"ಲಿಬ್ರೆ ಆಫೀಸ್ ರೈಟರ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೮ ನೇ ಸಾಲು: ೧೮ ನೇ ಸಾಲು:
  
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 +
Developer(s) -The Document Foundation
 +
Stable release:
 +
"Fresh" version:
 +
5.2.2 (September 29, 2016; 14 days ago[1]) [±]
 +
"Still" version:
 +
5.1.5 (August 3, 2016; 2 months ago[1]) [±]
  
 
==ಅನ್ವಯಕ ಬಳಕೆ ==
 
==ಅನ್ವಯಕ ಬಳಕೆ ==

೧೧:೧೫, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಲಿಬ್ರೆ ಆಪೀಸ್ ರೈಟರ್ ಎಂಬುದು ಲಿಬ್ರೆ ಆಪೀಸ್ ಸಾಪ್ಟ್‌ವೇರ್ ಪ್ಯಾಕೇಜಿನ ಸ್ವತಂತ್ರ ಮತ್ತು ಮುಕ್ತ ವರ್ಡ್‌ ಪ್ರೊಸೆಸರ್ ಆಗಿದೆ ಹಾಗು ಇದು OpenOffice.org ನ ಭಾಗವಾಗಿದೆ. ಮೈಕ್ರೋಸಾಪ್ಟ್‌ ವರ್ಡ್‌ನ ರೀತಿಯ ಕೆಲವು ವೈಶಿಷ್ಟಯಗಳನ್ನು ಹೊಂದಿರುವ ವರ್ಡ್‌ಪ್ರೊಸೆಸರ್ ಇದು.

ಐ.ಸಿ.ಟಿ ಸಾಮರ್ಥ್ಯ

ಲಿಬ್ರೆ ಆಪೀಸ್ ರೈಟರ್ ಎಂಬುದು ದಾಖಲೆಗಳನ್ನು ಸೃಷ್ಟಿಸಲು, ತಿದ್ದಲು ಮತ್ತು ಮುದ್ರಿಸಲು ಉಪಯೋಗಿಸುವ ಒಂದು ವಿಧವಾದ ಆಪ್ಲಿಕೇಶನ್ ಸಾಫ್ಟ್ ವೇರ್. ಇದನ್ನು ಉಪಯೋಗಿಸಿ ಸೃಷ್ಟಿಸಬಹುದಾದ ಹಲವು ರೀತಿಯದಾಖಲೆಗಳೆಂದರೆ - ಪತ್ರಗಳು, ವರದಿಗಳು, ಮೆಮೋಗಳು ಮತ್ತು ಇತರೆ ವೈಯಕ್ತಿಕ , ವ್ಯಾವಹಾರಿಕ ಮತ್ತು ವೃತ್ತಿಗತ ದಾಖಲೆಗಳು. ಇದನ್ನು ಪಠ್ಯವನ್ನು ಫಾರ್ಮೆಟ್ ಮಾಡಲು, ಕಾಗುಣಿತವನ್ನು ಪರೀಕ್ಷಿಸಲು, ಟೇಬಲ್‌ಗಳನ್ನು ಸೇರಿಸಲು ಮತ್ತು ಸೂಕ್ತವಾದ ಚಿತ್ರಗಳನ್ನು ಸೇರಿಸಲು ಸಹ ಉಪಯೋಗಿಸಬಹುದು.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಲಿಬ್ರೆ ಆಪೀಸ್ ರೈಟರ್ ಶೈಕ್ಷಣಿಕವಾಗಿ ಬಳಸಲು ಸ್ವತಂತ್ರ ಮತ್ತು ಮುಕ್ತವಾಗಿದೆ. ಮೈಕ್ರೋಸಾಪ್ಟ್‌ಗೆ ಹೋಲಿಸಿದಲ್ಲಿ ಇದು ಪರ್ಯಾಯ ಅನ್ವಯಕವಾಗಿ ವಿಧ್ಯಾರ್ಥಿಗಳಿಗೆ ಬಳಕೆಯಾಗುತ್ತದೆ.

ಆವೃತ್ತಿ

LibreOffice Writer, Version: 5.2.0.4 (ಲಿಬ್ರೆ ಆಪೀಸ್ ರೈಟರ್ ವಿಂಡೋಷ್ ಮತ್ತು ಮ್ಯಾಕ್‌ ನಲ್ಲಿಯೂ ದೊರೆಯುತ್ತದೆ)

ಸಂರಚನೆ

ಲಕ್ಷಣಗಳ ಮೇಲ್ನೋಟ

ಲಿಬ್ರೆ ಆಪೀಸ್ ರೈಟರ್ ನಲ್ಲಿ ಗ್ರಾಫಿಕ್, ಕೋಷ್ಟಕ, ಚಾರ್ಟ್‌ ಮುಂತಾದವುಗಳನ್ನೊಳಗೊಂಡ ಪಠ್ಯ ದಾಖಲೆಗಳನ್ನು ರಚಿಸಲು ಹಾಗು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಅದೇ ರೀತಿ ದಾಖಲೆಗಳನ್ನು ಓಪನ್ ಡಾಕ್ಯುಮೆಂಟ್‌ ಪಾರ್ಮಾಟ್ (ODF), ಮೈಕ್ರೋಸಾಪ್ಟ್ ವರ್ಡ್ (.doc), HTML ನಂತಹ ವಿವಿಧ ನಮೂನೆಗಳಲ್ಲಿ ಉಳಿಸಿಕೊಳ್ಳಬಹುದು. ಹಾಗು ಸುಲಭವಾಗಿ ನಿಮ್ಮದಾಖಲೆಯನ್ನು ಪಿಡಿಎಪ್ ಗೆ ವರ್ಗಾಯಿಸಬಹುದು.

ಇತರೇ ಸಮಾನ ಅನ್ವಯಕಗಳು

ಮೈಕ್ರೋಸಾಪ್ಟ್ ವರ್ಡ್, ಓಪನ್ ಆಪೀಸ್ ರೈಟರ್, ವೆಬ್‌ ಆಧಾರಿತ ಪಠ್ಯ ಸಂಪಾದನೆ ಮುಂತಾದವುಗಳು.

ಅಭಿವೃದ್ದಿ ಮತ್ತು ಸಮುದಾಯ ಸಹಾಯ

Developer(s) -The Document Foundation Stable release: "Fresh" version: 5.2.2 (September 29, 2016; 14 days ago[1]) [±] "Still" version: 5.1.5 (August 3, 2016; 2 months ago[1]) [±]

ಅನ್ವಯಕ ಬಳಕೆ

ಕಾರ್ಯಕಾರಿತ್ವ



ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು