"ಶ್ರೀ ಮಾಲಾ ಭಟ್ ರವರ ಕವನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:

ಶ್ರೀ ಮಾಲಾ ಭಟ್ ರವರ ಕವನಗಳು

ಶ್ರೀ ಮಾಲಾ ಭಟ್ ರವರ ಕವನಗಳು

*ಪ್ರಕ್ರತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ

ಹಾಸಿ ಗಂಧ ಗಾಳಿ ತೀಡಿತೇನು!

ಹಾಸಿ ಗಂಧ ಗಾಳಿ ತೀಡಿತೇನು!

ಗಿಡಮರಬಳ್ಳಿ ಚಿಗುರಾಗಿ ಕಾಯಾಗಿ ಮಾಗುವಲ್ಲಿ ನಿನ್ನ ಹಂಬಲವೇನು!

ಹಳ್ಳಕೊಳ್ಳ ತೊರೆ ನದಿ ಝರಿಯಾಗಿ ಹರಿಹರಿದು ಸಾಗುವಲ್ಲಿ ನಿನ್ನ ಹೆಸರೇನು!

೭ ನೇ ಸಾಲು: ೭ ನೇ ಸಾಲು:

ದಣಿವಾದಾಗ ತಣ್ಣಗೆ ಜೋಪಾನ ಮಾಡಿಲ್ಲವೇನು?

ದಣಿವಾದಾಗ ತಣ್ಣಗೆ ಜೋಪಾನ ಮಾಡಿಲ್ಲವೇನು?

ಅಂದು ಬರಿಗೈಲಿ ನೀ  ಭೂತಾಯ ಮಡಿಲಿಗೆ  ಬಂದು ಅಳುವಾಗ ಆಕೆ ಹೇಳಿದ್ದು!

ಅಳುವುದೇಕೆ ನಾನಿಲ್ಲವೇನು!..................

ಆದರೆ ಇಂದಿಗೂ ಅದೇ ಮಾತು ಆಕೆ ಹೇಳುತ್ತಿಲ್ಲ

ಆದರೆ ಇಂದಿಗೂ ಅದೇ ಮಾತು ಆಕೆ ಹೇಳುತ್ತಿಲ್ಲ

ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?

ನನ್ನ ಪಾಡಿಗೆ  ನನ್ನ  ಬಿಡುವೆಯೇನು..............?

ರಚನೆ:ಶ್ರೀಮಾಲಾ ಭಟ್ .ಟ್ಯಾಂಕ್ ಗಾರ್ಡನ್.

ರಚನೆ:ಶ್ರೀಮಾಲಾ ಭಟ್ .ಟ್ಯಾಂಕ್ ಗಾರ್ಡನ್.

೦೯:೧೦, ೨೦ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ

ಶ್ರೀ ಮಾಲಾ ಭಟ್ ರವರ ಕವನಗಳು

• ಪ್ರಕ್ರತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ

ಹಾಸಿ ಗಂಧ ಗಾಳಿ ತೀಡಿತೇನು!
ಗಿಡಮರಬಳ್ಳಿ ಚಿಗುರಾಗಿ ಕಾಯಾಗಿ ಮಾಗುವಲ್ಲಿ ನಿನ್ನ ಹಂಬಲವೇನು!
ಹಳ್ಳಕೊಳ್ಳ ತೊರೆ ನದಿ ಝರಿಯಾಗಿ ಹರಿಹರಿದು ಸಾಗುವಲ್ಲಿ ನಿನ್ನ ಹೆಸರೇನು!
ಆ ಸೂರ್ಯ ಚಂದ್ರ ತಾರೆಗಳು ಬೇಕೆಂದಾಗ ಬೆಚ್ಚಗೆ
ದಣಿವಾದಾಗ ತಣ್ಣಗೆ ಜೋಪಾನ ಮಾಡಿಲ್ಲವೇನು?
ಅಂದು ಬರಿಗೈಲಿ ನೀ ಭೂತಾಯ ಮಡಿಲಿಗೆ ಬಂದು ಅಳುವಾಗ ಆಕೆ ಹೇಳಿದ್ದು! ಅಳುವುದೇಕೆ ನಾನಿಲ್ಲವೇನು!..................