"ಸಾಂದ್ರತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೫ ನೇ ಸಾಲು: | ೧೫ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
− | ೧ನೇ ಲೋಟದಲ್ಲಿ ಬಣ್ಣದ ನೀರು, ಎರಡನೇ ಲೋಟದಲ್ಲಿ ಪೈಂಟ್ , ಮೂರನೇ ಲೋಟದಲ್ಲಿ ಎಣ್ಣೆ , ನಾಲ್ಕನೇ ಲೋಟದಲ್ಲಿ ಸೀಮೆ ಎಣ್ಣೆ ಯನ್ನು ತೆಗೆದುಕೊಳ್ಳಬೇಕು. | + | |
+ | ೧ನೇ ಲೋಟದಲ್ಲಿ ಬಣ್ಣದ ನೀರು, ಎರಡನೇ ಲೋಟದಲ್ಲಿ ಪೈಂಟ್ , ಮೂರನೇ ಲೋಟದಲ್ಲಿ ಎಣ್ಣೆ , ನಾಲ್ಕನೇ ಲೋಟದಲ್ಲಿ ಸೀಮೆ ಎಣ್ಣೆ ಯನ್ನು ತೆಗೆದುಕೊಳ್ಳಬೇಕು. | ||
ನಂತರ ೫ನೇ ಲೋಟಕ್ಕೆ ಮೊದಲು ಪೈಂಟ್ ಹಾಕಿ ನಂತರ ಬಣ್ಣದ ನೀರನ್ನು ಹಾಕಿ, ಮತ್ತೆ ಎಣ್ಣೆಯನ್ನು ಹಾಕಿ ಅ ನಂತರ ಸೀಮೆ ಎಣ್ಣೆಯನ್ನು ಹಾಕಿ. | ನಂತರ ೫ನೇ ಲೋಟಕ್ಕೆ ಮೊದಲು ಪೈಂಟ್ ಹಾಕಿ ನಂತರ ಬಣ್ಣದ ನೀರನ್ನು ಹಾಕಿ, ಮತ್ತೆ ಎಣ್ಣೆಯನ್ನು ಹಾಕಿ ಅ ನಂತರ ಸೀಮೆ ಎಣ್ಣೆಯನ್ನು ಹಾಕಿ. |
೧೨:೦೫, ೬ ಏಪ್ರಿಲ್ ೨೦೧೬ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
ಸಾಂದ್ರತೆ
ಅಂದಾಜು ಸಮಯ
೪೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ೫ ಪ್ಲಾಸ್ಟಿಕ್ ಅಥವಾ ಗಾಜಿನ ಲೋಟಗಳು,
- ನೀರು,
- ಬಣ್ಣಗಳು,
- ಪೈಂಟ್,
- ಎಣ್ಣೆ,
- ಸೀಮೆ ಎಣ್ಣೆ.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
೧ನೇ ಲೋಟದಲ್ಲಿ ಬಣ್ಣದ ನೀರು, ಎರಡನೇ ಲೋಟದಲ್ಲಿ ಪೈಂಟ್ , ಮೂರನೇ ಲೋಟದಲ್ಲಿ ಎಣ್ಣೆ , ನಾಲ್ಕನೇ ಲೋಟದಲ್ಲಿ ಸೀಮೆ ಎಣ್ಣೆ ಯನ್ನು ತೆಗೆದುಕೊಳ್ಳಬೇಕು.
ನಂತರ ೫ನೇ ಲೋಟಕ್ಕೆ ಮೊದಲು ಪೈಂಟ್ ಹಾಕಿ ನಂತರ ಬಣ್ಣದ ನೀರನ್ನು ಹಾಕಿ, ಮತ್ತೆ ಎಣ್ಣೆಯನ್ನು ಹಾಕಿ ಅ ನಂತರ ಸೀಮೆ ಎಣ್ಣೆಯನ್ನು ಹಾಕಿ.
ಹೀಗೆ ತಯಾರಿ ನಡೆಸಿದ ಮೇಲೆ, ಈ ನಾಲ್ಕು ದ್ರವಗಳು ಒಂದರಲ್ಲಿ ಒಂದು ವಿಲೀನಗೊಳ್ಳುವುದಿಲ್ಲ. ಏಕೆಂದರೆ ಈ ನಾಲ್ಕು ದ್ರವಗಳು ಬೇರೆ ಬೇರೆ ಸಾಂದ್ರತೆಯನ್ನು ಹೊಂದಿರುತ್ತವೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ದ್ರವ್ಯದ ಸ್ಥಿತಿಗತಿಗಳು]