಣ ಹೊಂದಿದ್ದರಿಂದ ಡಿಎನ್ ಎ ಅನ್ವೇಷಣಗೆ ಅವರು ನೀಡಿದ ಕೊಡುಗೆ ಕೇವಲ ಅಣು ಜೀವಶಾಸ್ತ್ರಜ್ಞರು ಮತ್ತು (geneticist) ತಳಿ ಶಾಸ್ತ್ರಜ್ಞರ ಹೊರತುಪಡಿಸಿ ಬೇರಾರಿಗೂ ತಿಳಿಯದು.
ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು