"ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೬ ನೇ ಸಾಲು: | ೧೬ ನೇ ಸಾಲು: | ||
=ಶಿಕ್ಷಕರಿಗೆ ಟಿಪ್ಪಣಿ= | =ಶಿಕ್ಷಕರಿಗೆ ಟಿಪ್ಪಣಿ= | ||
− | ಪಠ್ಯಪುಸ್ತಕದಲ್ಲಿರುವ 'ಡಿ.ಎಸ್.ಜಯಪ್ಪಗೌಡ'ರವರ 'ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ' ಗದ್ಯವನ್ನು ಅವಲೋಕಿಸಲು | + | ಪಠ್ಯಪುಸ್ತಕದಲ್ಲಿರುವ 'ಡಿ.ಎಸ್.ಜಯಪ್ಪಗೌಡ'ರವರ 'ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ' ಗದ್ಯವನ್ನು ಅವಲೋಕಿಸಲು [http://ktbs.kar.nic.in/New/Textbooks/class-x/language/kannada-1/class-x-language-kannada-1-chapter05.pdf ಇಲ್ಲಿ ಕ್ಲಿಕ್ ಮಾಡಿರಿ] |
#ವಿಶ್ವೇಶ್ವರಯ್ಯನವರ ಜೀವನ ಸಾಧನೆಗಳ ಬಗೆಗಿನ ಕೃತಿಗಳನ್ನು ಓದುವುದು <br> | #ವಿಶ್ವೇಶ್ವರಯ್ಯನವರ ಜೀವನ ಸಾಧನೆಗಳ ಬಗೆಗಿನ ಕೃತಿಗಳನ್ನು ಓದುವುದು <br> | ||
#ಆಕರ ಗ್ರಂಥಗಳನ್ನು ಸಂಗ್ರಹಿಸಿ ಓದುವುದು<br> | #ಆಕರ ಗ್ರಂಥಗಳನ್ನು ಸಂಗ್ರಹಿಸಿ ಓದುವುದು<br> |
೧೨:೨೪, ೨೮ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
ಹಿನ್ನೆಲೆ/ಸಂದರ್ಭ
ನಮ್ಮ ದೇಶದ ಪ್ರಗತಿಯಲ್ಲಿ ,ಪ್ರಸಿದ್ದಿಯಲ್ಲಿ ಮಹಾನ್ ನಾಯಕರ ಕೊಡುಗೆ ಅಪಾರವಾಗಿದೆ. ನೆಹರು , ಗಾಂಧಿ ,ಪಟೇಲ್ ಮುಂತಾದ ಅನೇಕರು ರಾಜಕಾರಣಿಗಳಾಗಿ, ಹೋರಾಟಗಾರರಾಗಿ ಪ್ರಸಿದ್ಧಿಯನ್ನು ಹೊಂದಿದರೆ, ಅರಗೋವಿಂದ ಖುರಾನ, ಸಿ.ವಿ.ರಾಮನ್ ಮುಂತಾದವರು ವಿಜ್ಞಾನಿಗಳಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಯನ್ನು ಹೊಂದಿದಂತೆ ಇಂಜಿನಿಯರಿಂಗ್ ,ರಾಜಕೀಯ ಕ್ಷೇತ್ರದಲ್ಲಿ ದೇಶವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದವರು ಸರ್. ಎಂ. ವಿಶ್ವೇಶ್ವರಯ್ಯನವರು .
ಕಲಿಕೋದ್ದೇಶಗಳು
- ಜೀವನ ಚರಿತ್ರೆಯ ' ಅರಿವು ಮೂಡಿಸುವುದು
- ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಗಳ ಬಗ್ಗೆ ಅರಿವು ಮೂಡಿಸುವುದು
- ಅನ್ಯ ಭಾಷಾ ಪದಗಳ ಪರಿಚಯ ಮಾಡಿಸುವುದು
- ಸಮಾಸ ಪದಗಳ ಪರಿಚಯ ಮಾಡಿಸುವುದು
ಕವಿ ಪರಿಚಯ
- ಡಿ ಎಸ್.ಜಯಪ್ಪಗೌಡರು ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೯೪೭ರಲ್ಲಿ ಜನನ
- ಇತಿಹಾಸ ಮತ್ತು ಭಾಷಾಂತರ ವಿಷಯದಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ
- ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ದಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನ ಲಭಿಸಿದೆ
ಶಿಕ್ಷಕರಿಗೆ ಟಿಪ್ಪಣಿ
ಪಠ್ಯಪುಸ್ತಕದಲ್ಲಿರುವ 'ಡಿ.ಎಸ್.ಜಯಪ್ಪಗೌಡ'ರವರ 'ಭಾಗ್ಯಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ' ಗದ್ಯವನ್ನು ಅವಲೋಕಿಸಲು ಇಲ್ಲಿ ಕ್ಲಿಕ್ ಮಾಡಿರಿ
- ವಿಶ್ವೇಶ್ವರಯ್ಯನವರ ಜೀವನ ಸಾಧನೆಗಳ ಬಗೆಗಿನ ಕೃತಿಗಳನ್ನು ಓದುವುದು
- ಆಕರ ಗ್ರಂಥಗಳನ್ನು ಸಂಗ್ರಹಿಸಿ ಓದುವುದು
- ಪಾಠಕ್ಕೆ ಸಂಬಂಧಿಸಿದ ವಿಡಿಯೋ , ಆ ಡಿಯೋ ಹಾಗು ಚಿತ್ರಗಳನ್ನು ಸಂಗ್ರಹಿಸುವುದು
ಹೆಚ್ಚುವರಿ ಸಂಪನ್ಮೂಲ
ಸಾರಾಂಶ
ಪರಿಶ್ರಮ , ಪ್ರತಿಭೆ , ನಿಷ್ಠೆಯಿದ್ದರೆ , ಧ್ಯೇಯವನ್ನು ಸಾಧಿಸುತ್ತೇನೆಂಬ ದೃಢಸಂಕಲ್ಪವಿದ್ದರೆ, ಸವಾಲುಗಳನ್ನು ಎದುರಿಸಿ ಯಶಸ್ಸು ಪಡೆಯಬಹುದು. ಬಡತನದ ಬವಣೆಯಾಗಲಿ ,ಯಾವುದೇ ತಾರತಮ್ಯವಾಗಲಿ ಅದನ್ನು ನಿರ್ಬಂದಿಸಲಾಗದು. ವ್ಯಕ್ತಿತ್ವದ ವಿಕಾಸಕ್ಕೆ ಅಡ್ಡಿಯಾಗಲಾರವು. ವ್ಯಕ್ತಿಯು ಸಮಾಜಮುಖಿಯಾಗಿ ಲಭಿಸಿದ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಾಗ ಜನಮನದಲ್ಲಿ ಶಾಶ್ವತ ಸ್ಥಾನ ಪಡೆಯಬಹುದೆಂಬುವುದಕ್ಕೆ ವಿಶ್ವೇಶ್ವರಯ್ಯನವರು ಮಾದರಿಯಾಗಿದ್ದಾರೆ .
ಪರಿಕಲ್ಪನೆ ೧
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಚಟುಟವಟಿಕೆ-೨
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು
ಪರಿಕಲ್ಪನೆ ೨
ಚಟುಟವಟಿಕೆ-೧
- ವಿಧಾನ/ಪ್ರಕ್ರಿಯೆ
- ಸಮಯ
- ಸಾಮಗ್ರಿಗಳು/ಸಂಪನ್ಮೂಲಗಳು
- ಹಂತಗಳು
- ಚರ್ಚಾ ಪ್ರಶ್ನೆಗಳು