"ಅನಿಲಗಳ ದ್ರವ್ಯರಾಶಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೯ ನೇ ಸಾಲು: ೯ ನೇ ಸಾಲು:
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 +
https://lh3.googleusercontent.com/-xWk5Rh3kS-Q/VwX9Jiu9LJI/AAAAAAAAAHw/R2bPUue39aoJ-xuD5XIgLINMwTbk0XlpQ/h120/air-has-weight.png    https://lh3.googleusercontent.com/-k-PZZfEKIMU/VwX9JrGr8iI/AAAAAAAAAH0/d9bMBnH0jUkKicmdDrOiOzO8Q-t-Akj3w/h120/air-has-weight-experiment.png
 +
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

೦೬:೨೮, ೭ ಏಪ್ರಿಲ್ ೨೦೧೬ ದ ಇತ್ತೀಚಿನ ಆವೃತ್ತಿ

ಚಟುವಟಿಕೆ - ಚಟುವಟಿಕೆಯ ಹೆಸರು

ಅನಿಲಗಳ ದ್ರವ್ಯರಾಶಿ

ಅಂದಾಜು ಸಮಯ

೨೦ ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಬಲೂನು
  2. ದಾರ
  3. ತೂಗು ಹಾಕುವ ಸ್ಟ್ಯಾಂಡ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

air-has-weight.png air-has-weight-experiment.png

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಎರಡು ಬಲೂನುಗಳು ಊದಿ ಗಾಳಿ ಹೊಗದಂತೆ ಕಟ್ಟಿದ ನಂತರ ಎರಡು ಬಲೂನುಗಳನ್ನು ಸ್ಟ್ಯಾಂಡ್ ನ ತಂತಿಗೆ ಕಟ್ಟಿ , ಕಾರಣ:- ಬಲೂನಿನಲ್ಲಿರುವ ಗಾಳಿ ತಪ್ಪಿಸಿ ಕೊಂಡ ಮೇಲೆ ಸಮವಾಗಿ ತೂಗುತಿದ್ದ ಬಲೂನಿನ ಸ್ಟ್ಯಾಂಡ್ ಅಸಮವಾಯಿತು ಅಂದರೆ ಗಾಳಿ ತುಂಬಿರುವ ಬಲೂನು ಕೆಳಕ್ಕೆ ಹೊಡೆದಿರುವ ಬಲೂನು ಮೇಲಕ್ಕೆ ತೂಗುತ್ತದೆ. ಇದರಿಂದ ಗಾಳಿಗೂ ಅನಿಲಗಳಿಗೂ ದ್ರವ್ಯರಾಶಿ ಇದೆ ಎಂದು ಖಚಿತ ಪಡಿಸಬಹುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ದ್ರವ್ಯದ ಗುಣಗಳು]