ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫ ನೇ ಸಾಲು: ೫ ನೇ ಸಾಲು:     
=ಅನುಸ್ಥಾಪನೆ=
 
=ಅನುಸ್ಥಾಪನೆ=
ಪ್ರಸ್ತುತ ಉಬುಂಟು 14.04 ಆವೃತ್ತಿಯನ್ನು ಬಳಸುತ್ತಿರುವವರು ಹೊದ ಉಬುಂಟು 16.04 ತಂತ್ರಾಂಶವನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. ಹೊಸ ಆವೃತ್ತಿಯನ್ನು  ಅನುಸ್ಥಾಪನೆ ಮಾಡುವ ಮೊದಲು ಪ್ರಸ್ತುತ ಬಳಸುತ್ತಿರುವ ಆವೃತ್ತಿಯಲ್ಲಿರುವ ಎಲ್ಲಾ ಡೇಟಾವನ್ನು ಬ್ಯಾಕಪ್‌ ಮಾಡಿಕೊಳ್ಳಬೇಕು.  
+
== ಅನುಸ್ಥಾಪನೆಗೆ ಮುನ್ನ ಮಾಡಬೇಕಾದ ಸೂಚನೆಗಳು ==
 
+
ಉಬುಂಟು ತಂತ್ರಾಂಶವನ್ನು ಅನುಸ್ಥಾಪನೆ ಮಾಡಿಕೋಳ್ಳಳು ಬಯಸುವವರು, ಈ ಕೆಳಗಿನ ಏಲ್ಲಾ ಸೂಚನೆಗಳನ್ನು ಪಾಲಿಸಿ ನಂತರ ಅನುಸ್ಥಾಪನೆಗೆ ಚಾಲನೆ ಮಾಡಿ.
ಇದರ ನಂತರ ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು. ಡ್ಯುಯಲ್ ಬೂಟ್‌ ಆಯ್ಕೆ ಮೂಲಕ ವಿಂಡೋಷ್ ಜೊತೆ ಈಗಾಗಲೇ ಉಬುಂಟು ಹೊಂದಿರುವವರು, ಅನುಸ್ಥಾಪನೆಯ ಸಮಯದಲ್ಲಿ '''Installation Type''' ಎಂಬಲ್ಲಿ '''Replace Ubuntu 14.04 Custom and Install''' ಎಂಬ ಆಯ್ಕೆಯನ್ನು ತೆಗೆದುಕೊಳ್ಳಬೇಕು.  
+
. ತನ್ನ ಗಣಕಯಂತ್ರದ ಪ್ರಸ್ತುತ ತಂತ್ರಾಂಶದಲ್ಲಿರುವ ಎಲ್ಲಾ ಡೇಟಾವನ್ನು ಬ್ಯಾಕಪ್‌ ಮಾಡಿಕೊಳ್ಳಬೇಕು, ಅದರಲ್ಲೂ ಉಬುಂಟುವಿನ  ಡೇಟಾವನ್ನು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು.
 
+
೨. ಅನುಸ್ಥಾಪನೆ ಮಾಡುವ ಸಮಯದಲ್ಲಿ, ಯಾವುದೆ ಕಾರಣಕ್ಕೂ ಸಹ ಗಣಕಯಂತ್ರ ಸ್ಥಗಿತಗಳಿಸಬಾರದು.
ಒಂದು ವೇಳೆ ಮೊದಲಬಾರಿಗೆ ಅನುಸ್ಥಾಪನೆ ಮಾಡಿಕೊಳ್ಳುತ್ತಿದ್ದು ವಿಂಡೋಷ್ ಜೊತೆಗೆ ಅನುಸ್ಥಾಪನೆ ಮಾಡಬಯಸಿದಲ್ಲಿ '''Installation Type''' ಎಂಬಲ್ಲಿ '''Install Ubuntu alongside Windows''' ಎಂಬ ಆಯ್ಕೆಯನ್ನು ತೆಗೆದುಕೊಳ್ಳಬೇಕು.
+
೩. ಅನುಸ್ಥಾಪನೆ ಮಾಡುವ ಉಬುಂಟು 16.04 ಆವೃತ್ತಿಯ ತಂತ್ರಾಂಶವನ್ನು ಕೆಳಗಿನ ಲಿಂಕ್ ನಿಂದ ಡೌನ್‌ಲೋಡ್‌ ಮಾಡಿಕೊಂಡು, ಅದನ್ನು ಡಿ.ವಿ.ಡಿ ಗೆ ಆಥವಾ ಪೆನ್ ಡ್ರೈವ್ ಗೆ ಹಾಕಿ ಇಟ್ಟುಕೊಳ್ಳಿ.
 
+
> ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ ಕಲ್ಪವೃಕ್ಷವನ್ನು  ಈ ಲಿಂಕ್‌ ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ [https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04 ತಂತ್ರಾಂಶಕ್ಕೆ ಇಲ್ಲಿ ಒತ್ತಿ ]
 +
  >
 
ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ]  
 
ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ]  
 
==ಅನುಸ್ಥಾಪನೆಯ ವಿಧಗಳು==
 
==ಅನುಸ್ಥಾಪನೆಯ ವಿಧಗಳು==
೧೭ ನೇ ಸಾಲು: ೧೮ ನೇ ಸಾಲು:  
[https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04] <br>
 
[https://drive.google.com/file/d/0BwTV-oNEYKZBTWdpdGdJSGFWVE0/view ಉಬುಂಟು 16.04] <br>
 
ಗೂಗಲ್ ಡ್ರೈವ್‌ನಿಂದ ಡೌನ್‌ಲೋಡ್‌ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
 
ಗೂಗಲ್ ಡ್ರೈವ್‌ನಿಂದ ಡೌನ್‌ಲೋಡ್‌ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
#ನಿಮ್ಮ ಕಂಪ್ಯೂಟರ್‌ಗೆ ಹೊಸ ಡಿವಿಡಿ (ಬಳಸದಿರುವ)ಯನ್ನು ಸೇರಿಸಿ.  
+
#ನಿಮ್ಮ ಕಂಪ್ಯೂಟರ್‌ಗೆ ಹೊಸ ಡಿ.ವಿ.ಡಿ (ಬಳಸದಿರುವ)ಯನ್ನು ಸೇರಿಸಿ.  
 
#ನಂತರ Application - Sound and Video- K3b  ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್‌ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ. [[File:K3b1.jpg|400px]]
 
#ನಂತರ Application - Sound and Video- K3b  ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್‌ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ. [[File:K3b1.jpg|400px]]
 
ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್‌ ನಿಂದ ಡೌನ್‌ಲೋಡ್‌ ಮಾಡಿ ಸೇವ್‌ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿ ನಂತರ "Start" ಬಟನ್‌ ಕ್ಲಿಕ್ ಮಾಡಿ.  
 
ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್‌ ನಿಂದ ಡೌನ್‌ಲೋಡ್‌ ಮಾಡಿ ಸೇವ್‌ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿ ನಂತರ "Start" ಬಟನ್‌ ಕ್ಲಿಕ್ ಮಾಡಿ.